ದೇಶ, ಧರ್ಮ, ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು, ತನ್ನ ಜನರ ಮಾನ, ಪ್ರಾಣ, ಸ್ವಾಭಿಮಾನಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಮೇವಾಡದ ರಾಜ, ಧೀರ ಪರಾಕ್ರಮಿ,ಮೊಗಲರಿಗೆ ಸಿಂಹ ಸ್ವಪ್ನವಾಗಿದ್ದ ಮಹಾರಾಣಾ ಪ್ರತಾಪ್ ಸಿಂಗ್ ಜಯಂತಿಯಂದು ಶತ ಶತ ನಮನಗಳು..
#MahaRanaPratapJayanti@BjpHubli
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು ಇಂದು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಶ್ರೀ @PCMohanMP, ಪ್ರಮುಖರು, ಅಧಿಕಾರಿಗಳು ಉಪಸ್ಥಿತರಿದ್ದರು.
#KarnatakaFightsCorona#LargestVaccineDrive
ಮಾನ್ಯ ಅಲ್ತಾಫ ಹಳ್ಳೂರ ಅವರೇ ಮೂದಲನೆಯದಾಗಿ ಹೇಳ ಬೇಕೆಂದರೆ ಆರ್ ಎಸ್ ಎಸ್ ಯಾವುದೇ ರಾಜಕೀಯ ಸಂಘಟನೆ ಅಲ್ಲಾ ಇದರಲ್ಲಿ ಯಾರಾದರೂ ಆಗಲಿ ಸೇರಿ ರಾಷ್ಟ್ರ ಸೇವೆ ಸಮಾಜ ಸೇವೆ ಮಾಡಬಹುದು ಹಾಗೇಯೆ ಇಲ್ಲಿ ಯಾವುದೇ ಜಾತಿ ಧರ್ಮ ನೋಡದೇ ಸಮಾನ ಮನಸ್ಥಿತಿಯಿಂದ ಪ್ರತಿಯೊಬ್ಬರಿಗೂ ನೆರವನ್ನು ನೀಡುತ್ತಾರೆ...
@AltafHallur@BJP4Karnataka@BjpHubli
ಔಷಧ ನಿಯಂತ್ರಕರ ಕಛೇರಿಯಲ್ಲಿರುವ ಕೋವಿಡ್-19 ವಾರ್ ರೂಮ್ ಗೆ ಭೇಟಿ ನೀಡಿ ಆಕ್ಸಿಜನ್ ಹಾಗೂ ರೆಮ್ಡೆಸಿವಿರ್ ಔಷಧದ ಸಮರ್ಪಕ ಲಭ್ಯತೆ ಹಾಗೂ ಪೂರಕೆಗಾಗಿ ಸ್ಥಾಪಿಸಲಾಗಿರುವ ಕಾಲ್ ಸೆಂಟರ್ ಅನ್ನು ಪರಿಶೀಲಿಸಲಾಯಿತು.
ಕಾಲ್ ಸೆಂಟರ್ ಸಿಬ್ಬಂದಿಯನ್ನು 50 ಮಂದಿಗೆ ಹೆಚ್ಚಿಸಲಾಗಿದ್ದು 3 ಪಾಳಿಗಳಲ್ಲಿ 24/7 ಕಾರ್ಯನಿರ್ವಹಿಸಲಿದೆ.
☎️ 8951755722
ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಇದೆ. ನಮ್ಮ ಕಾರ್ಯಕರ್ತರ ಮೇಲೆ, ಅವರ ಕುಟುಂಬದ ಮೇಲೆ ಹಲ್ಲೆ ನಡೆಯುತ್ತಿದೆ.
ಆದರೆ ನಮ್ಮ ಕಾರ್ಯಕರ್ತರೂ ಜೀವಭಯದ ಪರಿಸ್ಥಿತಿಯಲ್ಲೂ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ, ಸ್ಥಿರವಾಗಿದ್ದಾರೆ.
ಪ್ರಧಾನಿ ಶ್ರೀ @narendramodi#SthapnaDiwas
ಬೆಳಗಾವಿ ಉಪ ಚುನಾವಣೆಯ ಪ್ರಯುಕ್ತ ಇಂದು ಧಾರವಾಡ ಜಿಲ್ಲಾ ಸಾಮಾಜಿಕ ಜಾಲತಾಣ ತಂಡವು ಬ್ಯೆಲಹೂಂಗಲ ವಿಧಾನಸಭಾ ಕ್ಷೇತ್ರ ಬೆಳಗಾವಿ ಭಾಜಪಾ ಅಭ್ಯರ್ಥಿ ಶ್ರೀಮತಿ ಮಂಗಲಾ ಸುರೇಶ ಅಂಗಡಿ ಪರವಾಗಿ ಸಾಮಾಜಿಕ ಜಾಲತಾಣದ ಬ್ಯೆಲಹೂಂಗಲ ಸಾಮಾಜಿಕ ಜಾಲತಾಣದ ಕಾರ್ಯಕರ್ತರೂಂದಿಗೆ ಉಪ ಚುನಾವಣೆಯಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಬೆಳಗಾವಿ ಉಪ ಚುನಾವಣೆಯ ಪ್ರಯುಕ್ತ ಇಂದು ಧಾರವಾಡ ಜಿಲ್ಲಾ ಸಾಮಾಜಿಕ ಜಾಲತಾಣ ತಂಡವು ಬ್ಯೆಲಹೂಂಗಲ ವಿಧಾನಸಭಾ ಕ್ಷೇತ್ರ ಬೆಳಗಾವಿ ಭಾಜಪಾ ಅಭ್ಯರ್ಥಿ ಶ್ರೀಮತಿ ಮಂಗಲಾ ಸುರೇಶ ಅಂಗಡಿ ಪರವಾಗಿ ಸಾಮಾಜಿಕ ಜಾಲತಾಣದ ಪ್ರಚಾರಕ್ಕೆ ಬ್ಯೆಲಹೂಂಗಲ ಪ್ರವಾಸ ಕ್ಯೆಗೂಳ್ಳಲಾಯಿತು
#belagavi_mp_by_election#BelagaviByElection2021
ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಹಾಗೂ ಪ್ರಗತಿ ಪರಿಶೀಲನೆ ನಡೆಸಿರುವುದರ ಕುರಿತು ಇಂದಿನ ಪತ್ರಿಕಾ ವರದಿಗಳು.
@BJP4Karnataka | @BJP4India