ಸರ್ವರಿಗೂ 77ನೇ ಗಣರಾಜ್ಯೋತ್ಸವದ ಶುಭಾಶಯಗಳು .
ವಿವಿಧತೆಯಲ್ಲಿ ಏಕತೆ ಭಾರತದ ಹೆಮ್ಮೆ
ಆದರೆ ಈ ಬಾರಿಯ #paradeನಲ್ಲಿ ನಮ್ಮ ನೆಚ್ಚಿನ #ಕರ್ನಾಟಕTABLEAU ಸ್ತಬ್ಧ ದಿಬ್ಬಣ ಕಾಣೆಯಾಗಿದ್ದು ಮಾತ್ರ ವಿಷಾದನೀಯ.
ಪರ್ಯಾಯ ನೀತಿಯಂತೆ ನಮಗೆ ತಪ್ಪಿದ್ದು ಎಂದುಕೊಂಡರೂ #ಗುಜರಾತ್ & #ಉತ್ತರಪ್ರದೇಶ ಕ್ಕೆ ಮಾತ್ರ ಪ್ರತಿ ವರ್ಷ ಅವಕಾಶ ದೊರಕುತ್ತಿರುವ ಇಬ್ಬಂದಿ ನೀತಿಗೆ ಮಾತ್ರ ಧಿಕ್ಕಾರ
#RepublicDay
#karnataka
#karnatakatableau
#milletsTOmicrochips
ಉತ್ತರ ಭಾರತೀಯರಿಗೆ ಎರಡು ಭಾಷೆ ಕಲಿಕೆ, ಕನ್ನಡಿಗರಿಗೆ ಮೂರು ಭಾಷೆನಾ! ಚನ್ನಾಗಿದೆ?
ಕರ್ನಾಟಕದಲ್ಲಿ ಬಂದು ಕೆಲಸ ಮಾಡೋರು ಕನ್ನಡ ಕಲಿಬೇಕು. ಇದೇ ಮಾತನ್ನ ತಮಿಳುನಾಡುನವರಿಗೆ ಹೇಳಿ ನೋಡೋಣಾ.
@CMofKarnataka@siddaramaiah Please do not push your personal agenda on citizens of Karnataka whose children will suffer the consequences of your prejudice. We have done well with the 3 language policy and all have benefited with increased mobility. You are not going be our CM for all time to come. CM avare if you are so concerned about us, please leave the decisions to the Parents of children in school whether they want a 2 or 3 language policy.
Give THEM a choice, do not decide for THEM. Let parents decide. If you are so concerned Why are you forcing your views on parents who are most concerned about their children. This is not democratic but totalitarianism
If you are so concerned have a rule that failure in the Third language will not hold back or Fail a student in class 10 and class 12. This is democratic not forcing your views on parents.
Please do consider this reform
ರೈತ ದೇಶದ ಬೆನ್ನೆಲುಬುಲ್ಲ....ಜೀವ
ಅವರ ಪ್ರಯತ್ನವಲ್ಲದೆ
ಮಳೆ,,ಬಿಸಿಲು,,ಗಾಳಿ ಮೇಲು
ಅವರ ಬೆಳೆ ನಿರ್ಧಾರವಾಗಿರುತ್ತದೆ...
ರಸಗೊಬ್ಬರ,,ಜೌಷದಿ,,ಕಳೆನಾಶಕ ಎಲ್ಲವೂ ರೈತನಿಗೆ ಕೈಗೆಟುಕುವ ಬೆಲೆಗೆ ಸಿಗಬೇಕು...
ಕಾನನುಗಳು ಆದಷ್ಟು ಅವರಿಗೆ ಅನುಕೂಲವಾಗಿರಬೇಕು..
#ರೈತದಿನಾಚರಣೆ#farmersday
ಕರ್ನಾಟಕದಲ್ಲೇ ಹುಟ್ಟಿ, ಕನ್ನಡ ಸಿನಿಮಾದಲ್ಲಿ ಮೊದಲ ಚಾನ್ಸ್ ಪಡೆದು, ಕನ್ನಡವನ್ನ ಅವಮಾನ ಮಾಡೋ ಅವಿವೇಕಿಗಳಿಗೆ ಕ್ಯಾಕರಿಸಿ ಉಗಿದು ಹೇಳಿ @PriyaAnand
ಮೇಡಂ ಸ್ವಲ್ಪ ಬುದ್ದಿ ಆದ್ರೂ ಕಲಿತುಕೊಳ್ಳಲಿ..!❤️🙏🏿
ಸಿದ್ದರಾಗಿ ಕನ್ನಡಿಗರೇ
ಎಲ್ಲಾ ಕನ್ನಡ ಹೋರಾಟಗಾರರ ಸಮಾಗಮ
ಜನರಾಜ್ಯೋತ್ಸವ-2025
ಅರಮನೆ ಮೈದಾನದಲ್ಲಿ ಇದೆ ಡಿಸೇಂಬರ್ 28ರಂದು,10ಸಾವಿರಕ್ಕೂ ಅಧಿಕ ಕನ್ನಡಿಗರೊಂದಿಗೆ.
ಕನ್ನಡ ಚಳುವಳಿಯ ಎಲ್ಲಾ ಹೋರಾಟಗಾರರು ಜೊತೆಯಾಗಿ ಮಾಡುತ್ತಿರುವ ಅತಿ ದೊಡ್ಡ ಕನ್ನಡದ ಹಬ್ಬ.
ಕನ್ನಡದ ಹಿತ,ಜನಪರ ತತ್ವಗಳು ಮತ್ತು ಒಗ್ಗಟ್ಟಿನ ಧ್ವನಿ.
#ಜನರಾಜೋತ್ಸವ_2025
ಕನ್ನಡಿಗರ ಮೇಲೆ ಬಲವಂತವಾಗಿ ಹಿಂದಿ ಹೇರುವುದರ ಮೇಲೆ ಧ್ವನಿ ಎತ್ತದ ನಾಲಗೆ , ವಲಸಿಗರಿಗೆ ಬಲವಂತವಾಗಿ ಕನ್ನಡ ಕಲಿಸಬೇಡಿ ಎನ್ನುವುದಾದರೆ ಅದನ್ನ ಪ್ರಶ್ನಿಸುವುದರಲ್ಲಿ ಯಾವ ತಪ್ಪೂ ಇಲ್ಲ…
ಇಲ್ಲಿ ಕನ್ನಡಕ್��ಿಂತ ಯಾರೂ ದೊಡ್ಡವರಲ್ಲ