BMTC’s electric buses have turned into killer buses. Contracted out to private operators who hire drivers on a pittance — many with no road or traffic sense, some straight off truck-driving jobs — these buses are a menace on Bengaluru’s roads.
Today, a 60-year-old auto driver, Krishnamurthy, died at KR Circle after being hit by one.
Enough. Take these buses off the road until the operators replace the current drivers with properly trained ones.
@BMTC_BENGALURU
ಇಂತಹ ವ್ಯವಸ್ಥೆಯನ್ನು ಒಳಗೆ ನುಸುಳಲು ಬಿಟ್ಟು ಪರಿಣಾಮದಿಂದ ನಮ್ಮ ರಾಜ್ಯದಲ್ಲಿ ಇರುವ ರೈಲ್ವೆ, ಅಂಚೆ, ಪಾಸ್ ಪೋರ್ಟ್, ಬ್ಯಾಂಕ್ ಮತ್ತು ಒಕ್ಕೂಟ ಸರ್ಕಾರದಲ್ಲಿ ಕನ್ನಡದಲ್ಲಿ ಸೇವೆಯನ್ನು ವ್ಯವಸ್ಥಿತವಾಗಿ ಕಡೆಗಣಿಸ್ತಿರೋದು? @CMofKarnataka@PriyankKharge@DgpKarnataka ದೆಹಲಿಯಲ್ಲಿ ಕನ್ನಡದಲ್ಲಿ ಸೇವೆ ಇದಿಯಾ?
ಮೈಸೂರು ಸಂಸ್ಥಾನದ ಕೊನೆಯ ಅರಸರಾದ, ರಾಜಯೋಗಿ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ರಾಜಸತ್ತೆಯನ್ನು ಅಧಿಕಾರದ ಸಂಕೇತವಾಗಿ ಅಲ್ಲ, ಸೇವೆಯ ಹೊಣೆಗಾರಿಕೆಯಾಗಿ ಕಂಡ ಅಪರೂಪದ ರಾಜನೀತಿಜ್ಞರಾಗಿದ್ದರು. ಸಾಹಿತ್ಯ, ಸಂಗೀತ, ಸಂಸ್ಕೃತಿ, ಶಿಕ್ಷಣ ಹಾಗೂ ಜ್ಞಾನ ಪರಂಪರೆಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅನನ್ಯ. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅಪಾರ ಪ್ರೋತ್ಸಾಹ ನೀಡಿ, ಅನೇಕ ಶ್ರೇಷ್ಠ ಕಲಾವಿದರನ್ನು ಬೆಳೆಸಿದ ಅವರ ಸೇವೆ ಸದಾ ಸ್ಮರಣೀಯ.
ಮೈಸೂರಿನ ರಾಜಪರಂಪರೆಯ ಗೌರವವನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದ ಅವರು, ಆಧುನಿಕತೆ ಮತ್ತು ಪರಂಪರೆಯ ನಡುವೆ ಸಮತೋಲನ ಸಾಧಿಸಿದ ದೂರದೃಷ್ಟಿಯ ನಾಯಕರಾಗಿದ್ದರು. ಸರಳತೆ, ಸಜ್ಜನಿಕೆ, ಆಧ್ಯಾತ್ಮಿಕತೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ ಅವರ ಬದುಕು ಇಂದಿಗೂ ಎಲ್ಲರಿಗೂ ಆದರ್ಶವಾಗಿದೆ.
#JayachamarajaWadiyar #JayachamarajendraWadiyar
Bengaluru should not become a place where local culture is sidelined. Would Karnataka’s festivals receive the same respect elsewhere? Questioning this cultural imbalance should not make anyone “anti-national.”
Hebbal Lake today, in the middle of the monsoon... yet still waiting for water.
Hebbal and Ulsoor Lakes were drained for rejuvenation and desilting. Ulsoor lake is filled with water but Hebbal Lake is still dry!
ಎಷ್ಟು ಜನ ನಮ್ಮ ಉತ್ತರ ಕರ್ನಾಟಕದ ಮಂದಿ ಬೆಂಗಳೂರಿನಲ್ಲಿ ಒಂದೆಡೆ ಸೇರಿ ಈ ���ೀತಿ ಯಾವುದಾದರು ಉತ್ಸವ ಮಾಡ್ತೀರಿ ಹೇಳ್ರಿ?
ಬರ್ರಿ ಒಂದ್ ಸಂಘ ಕಟ್ಟೋಣಂತ, ಒಂದೊಳ್ಳೆ ಯಲ್ಲವ್ವನ ಗುಡಿ ಕಟ್ಟೋಣು, ಅಜ್ಜಯ್ಯನ ಗುಡಿ ಕಟ್ಟೋಣು, ವಾರ ಪೂರ್ತಿ ಜಾತ್ರಿ ಮಾಡೋಣು!🙏🏼
@ChekrishnaCk Dude he is doing the right thing by blocking the luxury car only tunnel road which will ruin the structure in lalbagh and can make Bengaluru an earthquake zone, pls read through the ecological harm this can create
ಅಭಿವೃದ್ಧಿ ಹೆಸರಲ್ಲಿ ಕಾಡು ನಾಶ: ತನ್ನ ಅರಣ್ಯವನ್ನು ರಕ್ಷಿಸಲು ಜೆಸಿಬಿ ಎದುರು ದೃ��ವಾಗಿ ನಿಂತ ಆನೆ..
ದೇಶದಲ್ಲಿ ಸಾಕಾರಾತ್ಮಕ ಅಭಿವೃದ್ಧಿಗೆ ಮಾದರಿ ಆಗಬೇಕಿದ್ದ ಜೆಸಿಬಿ.. ವಿಧ್ವಂಸಕ ಕೃತ್ಯಗಳಿಗೆ ಮಾದರಿ ಆಗಿದೆ..
#saveforest #SaveAnimal