🚨 INDIA VS SRI LANKA ODI AND T20I SERIES SCHEDULE 🚨
1st ODI: 13 DEC 2026 (Delhi)
2nd ODI: 16 DEC 2026 (Bengaluru)
3rd ODI: 19 DEC 2026 (Ahmedabad)
1st T20I: 22 DEC 2026 (Rajkot)
2nd T20I: 24 DEC 2026 (Cuttack)
3rd T20I: 27 DEC 2027 (Pune)
"If controversies spread faster than citizen's struggles, we've failed once again as citizens. We stood divided as BJP, Congress, Hindu, Muslim, North, and South instead of standing together as responsible citizen! Before questioning the system, we must first question ourselves"
Out of 543, 251 ಕ್ರಿಮಿನಲ್ಗಳಿಗೆ ವೋಟು ಹಾಕಿ ಗೆಲ್ಲಿಸಿ, ದೇಶವನ್ನ�� ವಿಶ್ವಗುರುವನ್ನಾಗಿಸುವ ಧೀಮಂತ ಕನಸು ಹೊತ್ತಿರುವ ಪ್ರಬುದ್ಧ ಪ್ರಜೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೇಶಭಕುತಿ ಉಕ್ಕಿ ಹರಿಯುತ್ತಿದೆ...!
We Are The Republic🇮🇳
Be A Better Citizen
#RepublicDay2026
ಕನ್ನಡ; ಕರ್ನಾಟಕ ರಾಜ್ಯೋತ್ಸವ ಹೀಗೂ ಕೂಡ ಉಂಟು...!🤫
ರಾಜ್ಯೋತ್ಸವದ ವಿಜೃಂಭಣೆಯ ಸಿರಿವಂತಿಕೆಯಲ್ಲಿ
"ಬೊಲೋ ಕರ್ನಾಟಕ್ ಮಾತಾಕಿ ಜೈ" ಅನ್ನೋ ಹಿಂದಿ ಉಚ್ಚಾರಣೆಯ ಮುಂದೆ
"ಕನ್ನಡಾಂಬೆಗೆ ಜಯವಾಗಲಿ" ಎಂಬ ಕನ್ನಡ ಭಾವನುಡಿಯು ಬಡತನದಲ್ಲಿತ್ತು...!
'ಕವಲು ದಾರಿ'ಯ ಹಿಡಿದು 'ವಂಶವೃಕ್ಷ'ದ 'ಆವರಣ'ವ 'ದಾಟು'ತ 'ಮಂದ್ರ'ದಂತೆ ಹೊಸ 'ಪರ್ವ'ವನ್ನಾರಂಬಿಸಿ 'ಗ್ರಹಭಂಗ'ಕ್ಕೆ 'ಧರ್ಮದರ್ಶಿ'ಯಾಗಿ, 'ಯಾನ'ದಲ್ಲಿ 'ಅನ್ವೇಷಣೆ' ಮಾಡುತ 'ಅಂಚು' ಹಿಡಿದು 'ತಬ್ಬಲಿಯೂ ನೀನಾದೆ ಮಗನೇ' ಎನ್ನುತ ದೂರ ಸರಿದರು...
India has lost The literary giant writer who deserves the #ಜ್ಞಾನಪೀಠ#SLByarappa
"ಪ್ರೇಮ, ಪ್ರೀತಿ" ಇಬ್ಬರು ಬಿಟ್ಟುಹೋದ ಮೇಲೂ "ಅವರೇ ನನ್ನುಸಿರು" ಎಂದಾಗ ಮನೆಯವರೆಲ್ಲ ಚೀ-ತೂ ಎಂದರಂತೆ....
ಮುಂದೆ ಹುಟ್ಟುವ ಮಕ್ಕಳಿಬ್ಬರಿಗೂ ಅವರ ಹೇಸರನ್ನಿಟ್ಟು,
"ಪ್ರೇಮ ಪ್ರೀತಿ ನನ್ನುಸಿರು"
ಎಂದಾಗ,
ಊರೇ ಮೆಚ್ಚಿ ಹೌದೌದ್ ಎಂದಿತ್ತಂತೆ...!
#justindiansocietythings