ನಿಮ್ಮ ಅಧಿಕಾರಿಗಳು ಏನು ಕೆಲಸ ಮಾಡುತ್ತಿರುವರೇ ಅಥವಾ ಇಂತಹ ಅಭಿವೃದ್ಧಿ ನಿಮ್ಮ ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ ⁉️
ರೀ ಬೆಂಗಳೂರು BBMP Commissioner ಬಿ.ಬಿ.ಎಂ.ಪಿ ಆಯುಕ್ತರೇ ಏನ್ರಿ ಇದೇನಾ ನಿಮ್ಮ ಅಭಿವೃದ್ಧಿ ಕೆಲಸ ❗ನಿಮ್ಮ ಅಧಿಕಾರಗಳಿಗೆ ಇದು ಕಾಣಿಸಲ್ವಾ 🤔
#poor#administration#bbmp
ಇದು ಒಂದು ಉದಾಹರಣೆ ಅಷ್ಟೆ, ನಮ್ಮ ''ದಿ ಗ್ರೇಟ್ ಬೆಂಗಳೂರು'' ಕತೆ...ದಿನ ನಿತ್ಯ ಸಾವಿರಾರು ಜನ ಓಡಾಡುವ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದ ಚಿತ್ರಣ 📸
ಮಾನ್ಯ @RLR_BTM ಸಾರಿಗೆ ಸಚಿವರೇ ಮತ್ತು ಮಾನ್ಯ @DKShivakumar ಬೆಂಗಳೂರು ಉಸ್ತುವಾರಿ ಸಚಿವರೇ ಇದು ನಿಮ್ಮ ''ದಿ ಗ್ರೇಟ್ ಬೆಂಗಳೂರು'' 🤣⁉️
#worst#bbmp#Bengaluru

@NammaBESCOM ಹೊಸಕೋಟೆ ಬೆಸ್ಕಾಂ ಕಚೇರಿಯ ದೂರವಾಣಿ ಸಂಖ್ಯೆಯನ್ನು ಮೊದಲು ಸಾರ್ವಜನಿಕರಿಗೆ ನೀಡಿ, ನಿಮ್ಮ 1912 ಸಂಖ್ಯೆ ಗೆ ಕರೆಮಾಡಿದರೆ ಸರಿಯಾದ ಮಾಹಿತಿ ಇಲ್ಲ. ಅಲ್ಲಿನ ಅಧಿಕಾರಿಗಳು ಮೊದಲೇ ಗ್ರಾಹಕರಿಗೆ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. @thekjgeorge#worst#CustomerService#hoskote#bescom
@blrcitytraffic ನೀವು ಈ ಚಿತ್ರದಲ್ಲಿ Parking Near Zebra Cross ಎಂದು ನಮೂದಿಸಿದ್ದೀರ ದಯವಿಟ್ಟು ಗಾಡಿ ನಿಲ್ಲಿಸಿದಾಗ ಮನುಷ್ಯ ಯಾವುದಾದರೂ ಒಂದು ಕಾಲು ನೆಲಕ್ಕೆ ಇಟ್ಟಿರುತ್ತಾನೆ. Get the Full Picture or Correct proff when you're telling it's been parked on Zebra Cross.
@BBMPCOMM ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಸಾರ್ವಜನಿಕರ ಪಾದಚಾರಿ ಮೇಲ್ಸೇತುವೆಯ ಮೆಟ್ಟಿಲುಗಳು ಕಬ್ಬಿಣದ ಸರಕುಗಳು ತುಕ್ಕು ಹಿಡಿದಿದ್ದು ದಿನ ನಿತ್ಯ ಸಾವಿರಾರು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಮುಂದೆ ಯಾವುದೇ ಅನಾಹುತ ಆಗುವುದಕ್ಕೂ ಮುಂಚೆ ದಯವಿಟ್ಟು ಈ ತಕ್ಷಣ ಸರಿಪಡಿಸಬೇಕಾಗಿ ನಿಮಲ್ಲಿ ಕೇಳಿಕೊಳ್ಳುತೇನೆ
@zomatocare in bengaluru especially for newriders your @zomato company is not getting any response after paying the joining amount. Till the rider pays his joining fees your staff will call back to back after tht rider should roam here n there kindly take action or slove this.
@BBMPCOMM ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಸಾರ್ವಜನಿಕರ ಪಾದಚಾರಿ ಮೇಲ್ಸೇತುವೆಯ ಮೆಟ್ಟಿಲುಗಳು ಕಬ್ಬಿಣದ ಸರಕುಗಳು ತುಕ್ಕು ಹಿಡಿದಿದ್ದು ದಿನ ನಿತ್ಯ ಸಾವಿರಾರು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಮುಂದೆ ಯಾವುದೇ ಅನಾಹುತ ಆಗುವುದಕ್ಕೂ ಮುಂಚೆ ದಯವಿಟ್ಟು ಈ ತಕ್ಷಣ ಸರಿಪಡಿಸಬೇಕಾಗಿ ನಿಮಲ್ಲಿ ಕೇಳಿಕೊಳ್ಳುತೇನೆ
ರಾಜ್ಯದ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್- ಡೀಸೆಲ್ ದರಪಟ್ಟಿಯನ್ನ ಕನ್ನಡದಲ್ಲಿ ಪ್ರಕಟಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ
ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿ ಹೋರಾಟ ನಡೆಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನ ಬಂಧಿಸಿ ಜೈಲಿಗೆ ಹಾಕುವ ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ಕನ್ನಡಿಗರ ವಿರೋಧಿಯಲ್ಲವೇ? @siddaramaiah@DKShivakumar
ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಸಾರ್ವಜನಿಕರ ಪಾದಚಾರಿ ಮೇಲ್ಸೇತುವೆಯ ಮೆಟ್ಟಿಲುಗಳು ಕಬ್ಬಿಣದ ಸರಕುಗಳು ತುಕ್ಕು ಹಿಡಿದಿದ್ದು ದಿನ ನಿತ್ಯ ಸಾವಿರಾರು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಮುಂದೆ ಯಾವುದೇ ಅನಾಹುತ ಆಗುವುದಕ್ಕೂ ಮುಂಚೆ ದಯವಿಟ್ಟು ಇದನ್ನು ಈ ತಕ್ಷಣ ಸರಿಪಡಿಸಬೇಕಾಗಿ ನಿಮಲ್ಲಿ ಕೇಳಿಕೊಳ್ಳುತೇನೆ.#BBMP
@ViCustomerCare worst support team from past 3 months they are not able to slove the network issue. Don't use this network i am talking with proof and call records and chat history
ಆಸಿಡ್ ಕ್ರೂರಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಯಾವುದೇ ಸುಳಿವು ಇಲ್ಲದಿದ್ದರೂ ಸತತ ಪ್ರಯತ್ನದಿಂದ ಈ ಕಾರ್ಯ ಸಾಧ್ಯವಾಗಿದೆ.
ನಿಜಕ್ಕೂ ಈ ಪೊಲೀಸ್ ತಂಡ ಅಭಿನಂದನಾರ್ಹ.
@BlrCityPolice
ಪೊಲೀಸರ ಬಗ್ಗೆ ತಿರಸ್ಕಾರದ, ವ್ಯಂಗ್ಯದ, ಅಪಹಾಸ್ಯದ ಮಾತುಗಳನ್ನಾಡುವುದೇ ಸಾಮಾನ್ಯವಾಗಿರುವಾಗ, ಅವರು ಮಾಡಿದ ಒಳ್ಳೆ ಕಾರ್ಯವನ್ನು ಮೆಚ್ಚುವ, ಭೇಷ್ ಅನ್ನುವ ಔದಾರ್ಯ ನಮ್ಮದಾಗಿರಲಿ.
@BlrCityPolice