ಮೋದಿ ಸರ್ಕಾರದ ಕಳ್ಳತನ – ನಮ್ಮದೇ ಸಂಪತ್ತು ಖಾಸಗಿ ಕೈಗೆ!
ಮೋದಿ ಆಡಳಿತದ ನಂತರ
ಮಾರಾಟಗೊಂಡ ಮುಖ್ಯ ಸಾರ್ವಜನಿಕ ಸಂಸ್ಥೆಗಳು:
ಎರ್ ಇಂಡಿಯಾ, ನೀಲಾಚಲ್ ಐಸ್ಪಾತ್, ಹಿಂದುಸ್ತಾನ್ ಝಿಂಕ್, ಐಡಿಬಿಐ ಬ್ಯಾಂಕ್, ಐಟಿಡಿಸಿ ಹೋಟೆಲ್ಸ್, ಪವನ ಹಾನ್ಸ್, SCI, CONCOR, BEML, HLL,
BPCL (ವಿಲೀನದ ಹಾದಿಯಲ್ಲಿ)
ಇದೀಗ ಸರ್ಕಾರಿ ಬ್ಯಾಂಕುಗಳ ಖಾಸಗೀಕರಣ ಮಸೂದೆ ಸಿದ್ಧ!
ಇದು ಖಾಸಗೀಕರಣವಲ್ಲ – ಜನವಿರೋಧಿ ದಾಳಿ!
ಸಂಸತ್ ಭವನ ಮಾರಾಟವಾಗುವ ಮೊದಲೇ...
ಹಕ್ಕುಗಳ ರಕ್ಷಣೆಗಾಗಿ ಹೊರಡೋಣ
ಸಾರ್ವಜನಿಕ ಸಂಪತ್ತಿಗೆ ಧ್ವಜವೀರರಾಗೋಣ
ಭದ್ರ ಭವಿಷ್ಯಕ್ಕಾಗಿ ಒಗ್ಗಟ್ಟಾಗೋಣ
@BJP4India
#SavePublicSector
#PrivatizationExposed
#BankPrivatizationBill
#StopSellingIndia
ಗುಂಪು ಹತ್ಯೆ, ಅಮಾಯಕ ಮುಸ್ಲಿಮರ ಕೊಲೆ ಪ್ರಕರಣಗಳಿಗೆ ನ್ಯಾಯವನ್ನು ವಿಳಂಬಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಕರ್ನಾಟಕದ ಜನತೆ ಅರಿತುಕೊಳ್ಳಬೇಕಾಗಿದೆ. ಹೋರಾಟವೊಂದೇ ನ್ಯಾಯದ ಹಾದಿ.
ಅಶ್ರಫ್ ಹಾಗೂ ರಹೀಮ್ ಕೊಲೆಯನ್ನು ಎಸ್ಐಟಿ ತನಿಖೆಗೊಳಪಡಿಸಬೇಕು.
#JusticeForMangaloreMuslims#SITProbeForAshrafRahiman
ಮುಸಲ್ಮಾನರು ಕೇವಲ ನಮ್ಮ ಅಧಿಕಾರಕ್ಕಾಗಿರುವ ಮತಯಂತ್ರ ಎಂದು ಭಾವಿಸಿದ್ದರೆ ಅದು ನಿಮ್ಮಯ ಭ್ರಮೆ.
ಆ ಮತಯಂತ್ರ "ಕೈ" ಕೊಡುವ ಮುಂಚೆ ಎಚ್ಚೆತ್ತುಕೊಳ್ಳುವುದು ಒಳಿತು.
#JusticeForMangaloreMuslims#SITProbe
ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪೋಲಿಸರಿಂದ ಅನುಮತಿ ಪಡೆದು ನಡೆಸಿದ ಪ್ರತಿಭಟನೆ ಅನುಮತಿ ರಹಿತ ಎಂದು ಇದೀಗ ನೆಪವೊಡ್ಡಿ ಸುಳ್ಳು ಕೇಸು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕೂತ್ತೀರುವ ಪೊಲೀಸರ ನಡೆ ಖಂಡನೀಯ.
#PoliceOrPuppets#StopDoubleStandards#JusticeForAll
Mangalore — once called a blessed land by people around the world — is now slowly turning into a mess because of dirty politics. Heartbreaking to see such a beautiful place lose its peace.
#JusticeForMangaloreMuslims#SITProbeForAshrafRahiman
ಅಶ್ರಫ್ ಮತ್ತು ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿಸುತ್ತಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು. ಸರ್ಕಾರ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡುಕೊಳ್ಳಬೇಕಾಗುತ್ತದೆ.
#JusticeForMangaloreMuslims#SITProbeForAshrafRahiman