ಕರ್ನಾಟಕ ವಿಧಾನಸಭೆ ಚುನಾವಣೆಯ @JanataDal_S ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಸಿಎಂ ಇಬ್ರಾಹಿಂ ಅವರ ಸಮಕ್ಷಮದಲ್ಲಿ ಇಂದು ಜೆಪಿ ಭವನದಲ್ಲಿ ಬಿಡುಗಡೆ ಮಾಡಲಾಯಿತು. ಮಾಜಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಜರಿದ್ದರು.
Railway and metro projects being launched in West Bengal will improve connectivity and further 'Ease of Living' for the people. https://t.co/Z0Hec08qh5
03 Nov 1947
#JammuAndKashmir
In the Battle of #Budgam, Major Somnath Sharma displayed unparalleled gallantry, indomitable courage & made the supreme sacrifice in the highest traditions of #IndianArmy. Posthumously awarded #ParamVirChakra.
https://t.co/4pN616GWIL
Tale of a gallant #IndianBrave, and resilience & fortitude against all odds
#LestWeForgetIndia🇮🇳 L/Nk Hanumanthappa Koppad, #SenaMedal (P), 19 MADRAS - buried in an avalanche in Siachen Glacier on 03 Feb 2016, he succumbed #OnThisDay 11 Feb in 2016 fighting for 7 straight days
Lt Gen Tarun Kumar Aich, AVSM, DG NCC, flew a maiden sortie on the first Virus microlite simulator of NCC being setup at Mysore. He appreciated the Mysore Gp and Karnatka & Goa Dte for making the simulator operational in a very short time. @HQ_DG_NCC@PMOIndia@drajaykumar_ias
Proud moment for Directorate of Karnataka and Goa...Lt Gen Tarun Kumar Aich, AVSM, DGNCC inaugurated the much awaited .22 Rifle simulator at Gp HQ Bangalore B. Cadets and the General part took in the inaugural indoor simulated firing.@HQ_DG_NCC@drajaykumar_ias@rajnathsingh
Lt Gen Tarun Kumar Aich, AVSM, DGNCC visited the NCC Directorate of Karnataka and Goa and was briefed by the DDG Air Cmde BS Kanwar. DGNCC commended the excellent work done by the Directorate and it's units especially in #NCCYogdaan@HQ_DG_NCC@drajaykumar_ias@SpokespersonMoD
#ಬೇಸಿಗೆ_ಶಿಬಿರ
ಸೋದರಿ ನಿವೇದಿತಾ ಪ್ರತಿಷ್ಠಾನ
ಚಿಕ್ಕಮಗಳೂರು
1ನೇ ದಿನ
ತೇಗೂರು ಗ್ರಾಮದ ವಲಸೆ ಮಕ್ಕಳಿಗೆ ಪ್ರಾರ್ಥನೆ ಮಾಡಿಸಿ, ನಿತ್ಯ ಶ್ಲೋಕಗಳನ್ನು ಹೇಳಿಕೊಡಲಾಯಿತು. ಓದುವುದು ಮತ್ತು ಬರೆಯುವುದನ್ನು ಕಲಿಸಲಾಯಿತು.
2ನೇ ದಿನ
ನಿತ್ಯ ಶ್ಲೋಕಗಳು ಹಾಗೂ ಪ್ರಾರ್ಥನೆ, ಅಕ್ಷರ ಅಭ್ಯಾಸ ಮಾಡಿಸಿ ಶಾಂತಿ ಮಂತ್ರ ಹೇಳಿಸಲಾಯಿತು.
12ನೇ ಶತಮಾನದ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ನಡೆಸಿದ ಶರಣ - ಶರಣೆಯರು ಕನ್ನಡ ನೆಲದ ಹೆಮ್ಮೆ.
ಇಂದಿನಿಂದ ಒಂದು ತಿಂಗಳ ಕಾಲ ಶರಣೆಯರ ಬಗ್ಗೆ ತಿಳಿಯೋಣ...
ಶಿ��ಶರಣೆ ಅಮುಗೆ ರಾಯಮ್ಮ
ಕಾಲ: 12ನೇ ಶತಮಾನ
ಸ್ಥಳ: ಸೊನ್ನಲಗೆ (ಈಗಿನ ಸೊಲ್ಲಾಪುರ)
ಅಂಕಿತನಾಮ: ಅಮುಗೇಶ್ವರಲಿಂಗ
#ಸಾವಿರದ_ಶರಣೆಯರು
#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು
#1
ಶಿವಶರಣೆ ನೀಲಾಂಬಿಕೆ
ಸ್ಥಳ: ಕಲ್ಯಾಣ (ಈಗಿನ ಬಸವಕಲ್ಯಾಣ)
ಇವರನ್ನು ನೀಲಮ್ಮ, ನೀಲಲೋಚನೆ, ನೀಲವ್ವ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.
ಬಿಜ್ಜಳನ ಸಾಕುತಂಗಿ ಹಾಗೂ, ಬಸವಣ್ಣನವರ ಧರ್ಮಪತ್ನಿ.
"ಸಂಗಯ್ಯ" ಎಂಬ ಅಂಕಿತನಾಮದಲ್ಲಿ ಅಧಿಕ ಸಂಖ್ಯೆಯ ವಚನಗಳು ಇವರಿಂದ ರಚಿತವಾಗಿವೆ.
#ಸಾವಿರದ_ಶರಣೆಯರು#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು
#2
ತನ್ನ 21ನೇ ವಯಸ್ಸಿನಲ್ಲಿ ಪುರುಷವೇಷ ಧರಿಸಿ, ಬ್ರಿಟಿಷರ ಯುರೋಪಿಯನ್ ಕ್ಲಬ್ ಮೇಲೆ ದಾಳಿ ಮಾಡಿ ಹೋರಾಡಿದವರು ಪ್ರೀತಿಲತಾ ವಡ್ಡೇದಾರ್. ಬ್ರಿಟಿಷ್ ಅಧಿಕಾರಿಗಳ ಕೈಗೆ ಸಿಗದೆ ಸೈನೈಡ್ ನುಂಗಿ ಪ್ರಾಣಾರ್ಪಣೆ ಮಾಡಿದ ಬಂಗಾಳದ ಮ��ದಲ ಮಹಿಳಾ ಸೇನಾನಿಯ ಜನ್ಮದಿನವಿಂದು.