ಕೇಂದ್ರ ಸರಕಾರ ದ ಪಂಜರದ ಗಿಣಿ NIA ತನಿಖೆ ಗೆ ಕೊಡುವುದಕ್ಕೆ ನೀವು ಇಲ್ಲಿ ರಾಜ್ಯ ಆಳುವುದ ? ಸಿದ್ದರಾಮಯ್ಯರವರೇ ನೀವು ನಮ್ಮ ಜಿಲ್ಲೆ ಯ ತನಿಖಾ ಸಂಸ್ಥೆಯನ್ನು ರಜೆಯಲ್ಲಿ ಹನಿಮೂನಿಗೆ ಕಲ���ಸಿದ್ದೀರ ?
#UAPAforAshrafRaheemMurderers
#JusticeForMangloreMuslims
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರ�� ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ
#UAPAforAshrafRaheemMurderers
#JusticeForMangaloreMuslims
ರಾಜ್ಯ ಸರಕಾರದ SIT ತನಿಖೆ ಸರಿಯಾಗಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಚೆಪಿಯ ಬಹಿತೇಕ ನಾಯಕರು ಜೈಲು ಕಂಬಿ ಎಣಿಸಲಿರುವ ಭಯದಿಂದ ತನಿಖೆಯನ್ನು ಹಾದಿಯನ್ನು ತಪ್ಪಿಸಲು ಕೇಂದ್ರದ NIA ರಾಜ್ಯಕ್ಕೆ ಬರುವಂತೆ ಮಾಡಿದರೇ?
#UAPAforAshrafRaheemMurderers#JusticeForMangaloreMuslims
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ

ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡಿಸುವ ಸಲುವಾಗಿ ಹುಟ್ಟಿದಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ NIA ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಸತ್ತು ಹೋಗಿದೆ.

ಕೇಂದ್ರ ಸರಕಾರದ ಮಲತಾಯಿ ಧೋರಣೆಯ ವಿರುದ್ಧ ಸಜ್ಜನ ನಾಗರಿಕರು ಒಂದಾಗಿ ಹೋರಾಡಬೇಕಾಗಿದೆ, NIA ಯಾಕೆ ಮುಸ್ಲಿಮರ ವಿರುದ್ಧದ ಪ್ರಕರಣಕ್ಕೆ ಮಾತ್ರ ಮೂಗು ತೂರಿಸುತ್ತದೆ ಎಂಬ ಪ್ರಶ್ನೆಯನ್ನು ರಾಜ್ಯ ಕಾಂಗ್ರೆಸ್ ಸರಕಾರ ಕೇಳಬೇಕು
#UAPAforAshrafRaheemMurderers#JusticeForMangaloreMuslims
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ
#UAPAforAshrafRaheemMurderers#JusticeForMangaloreMuslims
ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡಿಸುವ ಸಲುವಾಗಿ ಹುಟ್ಟಿದಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ NIA ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಸತ್ತು ಹೋಗಿದೆ.
#UAPAforAshrafRaheemMurderers#JusticeForMangaloreMuslims
ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡಿಸುವ ಸಲುವಾಗಿ ಹುಟ್ಟಿದಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ NIA ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಸತ್ತು ಹೋಗಿದೆ.
#UAPAforAshrafRaheemMurderers#JusticeForMangaloreMuslims
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?