@DKShivakumar ಮೆಟ್ರೋ ದರ ಏರಿಕೆ ಮಾಡಿದಾಗ ನಾವ್ ಮಾಡಿಲ್ಲ ಸೆಂಟ್ರಲ್ ಗವರ್ನಮೆಂಟ್ ಮಾಡಿದು ಅಂತ ಬಾಯಿ ಬದ್ಕೊಳೋದು ಅದೇ ಮೆಟ್ರೋ ಇನ್ನಗುರೇಷನ್ ಮಾಡುವಾಗ ದುಡ್ಡು ನಾವೇ ಕೊಟ್ಟಿದು ಅನ್ನೋದು ಏನ್ ಲಾಜಿಕ್ ನಿಮ್ಮದು
@INCKarnataka Muchappa saaku edella janara terige hana mathe metro rate raise madi banda hana. Heng matadtira andre nim party fund enda metro kelsa maddange entha murkharu