@TVMohandasPai@narendramodi@sardesairajdeep@TVMohandasPai sucs is measured on,
1. No of quantitative & qualitative wrk done
2. Uplifting the BPL pptn
3. Devpt in Scie & Tech
4. GDP & Per capita income
5. Devpt in Infrastructure. + on other economic terms. If u dont know tis u r illitrate in Economics @sardesairajdeep
#WATCH | Prime Minister Narendra Modi attends 'Bhajan Clubbing' at Deen Dayal Upadhyaya Park in Delhi, on the occasion of Bharatiya Jana Sangh leader Pandit Deendayal Upadhyaya's birth anniversary.
(Source: DD News)
@TVMohandasPai Are you not Citizen of India ? Are you against democracy ? Are you expecting dictatorship in India? Why dont you oppose which is against constitution? Who is funding you ?
ಸಂಸಾರ ಕಟ್ಟಿಕೊಂಡು ಜೀವನ ಸಾಗಿಸಿ ಮಗಳ ಮದುವೆ ಮಾಡೋರಿಗೆ ಗೊತ್ತು ಕಷ್ಟ.. ಈ ರೀತಿ ಬರುಡೆ ಬಿಟ್ಟುಕೊಂಡು ಮದುವೆ ಮಾಡಿಕೊಳ್ಳದೇ ಊರೂರು ಸುತ್ತೋ ತಿರುಬೋಕಿಗಳಿಗೇನು ಗೊತ್ತು ಜೀವನದ ಕಷ್ಟ..
#hengpungli
ಇಂತ ಮುಗ್ದ ಮನಸುಗಳ
ಅನ್ನ
ಅಕ್ಷರ
ಭವಿಷ್ಯ
ಕನಸು
ಕದ್ದ, ಭ್ರಷ್ಟಾ ಸಾಹುಕಾರ ರಾಜಕಾರಣಿಗಳು
ಹಾಳಾಗಿ ಹೋಗಲಿ 🥺
ಉತ್ತರದ ಯುವಕರೇ ಪ್ರಶ್ನೆ ಮಾಡಿ
ನಿಮ್ಮ ಜಾತಿಗಳನ್ನ ಮನೆಯಲ್ಲಿ ಇಡಿ.
ನಮ್ಮ, ನಿಮ್ಮ ಅಭಿವೃದ್ಧಿ ಹಾಗೂ ಅನ್ನದ
ಹಕ್ಕನ್ನು ಕೊರಳ ಪಟ್ಟಿ ಹಿಡಿದು ಕೇಳಿ
ಪಕ್ಷಾತೀತವಾಗಿ - ವಿನಂತಿ🙏
ಇಲ್ಲವಾದರೆ ಭ್ರಷ್ಟ ಜಾತಿ ರಾಜಕಾರಣಿಗಳು ಮತ್ತೆ ನಮ್ಮನ್ನ ಜೀತ ಪದ್ಧತಿಗೆ ನೂಕಿದರು ಆಶ್ಚರ್ಯ ಇಲ್ಲ.
#VoiceForUttarKarnataka
ಇಂತ ಮುಗ್ದ ಮನಸುಗಳ
ಅನ್ನ
ಅಕ್ಷರ
ಭವಿಷ್ಯ
ಕನಸು
ಕದ್ದ, ಭ್ರಷ್ಟಾ ಸಾಹುಕಾರ ರಾಜಕಾರಣಿಗಳು
ಹಾಳಾಗಿ ಹೋಗಲಿ 🥺
ಉತ್ತರದ ಯುವಕರೇ ಪ್ರಶ್ನೆ ಮಾಡಿ
ನಿಮ್ಮ ಜಾತಿಗಳನ್ನ ಮನೆಯಲ್ಲಿ ಇಡಿ.
ನಮ್ಮ, ನಿಮ್ಮ ಅಭಿವೃದ್ಧಿ ಹಾಗೂ ಅನ್ನದ
ಹಕ್ಕನ್ನು ಕೊರಳ ಪಟ್ಟಿ ಹಿಡಿದು ಕೇಳಿ
ಪಕ್ಷಾತೀತವಾಗಿ - ವಿನಂತಿ🙏
ಇಲ್ಲವಾದರೆ ಭ್ರಷ್ಟ ಜಾತಿ ರಾಜಕಾರಣಿಗಳು ಮತ್ತೆ ನಮ್ಮನ್ನ ಜೀತ ಪದ್ಧತಿಗೆ ನೂಕಿದರು ಆಶ್ಚರ್ಯ ಇಲ್ಲ.
#VoiceForUttarKarnataka
Rahul Gandhi effect clearly showing up on Nighat Abbas.
5 mins where Nighat Abbas was factchecked multiple times by @pradip103 on GST.
She called Trade deficit as Fiscal Deficit. @PadmajaJoshi ji bhi mann me kam nahi hasi hongi. 😂
Where are all those dramatists who say. Hindu navella ondu @prathapsimhamp@CTRavi_BJP Do you guys speak only when Muslim names are involved ? Hankere is not more than 10km from keregodu. When are you coming to Hankere ?
Oppressor castes opposed Dalits entry into the temple. When Dalits entered the temple with police protection then oppressor castes took away the idol telling they can keep the temple we will take the God.
This is happening in 2024 🤦🏻♂️
ಮೊನ್ನೆ ನನ್ನ ಜಮೀನನ್ನು ಆದಾರ್ಗೆ ಜೋಡಿಸಬೇಕು ಅಂತ ನನ್ನ ಅಣ್ಣ ಕಾಲ್ ಮಾಡಿದ್ದ. ಅದಕ್ಕೆ ವಿಲೇಜ್ ಅಕೌಂಟೆಂಟ್ ಅಸಿಸ್ಟೆಂಟ್ ಹುಡುಗನ ಹೆಸರು ಕೊಟ್ಟ. ಅವನಿಗೆ ಕಾಲ್ ಮಾಡಿ ರಿಜಿಸ್ಟರ್ ಮಾಡಿದೆ.
ಇಲ್ಲಿ ವಿಷ್ಯ ಆ ಹುಡುಗನದ್ದು.ಅವನ ಹೆಸರು ರವಿ ಅವನು ನಮ್ಮ ಜನರಯ್ಯ ಅವರ ಮಗ.
ರವಿಯ ತಂದೆ ಮತ್ತು ತಮ್ಮ ನಮ್ಮ ಮನೆಯಲ್ಲಿ ಒಂದು ಕಾಲದಲ್ಲಿ ಕೆಲ್ಸ ಮಾಡುತ್ತಿದ್ದರು ಮತ್ತು ಅವನ ಚಿಕ್ಕಮ್ಮ ಶಾಂತಕ್ಕ ನನ್ನನು ನೋಡಿಕೊಂಡಿದ್ದರು ಕೂಡ.🥰
30 ವರ್ಷ ಹಿಂದಿನ ದಿನಗಳು ಅವು.
ನಮ್ಮದು ಉಳಿಗರ 🤫 ಕುಟುಂಬ. ನನ್ನ ತಾತ ಆಮೇಲೆ ನನ್ನ ಚಿಕ್ಕಪ್ಪಂದಿರು ಅವತ್ತು ಹೇಗೆ ಇದ್ದರೋ ಅದೇ ಹಳೆಯ ಕಾಲದ ಜೀವನ ಮತ್ತು ದರ್ಪ ಈಗಲೂ ಮಾಡುತ್ತಾರೆ. ಈಗಲೂ ರವಿ ತಂದೆಯನ್ನು ಅದೇ ರೀತಿ ಮಾತಾಡಿಸುತ್ತಾರೆ.
ಅಸಹ್ಯ ಜಾತಿ ಮೇಲುಗಾರಿಕೆ ಇನ್ನೂ ನಮ್ಮ ಊರಲ್ಲಿ ಈಗಲೂ ಇದೆ.
ಆದ್ರೆ ನನ್ನ ತಂದೆ ತಾಲ್ಲೂಕು ಬೋರ್ಡ್ ಗೆದ್ದು ನಾಲ್ಕಾರು ಒಳ್ಳೆಯ ಕೆಲಸ ಮಾಡಿದ್ದರು ಮತ್ತು 20 ವರ್ಷ ಧರ್ಮದರ್ಶಿ ಕೂಡ ಆಗಿದ್ದರು.
ಅದರ ಕಾರಣದಿಂದ ನನಗೆ ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ನೋಡುವುದು ಹೇಳಿಕೊಡಲಿಲ್ಲ.
ಈಗ ನಮ್ಮ ರವಿಗೆ ಕಾಲ್ ಮಾಡಿ ಮಾತಾಡಿದೆ. ಅವನಿಗೆ ಮುಂದೆ ಸರಕಾರಿ ಕೆಲಸ ಪರ್ಮನೆಂಟ್ ಆಗಲಿ ಆಶಿಸುತ್ತೇನೆ.
ನನ್ನ ಮನೆಯವರಿಗೂ ಮತ್ತು ಮಗಳಿಗೂ ರವಿಯನ್ನು ಪ್ರೀತಿಯಿಂದ, ಗೌರವದಿಂದ ಮತ್ತು ಅವನ ಹುದ್ದೆಗೆ ತಕ್ಕನಾಗಿ ಎಲ್ಲರಂತೆ ಅವನೊಡನೆ ಮಾತಾಬೇಕು ಅನ್ನೋದು ತಿಳಿಸಿದ್ದೇನೆ
ಚಿಕ್ಕಪ್ಪನಿಗೆ ಹೇಳಿದ್ರು ಕೇಳಲ್ಲ. ಅದು ಅವರ ಕರ್ಮ.
ರವಿಯ ಮನೆಯವರಿಗೆ ವರ್ಷಗಳಿಂದ ಆಗಿರುವ ಅನ್ಯಾಯ ಮುಂದೆ ಯಾವತ್ತೂ ರವಿ ಮತ್ತು ಅವನ ಮುಂದಿನ ಜನಕ್ಕೆ ಆಗಬಾರದು
ಎಲ್ಲಿಯವರೆಗೂ ರವಿ ಅಂತಹ ಹುಡುಗರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲವೋ ಅಲ್ಲಿಯವರೆಗೂ ರಿಸರ್ವೇಶನ್ ಇರಲೇಬೇಕು.
#ಎಚ್ಚರಿಕೆ_ಕನ್ನಡಿಗ
S, tis should b remembered for evr by a lier lik u who tried ur best to spread a hatred and communal among the people & begged to vote for uneducated candidates. Pls remember constitution and democracy is ultimate. India wish to have educated PM.
In Bengaluru
BJPians are not celebrating even though they won all the three seats as no majority for them in centre.
Congressians not celebrating doubling their tally nationwide as they lost badly in Karnataka
This election will be remembered for a long time!
In Bengaluru
BJPians are not celebrating even though they won all the three seats as no majority for them in centre.
Congressians not celebrating doubling their tally nationwide as they lost badly in Karnataka
This election will be remembered for a long time!
Come on, INDIA. Offer both the P.M and D.P.M portfolios to TDP and JDU and stake a claim! There’s nothing wrong in playing second fiddle if it can keep the fascists out of power! Come on, this can be done. Make a move #LokSabhaElections2024#ElectionResults