Thank you so much @kptcl_official@thekjgeorge@CMofKarnataka for releasing kptcl ae(ele.) Provisional selection list.. Pls release remaining JE, JA PSL asap.. Give order copy asap..once again thank you so much😍😍
@thekjgeorge. ಕೆಪಿಟಿಸಿಎಲ್ ಅಂತಿಮ ಪಟ್ಟಿ ಯಾವಾಗ ಬಿಡ್ತೀರಾ ಸ್ವಾಮಿ? ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯಿಂದ ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಿ ಅಭ್ಯರ್ಥಿಗಳ ಆಕ್ರೋಶ
#TV9Kannada
@CMofKarnataka@siddaramaiah ಮೊದಲು ನ್ಯಾಯವಾಗಿ ವರ್ಷಗಟ್ಟಲೆ ಓದಿ ಪರೀಕ್ಷೆ ಪಾಸ್ ಅದಾವ್ರಿಗೆ order copy ಕೊಡಿ ಸರ್.... ದಯವಿಟ್ಟು kptcl ನೇಮಕಾತಿ ಯನ್ನು ಪೂರ್ಣಗೊಳಿಸಿ ಎಂದು 1500+ ಕುಟುಂಬಗಳ ಪರವಾಗಿ ಕೇಳಿಕೊಳ್ಳುತ್ತಿದ್ದೇನೆ.... ನುಡಿದಂತೆ ನಡೆಯುವ ರಿದ್ದರೆ ಮಿನಿಸ್ಟರ್ ಹೇಳಿದಂತೆ ಪೂರ್ಣಗೊಳಿಸಿ....
@kptcl_official@thekjgeorge@AKSSAofficial
@thekjgeorge ಮಾನ್ಯ ಇಂಧನ ಸಚಿವರೇ kptcl AE,JE,JA, PROVISIONAL LIST, ಡಿಸೆಂಬರ್ ಒಳಗೆ ಬಿಡ್ತೀವಿ ಅಂತ ಚಳಿಗಾಲ ಅಧಿವೇಶನ ದಲ್ಲೀ ಭರವಸೆ ಕೊಟ್ಟಿದಿರಿ,ಈವಾಗ ನೋಡಿದ್ರೆ ನುಡಿದಂತೆ ನಡೆಯುವ ಸರಕಾರ ಅಂತ ಹೇಳಿ ಕೆಪಿಟಿಸಿಎಲ್ 1500 aspirtants ಗೆ ಹಾಗು ಅವರ ಕುಟುಂಬಕ್ಕೆ ಅನ್ಯಾಯ ಮಾಡತಾ ಇದೆ ನಿಮ್ ಸರಕಾರ.
@BasanagoudaBJP@BYVijayendra
Sir ನಾವೂ #kptcl aspirtants. kptcl ಅಭ್ಯರ್ಥಿಗಳು ಕಳೆದ 2 ವರ್ಷ ದಿಂದ kptcl recruitment ನಡೀತಾ ಇದೇ,ಆದರೆ ಸರಕಾರ ಹಾಗೂ kptcl department ಇಲ್ಲಿವರೆ ಗೆ provisional list ಬಿಟ್ಟಿಲ್ಲ, ನ್ಯಾಯ ಕೇಳೋಕ್ಕೆ ಹೋದರೆ ನಮ್ಮನ್ನು ಪೊಲೀಸ್ ಇಲಾಖೆ ಅವರು ಬಂಧಿಸಿದ್ದಾರೆ, ದಯವಿಟ್ಟು ನಿಮ್ ಸಹಾಯಬೇಕು
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರೇ ಹಾಗೂ ಇಂಧನ ಸಚಿವರೇ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ #ಕೆಪಿಟಿಸಿಎಲ್(kptcl) 1500 post ಗಳ
AE,JE,JA ಲಿಸ್ಟ್ ಗಳನ್ನು ಈ ವರ್ಷದ ಡಿಸೆಂಬರ್ ಒಳಗಾಗಿ ಬಿಡ್ತೀವಿ ಅಂತ ಹೇಳಿದ್ರಿ ನೀವು.ಈವಾಗ ಡಿಸೆಂಬರ್ ತಿಂಗಳು ಮುಗಿತಾ ಬಂದ್ರು ಏನು ಸುದ್ದಿ ಇಲ್ಲಾ.
@CMofKarnataka@KJGeorgeOffice
ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada@Bhavyanmurthy@thekjgeorge
ಮಾನ್ಯ ಮಂತ್ರಿಗಳೇ, KPTCL ನ ಎಲ್ಲ ಹುದ್ದೆಗಳ ಅಂತಿಮಆಯ್ಕೆ ಪಟ್ಟಿಯನ್ನು ಈ ತಿಂಗಳೋಳಗಾಗಿ ಬಿಡುತ್ತೇವೆಂದು ಹೇಳಿದ್ದಿರಿ ಆದರೆ ಇಂದಿನವರೆಗೂ ಕೇವಲ ಸಿವಿಲ್(Ae&Je) ತಾತ್ಕಾಲಿಕ ಪಟ್ಟಿಯನ್ನು ಮಾತ್ರ ನೀಡಿದ್ದೀರಿ ಹಿನ್ನು ಎಲೆಕ್ಟ್ರಿಕಲ್ (ae&je) and JA PLS ಬಿಟ್ಟಿಲ್ಲ..ಅಂತಿಮ ಆಯ್ಕೆ ಪಟ್ಟಿ ಯಾವಾಗ?
@thekjgeorge@kptcl_official