"LITTLE KICKS, BIG CONFIDENCE"
"Self-defence is not only our right, it is our duty". Today our students were awarded yellow belt in karate, thanks to "obavva self defence" programme by KREIS
#Karnataka_KREIS_Schools@Captain_Mani72@SWDGoK @kreisemahithi @NeethaKD1
ದಿ: 16-02-2024ರ ಶುಕ್ರವಾರ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event,Bike,Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ನಾ��ರೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka
@ConstitutionGok
ದಿ: 17-02-2024ರ ಶನಿವಾರ ಬಾಳೆಲೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event, Bike, Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok