@nasscom ಹೇಳುತ್ತದೆ ಕರ್ನಾಟಕದಲ್ಲಿ ಸ್ಥಳೀಯ ಕುಶಲ ಪ್ರತಿಭೆಯ ಕೊರತೆ ಇದೆ ಎಂದು. ಆದರೆ ಕರ್ನಾಟಕದ 245 ಕಾಲೇಜುಗಳಲ್ಲಿ 1.5 ಲಕ್ಷ ಎಂಜಿನಿಯರಿಂಗ್ ಸೀಟುಗಳಿವೆ. ಜೊತೆಗೆ ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳು ಬೇರೆ. ��್ರತಿಭೆ ಇಲ್ಲೇ ಇದೆ. ಕೊರತೆ ಇರುವುದು ಅವಕಾಶದಲ್ಲಿ.
ನಾವು ವೈಟ್-ಕಾಲರ್ ಉದ್ಯೋಗಗಳಲ್ಲಿ ಶೇ.100 ಕೇಳುತ್ತಿಲ್ಲ. ಮಸೂದೆಯ ಪ್ರಕಾರ ಶೇ.50 ವ್ಯವಸ್ಥಾಪಕ ಹುದ್ದೆಗಳು ಎಲ್ಲರಿಗೂ ಮುಕ್ತ. ಯಾವ ರಾಜ್ಯದ ಪ್ರತಿಭೆಗೂ ಕರ್ನಾಟಕದಲ್ಲಿ ಸ್ವಾಗತವಿದೆ. ನಾವು ಕೇಳುವುದು ಕನ್ನಡಿಗರಿಗೆ ನ್ಯಾಯಯುತ ಮೊದಲ ಅವಕಾಶ ಮಾತ್ರ.
"ಸ್ಥಳೀಯರು ಸಿಗುತ್ತಿಲ್ಲ" ಎನ್ನುವುದಕ್ಕೆ ಮಸೂದೆಯಲ್ಲೇ ಉತ್ತರವಿದೆ: ಕಂಪನಿಗಳು ಸರ್ಕಾರದೊಂದಿಗೆ ಸೇರಿ 3 ವರ್ಷಗಳಲ್ಲಿ ಸ್ಥಳೀಯ ಯುವಕರಿಗೆ ತರಬೇತಿ ನೀಡಬೇಕು. ���ದು ಕರ್ನಾಟಕದ ಮೇಲಿನ ಹೂಡಿಕೆ, ರಾಜ್ಯ ಬಿಡುವ ಕಾರಣವಲ್ಲ.
2024ರ ಜುಲೈನಲ್ಲಿ ಸಂಪುಟ ಒಪ್ಪಿಗೆ ನೀಡಿದ ಮಸೂದೆ ಅಂದಿನಿಂದ ತಡೆಹಿಡಿಯಲ್ಪಟ್ಟಿದೆ. ಎರಡು ವರ್ಷಗಳ "ಸಮಾಲೋಚನೆ" ಸಾಕು.
ಡಿಸೆಂಬರ್ 2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ. ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸಿ. ಪ್ರತಿಭೆಗೆ ಗೌರವ ಎಂದರೆ ಕರ್ನಾಟಕದ ಸ್ವಂತ ಪ್ರತಿಭೆಗೂ ಗೌರವ.
#JobsForKannadigas
@CMofKarnataka @DKShivakumar @SantoshSLadINC @MBPatil @ajavgal @karave_KRV @narayanagowdru
While every industry made war movies against Tinpot pakistan as enemy , literally milking india vs pakistan rivalry in movies.
KFI made war movie with China as enemy 💥
Ahead of everyone in 1990
WE ARE THE CHAMPIONS!
ಈ ಸಲ ಕಪ್ ನಮ್ದೇ!
Karnataka beat Railways by 3 runs in the finals and lift the Domestic T20 Championship for the first time.
Well done, Shubha Satheesh and girls. @BCCI@BCCIdomestic
ಮುಖ್ಯಮಂತ್ರಿಗಳ ಮಗಳ ಮಾತನ್ನು ನಾನೂ ಒಪ್ಪುತ್ತೇನೆ, ಸರಕಾರಿ ಶಾಲೆಗಳ ಶಿಕ್ಷಕರುಗಳು ಮಕ್ಕಳಿಗೆ ಚಿಕ್ಕಂದಿನಿಂದಲೇ ಖಾಸಗೀ ಶಾಲೆ ಮತ್ತು ಖಾಸಗಿ ಆಸ್ಪತ್ರೆ ನಡೆಸುವ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಮತ ಹಾಕಬೇಡಿ ಅಂತ ಅರಿವು ಮೂಡಿಸುವ ಮೂಲಕ efficiency ಹೆಚ್ಚಿಸಿಕೊಳ್ಳಬೇಕಿದೆ.
71 frames of our incredible Karnataka as a tribute to the 71st Kannada Rajyotsava!
71ನೇ ಕನ್ನಡ ರಾಜ್ಯೋತ್ಸವ!
ಒಂದು ರಾಜ್ಯ, ಹಲವು ಜಗತ್ತು!
#KarnatakaRajyotsava
Jio IPO- ₹30,000 ಕೋಟಿ ಲಾಭ… ಹಾಗಾದರೆ ನಿಮ್ಮ ಹಣ ಹೂಡಿಕೆ ಮಾಡುವುದು safe??
Jio IPO- ₹30,000 ಕೋಟಿ ಲಾಭ, 52 ಕೋಟಿ ಗ್ರಾಹಕರು! ಆದರೆ ಈ ಕಂಪನಿಯ ನಿಜವಾದ ಕಥೆ ಏನು? 🧵
ಭಾರತದ ಷೇರು ಮಾರುಕಟ್ಟೆಯಲ್ಲಿ Reliance Jio IPO ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
Jio ಎಂದರೆ ಕೇವಲ SIM ಕಾರ್ಡ್ ಮಾರಾಟ ಮಾಡುವ ಕಂಪನಿಯಲ್ಲ.
ಇದು ಭಾರತದ ಡಿಜಿಟಲ್ ಆರ್ಥಿಕತೆಯ ಅತ್ಯಂತ ದೊಡ್ಡ ವ್ಯವಹಾರಗಳಲ್ಲಿ ಒಂದು.
ಆದರೆ ಒಂದು ಕಂಪನಿ ದೊಡ್ಡದಾಗಿದೆ ಎಂದ ಮಾತ್ರಕ್ಕೆ ಅದರ ಷೇರು ಉತ್ತಮ ಹೂಡಿಕೆಯಾಗುತ್ತದೆಯೇ?
Jio ಹಣ ಗಳಿಸುವುದು ಹೇಗೆ? ₹30,000 ಕೋಟಿ ಲಾಭದ ಹಿಂದಿರುವ ಲೆಕ್ಕಾಚಾರವೇನು? ಭವಿಷ್ಯದ ಅವಕಾಶಗಳು ಮತ್ತು ಅಪಾಯಗಳೇನು?
ಸರಳವಾಗಿ ಅರ್ಥಮಾಡಿಕೊಳ್ಳೋಣ. 👇
ಹಾಗಾದರೆ Jio ಅನ್ನುವುದು ಎಷ್ಟು ದೊಡ್ಡ ಕಂಪನಿ?
Jio ಕಂಪನಿಯ ಒಟ್ಟಾರೆ ಹಣಕಾಸು ವ್ಯವಹಾರ ನೋಡೋಣ.
▪️ Revenue: ₹1.46 ಲಕ್ಷ ಕೋಟಿ
▪️ Net Profit: ₹30,049 ಕೋಟಿ
▪️ EBITDA Margin: 51.9%
▪️ ಗ್ರಾಹಕರು: 52.4 ಕೋಟಿ
▪️ Free Cash Flow: ₹20,300 ಕೋಟಿ
▪️ Spectrum Payment Obligations: ₹1.04 ಲಕ್ಷ ಕೋಟಿ
ಮೇಲ್ನೋಟಕ್ಕೆ ಈ ಅಂಕಿಅಂಶಗಳು ಅತ್ಯಂತ ಆಕರ್ಷಕವಾಗಿ ಕಾಣುತ್ತವೆ.
ಆದರೆ ಕಂಪನಿಯ ನಿಜವಾದ ಆರ್ಥಿಕ ಸ್ಥಿತಿ ತಿಳಿಯಲು Revenue ಮತ್ತು Profit ಮಾತ್ರ ಸಾಕಾಗುವುದಿಲ್ಲ.ಒಂದು ಕಂಪನಿ ಹೇಗೆ ಹಣ ಗಳಿಕೆ ಮಾಡುತ್ತದೆ ಅನ್ನುವುದು ಮುಖ್ಯ.
ಹಾಗಾದರೆ Jio ಹಣ ಗಳಿಸುವುದು ಹೇಗೆ?
Jio ವ್ಯವಹಾರದ ಮ��ಲ ಸೂತ್ರ ಇಲ್ಲಿದೆ -
Revenue = Customers × ARPU
ARPU ಎಂದರೆ Average Revenue Per User.
ಅಂದರೆ ಒಬ್ಬ ಗ್ರಾಹಕರಿಂದ ಕಂಪನಿಗೆ ಸರಾಸರಿ ಎಷ್ಟು ಆದಾಯ ಬರುತ್ತದೆ ಎಂಬುದು.
ಉದಾಹರಣೆಗೆ-
1 ಕೋಟಿ ಗ್ರಾಹಕರು × ₹200 ತಿಂಗಳ ARPU= ₹200 ಕೋಟಿ ತಿಂಗಳ ಆದಾಯ.
ಹಾಗಾದರೆ Jio ತನ್ನ ಆದಾಯ ಹೆಚ್ಚಿಸಿಕೊಳ್ಳಲು ಎರಡು ಮುಖ್ಯ ಮಾರ್ಗಗಳಿವೆ.
① ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದು.
② ಈಗಿರುವ ಗ್ರಾಹಕರಿಂದ ಹೆಚ್ಚು ಆದಾಯ ಗಳಿಸುವುದು.
Jio ನಿರ್ಮಿಸಿರುವ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯ ಹಿಂದಿರುವ ತಂತ್ರ ಇದೇ!
Jio ಗ್ರಾ��ಕರನ್ನು ಸೆಳೆಯುವ ತಂತ್ರ ಹೀಗಿದೆ !
Jio ಬಳಿ ಮೊಬೈಲ್ ರೀಚಾರ್ಜ್ ಮಾತ್ರವಿಲ್ಲ.
JioBharat Phone, MyJio, JioSaavn, JioHotstar, JioFiber, AirFiber, JioGames, Cloud Services ಹೀಗೆ ಅನೇಕ ಸೇವೆಗಳಿವೆ.
ಇವುಗಳನ್ನು ಪ್ರತ್ಯೇಕ ಉತ್ಪನ್ನಗಳಾಗಿ ನೋಡಬಾರದು.
ಒಬ್ಬ ಗ್ರಾಹಕನನ್ನು Jio ವ್ಯವಸ್ಥೆಗೆ ಕರೆತಂದು, ಕ್ರಮೇಣ ಹೆಚ್ಚಿನ ಸೇವೆಗಳನ್ನು ಬಳಸುವಂತೆ ಮಾಡುವುದೇ ಇದರ ಉದ್ದೇಶ.
ಇದನ್ನು Customer Ecosystem Strategy ಅಂತ ��ರೆಯುತ್ತಾರೆ .
ಇದು ಹಂತ ಹಂತವಾಗಿ ಶುರು ಆಗುತ್ತದೆ. ಇದರ ಬಿಸಿನೆಸ್ model ತುಂಬಾ ಚೆನ್ನಾಗಿದೆ.ಇದು ಹೇಗೆ ಶುರು ಆಗುತ್ತೆ ಅಂತ ನೋಡೋಣ.
ಮೊದಲ ಹಂತ: ಹೊಸ ಇಂಟರ್ನೆಟ್ ಗ್ರಾಹಕರು
ಭಾರತದಲ್ಲಿ ಇವತ್ತು ಕೂಡ ಕೋಟ್ಯಂತರ ಜನರು ಸಾಮಾನ್ಯ 2G ಫೋನ್ ಬಳಸುತ್ತಿದ್ದಾರೆ.
ಇವರನ್ನು 4G ಬಳಕೆದಾರರನ್ನಾಗಿ ಮಾಡಲು Jio ಕಡಿಮೆ ಬೆಲೆಯ JioBharat Phone ಪರಿಚಯಿಸಿದೆ.
ಫೋನ್ ಮಾರಾಟದಿಂದ ದೊಡ್ಡ ಲಾಭ ಗಳಿಸುವುದಕ್ಕಿಂತ ಗ್ರಾಹಕರನ್ನು ತನ್ನ ನೆಟ್ವರ್ಕ್ಗೆ ಸೇರಿಸಿಕೊಳ್ಳುವುದು ಇಲ್ಲಿ ಮುಖ್ಯ.
ಒಮ್���ೆ ಗ್ರಾಹಕ Jio SIM ಬಳಸಲು ಆರಂಭಿಸಿದರೆ ನಿರಂತರ ರೀಚಾರ್ಜ್ ಮೂಲಕ ಕಂಪನಿಗೆ ಆದಾಯ ಬರುತ್ತದೆ.
ಅಂದರೆ ಕಡಿಮೆ ಬೆಲೆಯ ಫೋನ್ ಭವಿಷ್ಯದ ಆದಾಯಕ್ಕೆ ದಾರಿಯಾಗುತ್ತದೆ.
ಎರಡನೇ ಹಂತ- ಉಚಿತ ಸೇವೆಗಳ ಮೂಲಕ ಆದಾಯ
ನಾವು ಅನೇಕ ಆ್ಯಪ್ಗಳನ್ನು ಉಚಿತವಾಗಿ ಬಳಸುತ್ತೇವೆ.
ಆದರೆ ಆ ಕಂಪನಿಗಳು ಹಣ ಗಳಿಸುವುದು ಹೇಗೆ?
ಉತ್ತರ- Advertising!
MyJio, JioSaavn ಮತ್ತು ಇತರ ಡಿಜಿಟಲ್ ಸೇವೆಗಳಲ್ಲಿ ಜಾಹೀರಾತುಗಳನ್ನು ತೋರಿಸುವ ಮೂಲಕ ಆದಾಯ ಗಳಿಸಬಹುದು.
ಇದಲ್ಲದೆ ಈ ಆ್ಯಪ್ಗಳು Reliance ಕಂಪನಿಯ ಇತರ ವ್ಯವಹಾರಗ���ಿಗೂ ಗ್ರಾಹಕರನ್ನು ತಲುಪಿಸುತ್ತವೆ.
ಅಂದರೆ ಒಬ್ಬ ಗ್ರಾಹಕನಿಂದ ನೇರವಾಗಿ ಹಣ ಬರದಿದ್ದರೂ ಆತನ ಬಳಕೆಯಿಂದ ಕಂಪನಿಗೆ ಪರೋಕ್ಷ ಆದಾಯ ಬರಬಹುದು.
ಮೂರನೇ ಹಂತ- Jio ವ್ಯವಹಾರದ ಹೃದಯ ❤️
ಮೊಬೈಲ್ ರೀಚಾರ್ಜ್!
Jio ಮುಖ್ಯ ಆದಾಯ ಬರುವುದು ಸುಮಾರು 77% ಪ್ರೀಪೇಯ್ಡ್ ರೀಚಾರ್ಜ್ಗಳಿಂದ ಬರುತ್ತದೆ.ಅಂದ್ರೆ ನೀವು ಪ್ರತಿ ತಿಂಗಳು ಮಾಡುವ ರೀಚಾರ್ಜ್ ಹಣದಿಂದ.
ಇಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಗ್ರಾಹಕರ ಸಂಖ್ಯೆ ಮತ್ತು ARPU.
ಒಂದು ಸಣ್ಣ ಉದಾಹರಣೆ ಮೂಲಕ ನೋಡೋಣ.
ಒಟ್ಟಾರೆ JIo ಕಂಪನಿಗೆ 52.4 ಕೋಟಿ ಗ್ರಾಹಕರಿದ್ದಾರೆ ಎಂದುಕೊಳ್ಳೋಣ.
ಪ್ರತಿಯೊಬ್ಬ ಗ್ರಾಹಕರಿಂದ ತ��ಂಗಳಿಗೆ ಕೇವಲ ₹10 ಹೆಚ್ಚುವರಿ ಆದಾಯ ಬಂದರೂ:
52.4 ಕೋಟಿ × ₹10 × 12 = ₹6,288 ಕೋಟಿ ಹೆಚ್ಚುವರಿ ವಾರ್ಷಿಕ ಆದಾಯ!
₹10 ಎಷ್ಟು ಸಣ್ಣ ಮೊತ್ತ ಅಲ್ಲವೇ?
ಆದರೆ 52 ಕೋಟಿ ಗ್ರಾಹಕರ ಮೇಲೆ ಅದೇ ₹10 ಎಷ್ಟು ದೊಡ್ಡ ವ್ಯತ್ಯಾಸ ಉಂಟುಮಾಡುತ್ತದೆ ನೋಡಿ.
ಇದೇ Scale ಇರುವ ವ್ಯವಹಾರದ ಶಕ್ತಿ.
ಇದು ಗ್ರಾಹಕರ ಸಂಖ್ಯೆ ಸ್ಥಿರವಾಗಿರುವ ಸರಳ ಗಣಿತದ ಉದಾಹರಣೆ.
ಈಗ Jio ಕಂಪನಿಯ ಪ್ರತಿಸ್ಪರ್ಧಿ ಅಂದ್ರೆ Airtel ಜೊತೆ ಹೋಲಿಕೆ ಮಾಡಿ ನೋಡೋಣ.
Jio vs Airtel: ARPU ಏಕೆ ಮುಖ್ಯ?
Jio ARPU: ₹214
Airtel ARPU: ₹257
ವ್ಯತ್ಯಾಸ: ₹43
ಈಗ ಒಂದು ಲೆಕ್ಕ���ಚಾರ ಮಾಡೋಣ.
Jio ತನ್ನ ARPU ಅನ್ನು ₹214ರಿಂದ ₹257ಕ್ಕೆ ಹೆಚ್ಚಿಸಿಕೊಂಡರೆ?
52.4 ಕೋಟಿ × ₹43 × 12= ಸುಮಾರು ₹27,038 ಕೋಟಿ ಹೆಚ್ಚುವರಿ ವಾರ್ಷಿಕ ಆದಾಯ.
ಇದು Jio ಪ್ರಸ್ತುತ ಗಳಿಸುತ್ತಿರುವ ನಿವ್ವಳ ಲಾಭಕ್ಕೆ ಹತ್ತಿರವಿರುವ ಮೊತ್ತ!
ಆದರೆ ಇಲ್ಲಿ ಒಂದು ಸಮಸ್ಯೆಯಿದೆ.
ಭಾರತೀಯ ಗ್ರಾಹಕರು ಬೆಲೆಗೆ ಬಹಳ ಮಹತ್ವ ನೀಡುತ್ತಾರೆ.
ದರ ಹೆಚ್ಚಿಸಿದರೆ ಕೆಲವು ಗ್ರಾಹಕರು ಬೇರೆ ನೆಟ್ವರ್ಕ್ಗೆ ಹೋಗಬಹುದು.
ಹೀಗಾಗಿ Jio ಮುಂದಿರುವ ದೊಡ್ಡ ಸವಾಲು ಅಂದ್ರೆ ?
ಗ್ರಾಹಕರನ್ನು ಕಳೆದುಕೊಳ್ಳದೆ ARPU ಹೆಚ್ಚಿಸುವುದು ಹೇಗೆ?
ನಾಲ್ಕನೇ ಹಂತ: ಮನೆಗಳಿಗೆ ಒದಗಿಸುವ ಇಂಟರ್ನೆಟ್ ಮಾರುಕಟ್ಟೆ
JioFiber ಮತ್ತು JioAirFiber ಮೂಲಕ Jio ಮನೆಗಳ ಇಂಟರ್ನೆಟ್ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ.
ಇಲ್ಲಿ ಒಂದು ದೊಡ್ಡ ಅವಕಾಶವಿದೆ.
ಮೊಬೈಲ್ ಇಂಟರ್ನೆಟ್ ಬಳಸುವ ಪ್ರತಿಯೊಂದು ಕುಟುಂಬವೂ ಮನೆಯ ಬ್ರಾಡ್ಬ್ಯಾಂಡ್ ಬಳಸುವುದಿಲ್ಲ.
ಆದರೆ ಭವಿಷ್ಯದಲ್ಲಿ Smart TV, Work From Home, Online Education, Gaming ಮತ್ತು OTT ಬಳಕೆ ಹೆಚ್ಚಾದಂತೆ ಮನೆಯ ಇಂಟರ್ನೆಟ್ ಬೇಡಿಕೆಯೂ ಹೆಚ್ಚಬಹುದು.
ಒಂದು ಕುಟುಂಬ Jio SIM ಜೊತೆಗೆ JioFiber ಮತ್ತು ಇತರ ಸೇವೆಗಳನ್ನು ಬಳಸಲು ಆರಂಭಿಸಿದರೆ ಅದೇ ಕುಟುಂಬದಿಂದ ಕಂಪನಿಗೆ ಹೆಚ್ಚಿನ ಆದಾಯ ಬರುತ್ತದೆ.
ಇದನ್ನು Cross-selling ಮತ್ತು Upselling ಎನ್ನುತ್ತಾರೆ.
ಐದನೇ ಹಂತ: ಉದ್ಯಮಗಳಿಗೆ ಡಿಜಿಟಲ್ ಸೇವೆಗಳು
Jio ಕೇವಲ ಸಾಮಾನ್ಯ ಗ್ರಾಹಕರಿಗೆ ಮಾತ್ರ ಸೇವೆ ನೀಡುವುದಿಲ್ಲ.
ಬ್ಯಾಂಕ್ಗಳು, IT ಕಂಪನಿಗಳು, ಕಾರ್ಖಾನೆಗಳು, ವಿಮಾನ ನಿಲ್ದಾಣಗಳು ಮತ್ತು ಸಣ್ಣ ಉದ್ಯಮಗಳಿಗೂ ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ.
ಇಂಟರ್ನೆಟ್, Cloud Storage, Data Connectivity ಮತ್ತು Software Services ಮುಂತಾದವು ಇಲ್ಲಿ ಪ್ರಮುಖ ಅವಕಾಶಗಳು.
ಸಾಮಾನ್ಯ ಗ್ರಾಹಕ ತಿಂಗಳಿಗೆ ಕೆಲವು ನೂರು ರೂಪಾಯಿ ಪಾವತಿಸಬಹುದು.
ಆದರೆ ದೊಡ್ಡ ಉದ್ಯಮಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚಿನ ಮೊತ್ತ ಖರ್ಚು ಮಾಡಬಹುದು.
ಹೀಗಾಗಿ Enterprise Business ಭವಿಷ್ಯದಲ್ಲಿ Jio ಆದಾಯವನ್ನು ಹೆಚ್ಚಿಸುವ ಪ್ರಮುಖ ಕ್ಷೇತ್ರವಾಗಬಹುದು.
ಆರನೇ ಹಂತ: Artificial Intelligence
Jio ಬಳಿ ಈಗಾಗಲೇ 52 ಕ��ಟಿಗೂ ಹೆಚ್ಚಿನ ಗ್ರಾಹಕರು ಇದ್ದಾರೆ
ಇದು ದೊಡ್ಡ Distribution Advantage.
ಒಂದು AI ಕಂಪನಿ ತನ್ನ ಉತ್ಪನ್ನವನ್ನು ಭಾರತದ ಕೋಟ್ಯಂತರ ಜನರಿಗೆ ತಲುಪಿಸಬೇಕೆಂದರೆ ಅದಕ್ಕೆ ದೊಡ್ಡ Distribution Network ಬೇಕಾಗುತ್ತದೆ.
Jio ಬಳಿ ಅಂತಹ ನೆಟ್ವರ್ಕ್ ಇದೆ.
ಭವಿಷ್ಯದಲ್ಲಿ AI Services, Cloud ಮತ್ತು Business AI Solutions ಮೂಲಕ ಹೊಸ ಆದಾಯದ ಅವಕಾಶಗಳು ಸೃಷ್ಟಿಯಾಗಬಹುದು.
ಆದರೆ ಅವಕಾಶವಿದೆ ಎಂದ ಮಾತ್ರಕ್ಕೆ ಅದರಿಂದ ದೊಡ್ಡ ಲಾಭ ಖಚಿತ ಎನ್ನುವುದಿಲ್ಲ.
ಇದನ್ನು ಭವಿಷ್ಯದ ಬೆಳವಣಿಗೆಯ ಸಾಧ್ಯತೆಯಾಗಿ ನೋಡಬೇಕು.
ಈಗ Jio ಹಣಕಾ���ಿನ ಲೆಕ್ಕಾಚಾರ ನೋಡೋಣ.
Revenue: ₹1.46 ಲಕ್ಷ ಕೋಟಿ
EBITDA: ₹76,255 ಕೋಟಿ
Depreciation: ₹27,249 ಕೋಟಿ
Interest: ₹8,653 ಕೋಟಿ
Profit Before Tax: ₹40,353 ಕೋಟಿ
Net Profit: ₹30,049 ಕೋಟಿ
ಕೇವಲ Profit ಇದ್ದರೆ Cash ಕೂಡ ಇರುತ್ತದೆಯೇ?
ಖಂಡಿತವಾಗಿಯೂ ಇಲ್ಲ!
ಒಂದು ಕಂಪನಿ ₹1,000 ಕೋಟಿ ಲಾಭ ಗಳಿಸಿದೆ ಎಂದರೆ ಅದರ ಬ್ಯಾಂಕ್ ಖಾತೆಯಲ್ಲಿ ₹1,000 ಕೋಟಿ ಹೆಚ್ಚುವರಿ ನಗದು ಉಳಿದಿದೆ ಎಂದರ್ಥವಲ್ಲ.
ಕಂಪನಿಗೆ ಹೊಸ ಯಂತ್ರೋಪಕರಣಗಳು, ಕಟ್ಟಡಗಳು, ನೆಟ್ವರ್ಕ್ ಮತ್ತು ಇತರ ಆಸ್ತಿಗಳಲ್ಲಿ ಹೂಡಿಕೆ ಮಾಡಬೇಕಾಗಬಹುದು.
ಇದರಿಂದಲೇ Free Cash Flow ಮುಖ್ಯವಾಗುತ್ತದೆ.
ಸರಳವಾಗಿ:
Free Cash Flow = Operating Cash Flow − Capital Expenditure.
Jio Net Profit: ₹30,049 ಕೋಟಿ.
Jio Free Cash Flow: ಸುಮಾರು ₹20,300 ಕೋಟಿ.
ಹೀಗಾಗಿ ಕಂಪನಿ��� ಲಾಭ ಮಾತ್ರವಲ್ಲ, ನಗದು ಉತ್ಪಾದಿಸುವ ಸಾಮರ್ಥ್ಯವನ್ನೂ ಗಮನಿಸಬೇಕು.
Jio Spectrum ಬಾಧ್ಯತೆ!
ಮೊಬೈಲ್ ನೆಟ್ವರ್ಕ್ ನಡೆಸಲು ಕಂಪನಿಗಳಿಗೆ Spectrum ಅಗತ್ಯ.
ಸರ್ಕಾರ ಹರಾಜಿನ ಮೂಲಕ Spectrum ಬಳಸುವ ಹಕ್ಕುಗಳನ್ನು ನೀಡುತ್ತದೆ.
ಇದಕ್ಕಾಗಿ ಕಂಪನಿಗಳು ದೊಡ್ಡ ಮೊತ್ತ ಪಾವತಿಸಬೇಕು.
Jioಗೆ ಸುಮಾರು ₹1.04 ಲಕ್ಷ ಕೋಟಿ Spectrum Payment Obligations ಇವೆ.
ಅಂದ್ರೆ ಭಾರತ ಸರಕಾರಕ್ಕೆ ಕೊಡಬೇಕಾದ ಹಣ ₹1.04 ಲಕ್ಷ ಕೋಟಿ
ಈ ಹಣವನ್ನು ಹಲವು ವರ್ಷಗಳಲ್ಲಿ ಹಂತ ಹಂತವಾಗಿ ಸರಕಾರಕ್ಕೆ ಕೊಡಬೇಕು.
ಇದರ ಜೊತೆಗೆ Jio ಭವಿಷ್ಯದ ಬೆಳವಣಿಗೆಗೆ ನಾಲ್ಕು ಪ್ರಮುಖ ಅವಕಾಶಗಳು ಇವೆ
① Mobile Recharge ARPU ಹೆಚ್ಚಳ.
② JioFiber ಮತ್ತು AirFiber ವಿಸ್ತರಣೆ.
③ Enterprise Digital Services.
④ AI ಮತ್ತು Cloud Services.
ಈ ನಾಲ್ಕೂ ಕ್ಷೇತ್ರಗಳಲ್ಲಿ Jioಗೆ ಬೆಳವಣಿಗೆಯ ಅವಕಾಶಗಳಿವೆ.
ಆದರೆ ��ವಕಾಶಗಳು ನಿಜವಾದ ಆದಾಯ ಮತ್ತು ಲಾಭವಾಗಿ ಪರಿವರ್ತನೆಯಾಗುತ್ತವೆಯೇ ಎಂಬುದನ್ನು ಮುಂದಿನ ವರ್ಷಗಳ ಹಣಕಾಸಿನ ಫಲಿತಾಂಶಗಳ ಮೂಲಕ ಗಮನಿಸಬೇಕು.
Jio ಎದುರಿಸುತ್ತಿರುವ ಪ್ರಮುಖ ಸವಾಲುಗಳು-
ಮೊದಲನೆಯದು Price Sensitivity.
ರೀಚಾರ್ಜ್ ದರ ಹೆಚ್ಚಿಸಿದಾಗ ಗ್ರಾಹಕರನ್ನು ಉಳಿಸಿಕೊಳ್ಳುವುದು ಸವಾಲಾಗಬಹುದು.
ಎರಡನೆಯದು Capital Expenditure.
6G, AI Data Centres, ಹೊಸ ನೆಟ್ವರ್ಕ್ ಮತ್ತು ಇತರ ತಂತ್ರಜ್ಞಾನಗಳಿಗೆ ದೊಡ್ಡ ಹೂಡಿಕೆ ಬೇಕು.
ಮೂರನೆಯದು Competition.
Airtel, Vodafone Idea, BSNL ಮತ್ತು ಭವಿಷ್ಯದ Satellite Internet ಸೇವೆಗಳಿಂ��� ಸ್ಪರ್ಧೆ ಎದುರಾಗಬಹುದು.
ನಾಲ್ಕನೆಯದು Cash Flow Pressure.
ದೊಡ್ಡ ಬಂಡವಾಳ ಹೂಡಿಕೆಗಳು, Spectrum ಪಾವತಿಗಳು ಮತ್ತು ತೆರಿಗೆ ಪಾವತಿಗಳು ಭವಿಷ್ಯದ ನಗದು ಹರಿವಿನ ಮೇಲೆ ಪರಿಣಾಮ ಬೀರಬಹುದು.
Jio IPOಗೆ ಹೂಡಿಕೆ ಮಾಡುವ ಮೊದಲು ಏನು ನೋಡಬೇಕು?
ಇಲ್ಲಿ ಅತ್ಯಂತ ಮುಖ್ಯವಾದ ವಿಷಯ ಬರುತ್ತದೆ.
Jio ದೊಡ್ಡ ಕಂಪನಿ.
ದೊಡ್ಡ ಗ್ರಾಹಕರ ನೆಲೆ ಇದೆ.
ಅತಿ ದೊಡ್ಡದಾದ ವ್ಯವಹಾರವೂ ಇದೆ.
ಆದರೆ ಇವೆಲ್ಲ ಇದ್ದ ಮಾತ್ರಕ್ಕೆ ಯಾವುದೇ ಬೆಲೆಗೆ ಷೇರು ಖರೀದಿಸುವುದು ಸರಿಯಲ್ಲ.
ಒಬ್ಬ ಹೂಡಿಕೆದಾರ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.
▪️ ಕಂಪನಿಯ Revenue ಎಷ್ಟು ವೇಗವಾಗಿ ಬೆಳೆಯುತ್ತಿದೆ?
▪️ Profit Margin ಸ್ಥಿರವಾಗಿದೆಯೇ?
▪️ Free Cash Flow ಹೇಗಿದೆ?
▪️ ಸಾಲ ಮತ್ತು ಇತರ ಬಾಧ್ಯತೆಗಳು ಎಷ್ಟಿವೆ?
▪️ ಮುಂದಿನ 5 ರಿಂದ 10 ವರ್ಷಗಳಲ್ಲಿ ಬೆಳವಣಿಗೆಯ ಅವಕಾಶ ಎಷ್ಟಿದೆ?
IPO Valuation ಸಮಂಜಸವಾಗಿದೆಯೇ?
ಇದೇ ಕ್ಷೇತ್ರದ ಇತರ ಕಂಪನಿಗಳಿಗೆ ಹೋಲಿಸಿದರೆ Valuation ಹೇಗಿದೆ?
ಕೊನೆಯದಾಗಿ ಒಂದು ಮುಖ್ಯ ಪಾಠ!
ಒಳ್ಳೆಯ ಕಂಪನಿ ಎಂದರೆ ಯಾವಾಗಲೂ ಒಳ್ಳೆಯ ಹೂಡಿಕೆ ಎಂದರ್ಥವಲ್ಲ.
ಒಂದು ಅತ್ಯುತ್ತಮ ಕಂಪನಿಯ ಷೇರನ್ನು ಅತಿಯಾದ ಬೆಲೆಗೆ ಖರೀದಿಸಿದರೂ ಹೂಡಿಕೆದಾರರಿಗೆ ನಿರಾಶೆಯಾಗಬಹುದು.
ಅದೇ ರೀತಿ ಒಂದು ಸಾಮಾನ್ಯ ಕಂಪನಿಯ ಷೇರನ್ನು ಸಮಂಜಸ ಬೆಲೆಗೆ ಖರೀದಿಸಿದರೆ ಉತ್ತಮ Returns ಸಿಗುವ ಸಾಧ್��ತೆಯೂ ಇರುತ್ತದೆ.
ಹೀಗಾಗಿ IPO ಎಂದಾಗ ಕಂಪನಿಯ ಹೆಸರು, ಜನಪ್ರಿಯತೆ ಅಥವಾ ಮಾರುಕಟ್ಟೆಯ ಉತ್ಸಾಹವನ್ನು ಮಾತ್ರ ನೋಡಬೇಡಿ.
Business Model + Financial Strength + Growth + Risks + Valuation
ಈ ಐದನ್ನೂ ಒಟ್ಟಿಗೆ ವಿಶ್ಲೇಷಿಸಿ.
ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ದೊಡ್ಡ ಕಂಪನಿಗಳ ಹಿಂದೆ ಓಡುವುದಕ್ಕಿಂತ, ಅವುಗಳ ವ್ಯವಹಾರವನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಿರಿ.
ಈ Thread ಉಪಯುಕ್ತವಾಗಿದ್ದರೆ Bookmark ಮಾಡಿ. ಷೇರು ಮಾರುಕಟ್ಟೆಯನ್ನು ಕಲಿಯುತ್ತಿರುವ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇಂತಹ ಸರಳ ಕನ��ನಡದ Investing ಮತ್ತು Business Analysisಗಾಗಿ Follow ಮಾಡಿ.
Like,Share,Retweet
Man I’m genuinely tired of seeing the same Bangalore rage bait every day 😭
Traffic bad
Infra bad
We pay taxes
Why should I learn Kannada
We built Bangalore
Bangalore water is making my hair fall
Bangalore has no culture
Nothing to do here except drink and party
Kuch toh naya rage bait karo 😭 how are you people recycling the same tweets for years now?
And half of you can’t imagine life beyond alcohol, parties and drugs, but somehow become urban planners and governance experts when its about Bengaluru. 😂
Also, when does the frontal lobe develop for y’all?
Sorry. Meant to say akal kab ayega? 🙃
Kannadigas gave the world Kantara and KGF by backing content over packaging. A poster is one frame.. the film is 2+ hours.
Judging an entire audience's taste from one poster is quite a brainrot aspect , and they've never needed anyone's certificate on what to watch. Maybe watch the film before studying the people who did. 🙏
@P64670Praachi@SajithGowda Certificate ಕೊಟ್ಟಿದ್ದಕ್ಕೆ ಧನ್ಯವಾದಗಳು.
ಈಗ ಇಲ್ಲದ ಕವಿಗಳನ್ನ, ಹೋರಾಟಗಾರನ್ನ ಆರೆಸ್ಸೆಸ್ ಒಳಗೆ ಸೇರಿಸೋ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ.
ಹಾಗೆ ಪ್ರತಿಯೊಂದಕ್ಕೂ ಬೇರೆ ರಾಜ್ಯಗಳನ್ನ ಯಾಕೆ ನೋಡಬೇಕು, ಅವರಿಗೆ ಏನಿದೆ ಏನಿಲ್ಲ ಅಂತ ಕೇವಲ ನಮ್ಮ ರಾಜ್ಯದ ಬಗ್ಗೆ ಚಿಂತಿಸಿ.