We aim at IECT model of communication. To inform, to Educate, to communicate & to train young minds, think in right direction, form a constructive opinion.
ಹುಬ್ಬಳ್ಳಿ: ಇನ್ನೂ ಮುಗಿಯದ ಫ್ಲೈ ಓವರ್ ಕಾಮಗಾರಿ ಸಾರ್ವಜನಿಕರ ಹಿಡಿಶಾಪ
ಕಳೆದ 5 ವರ್ಷಗಳಿಂದ ನಡೆಯುತ್ತಿದೆ. ಇನ್ನೂ ಈ ಕಾಮಗಾರಿ ಕೆಲಸ ಮುಗಿಯುತ್ತಿಲ್ಲ ಇದರಿಂದ ಇಲ್ಲನ ವ್ಯಾಪಾರಸ್ತರಿಗೆ, ಸಾರ್ವಜನಿಕರಿಗೆ ದಿನನಿತ್ಯ ಧೂಳಿನ ಮಜ್ಜನವಾಗುತ್ತಿದೆ. ಅನೇಕ ರೋಗಗಳ ಕಾರ್ಖಾನೆಯಾಗುತ್ತಿದೆ ಎಂದು ಸ್ಥಳಿಯರು ಆಕ್ರೋಷ ವ್ಯಕ್ತಪಡಿಸಿದರು.