Mass Star who is fixed to regional cinema is @dasadarshan and gives competition to other Pan Indian stars.
He'll never do other language movies except Kannada till his last breath, no one can come close to him in fan following and craze.
#Dboss
Few topics deserve ignorance 👊🏻..
ನಮ್ ಅವರು...ಅದ್ರು ಬಗ್ಗೆ ನೇ ಮಾತಾಡಿ ಇನ್ನೂ ಜಾಸ್ತಿ "Promote" ಮಾಡ್ತಾರೆ 🥱
ಇದು ಅರ್ಥ ಆಗಿರುತ್ತೆ ಅಂತ ಅನ್ಕೋತೀನಿ!!
#DevilTheHero@DasaDarshan#Dboss
ಕನ್ನಡ ಮಾತಾಡು ಅಂದಿದ್ದಕ್ಕೆ ಡೆಲಿವರಿ ಹುಡುಗನ ಮೇಲೆ ಹಲ್ಲೆ..!😡
ಮತ್ತೆ ಹಿಂದಿ ಅವರ ಇಂದ ಕನ್ನಡಿಗರ ಮೇಲೆ ಹಲ್ಲೆ
ಹೆಸರಘಟ್ಟ ರಸ್ತೆ ಸಪ್ತಗಿರಿ ಆಸ್ಪತ್ರೆ ಎದುರು ಗಬ್ರು ರೆಸ್ಟೋರೆಂಟ್
ಕನ್ನಡದ ಡೆಲಿವರಿ ಹುಡುಗ
ಕರ್ನಾಟಕದಲ್ಲಿ ತೆಲುಗು ಅಥವಾ
ಹಿಂದಿ ಕಲಿತು ಡೆಲಿವರಿ ಮಾಡಬೇಕೆ..?
ನೆಲ ನಮ್ಮದು ನೀರು ನಮ್ಮದು
ಆರ್ಭಟ ಆಡಂಬರ ಮಾತ್ರ ವಲಸಿಗರದ್ದ.?
ಕನ್ನಡ ನೆಲದ ಉದ್ಯೋಗ ಬೇಕು‚
ಕನ್ನಡ ಭಾಷೆ ಬೇಡ.!
ಕರ್ನಾಟಕದಲ್ಲಿ ಬದುಕು ಮಾತ್ರ ಸಾಕೆನ್ನುವ ಇವನಿಗೆ ಏನು ಮಾಡೋಣ.?
ಇದು ಎಲ್ಲ ನಿಲ್ಲೋದು ಯಾವಾಗ ?
#Karnataka#ಕನ್ನಡ