A Special Moment in My Journey
I’m humbled and happy to be featured on " @TFDpodcast Kannada, hosted by the well-known @abhishek_vyas10
watch here : https://t.co/x9hvg15xcD
#ಹೂವಿನಹೊಳೆ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ!!
ಪ್ರತಿಷ್ಠಿತ ಅಂತರಾಷ್ಟ್ರಿಯ ಕನ್ನಡ ರೇಡಿಯೋ ವಾಹಿನಿ ''@NammRadio'' ನಾವು ಸರ್ಕಾರಿ ಶಾಲೆಗಳಿಗಾಗಿ ಮಾಡುತ್ತಿರುವ ಕೆಲಸಗಳು ಹಾಗೂ ಹೂವಿನಹೊಳೆ ಪ್ರತಿಷ್ಠಾನ ನಡೆದು ಬಂದ ಹಾದಿ. ಯೂಟ್ಯೂಬ್ ಲಿಂಕ್ : https://t.co/vcHJAc2qjH
#hoovinahole@hoovinahole@avanihavaldar
The tables turned at the Hoovinahole skill centre when PwCites and @jaivir_s, Vice Chairman, #PwCIF, visited the centre to teach the importance of digital literacy skills to young learners but ended up learning digital skills themselves!
#LifeOfAStudent#LearningNeverEnds#PwCIF
ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರಿಗೆ ! ಸಾರ್ವಜನಿಕ ಕುಂದುಕೊರತೆಗಳ ಮಾಹಿತಿಯನ್ನು ಈ ಕೆಳಕಂಡ ನಮೂನೆಯಲ್ಲಿ ಟ್ಯಾಗ್ ಮಾಡುವಂತೆ ಕೋರಿದೆ. (ಈ ಕಛೇರಿಯ ಸೇವೆಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ವೈಯಕ್ತಕ ಸಮಸ್ಯೆಗಳನ್ನು ಹೊರತುಪಡಿಸಿ ನೈಜವಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಕೋರಿದೆ) 1/2
An article in the prestigious @nytimes about our mentor @AMalligavad who is reviving the lakes of the country
ದೇಶದ ಕೆರೆಗಳಿಗೆ ಮರುಜೀವ ನೀಡುತ್ತಿರುವ ನಮ್ಮ ಮಾರ್ಗದರ್ಶಕರಾದ ಶ್ರೀ ಆನಂದ್ ಮಲ್ಲಿಗವಾಡ್ ಅವರ ಬಗ್ಗೆ ಪ್ರತಿಷ್ಠಿತ ದಿ ನ್ಯೂ ಯಾರ್ಕ್ ಟೈಮ್ಸ್ ನಲ್ಲಿ Proud of You anna https://t.co/XYYv7aJbkm
ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ತುಂಬಾ ಹೃದಯದ ಧನ್ಯವಾದಗಳು 🙏💪💐❤
Thank you everyone for your wonderful wishes,
Request the same support and encouragement for our social uplifting activities 🙏🌺🌳
#hoovinahole#socialactivist#NGO#birthday@hoovinahole
ನಾಳಿನ ಕಾರ್ಯಕ್ರಮ: ಹೂವಿನಹೊಳೆ ಸರ್ಕಾರಿ ಶಾಲೆಗಳಿಗೆ ನಲಿಕಲಿ ಮಕ್ಕಳಿಗೆ 21 ರೌಂಡ್ ಟೇಬಲ್ ಹಾಗೂ 105 ಬಣ್ಣದ ಚೇರ್ ಗಳ ವಿತರಣಾ ಕಾರ್ಯಕ್ರಮ.. @ ಹೂವಿನಹೊಳೆ,ಹಿರಿಯೂರು ತಾ , ಚಿತ್ರದುರ್ಗ ಜಿಲ್ಲೆ https://t.co/PTaiVBtCpJ
ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು.
ಸಾಮಾಜಿಕ ಮಾಧ್ಯಮದ ಮೂಲಕ ನಮ್ಮ ಕೆಲಸಗಳನ್ನು ಪ್ರೋತ್ಸಾಹಿಸುವ ನೀವು ಖುದ್ದು ಆಗಮಿಸಿ ಉದ್ಘಾಟನೆಯನ್ನು ನೆರವೇರಿಸಿಕೊಡಬೇಕೆಂದು ಈ ಮೂಲಕ ಹೂವಿನಹೊಳೆ ಗ್ರಾಮಸ್ಥರ ಹಾಗೂ ಹೂವಿನಹೊಳೆ ಪ್ರತಿಷ್ಠಾನದ ಮೂಲಕ ವಿನಂತಿಸಿಕೊಳ್ಳುತೇವೆ.
ವಂದನೆಗಳೊಂದಿಗೆ🙏💐
ಹೂವಿನಹೊಳೆ ಪ್ರತಿಷ್ಠಾನದ ಎಲ್ಲಾ ಸದಸ್ಯರು
ಹೂವಿನಹೊಳೆ ಪ್ರತಿಷ್ಠಾನದ ಕೆಲಸಗಳನ್ನು ಸದಾ ಪ್ರೋತ್ಸಾಹಿಸುವ ನಿಮಗೆ ನಮಸ್ಕಾರ
ದಾನಿಗಳ ಸಹಕಾರದಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ ಹೂವಿನಹೊಳೆ ಪ್ರತಿಷ್ಠಾನದಿಂದ ಸರ್ಕಾರಿ ಶಾಲೆ ಆವರಣದಲ್ಲಿ ಸ್ಥಾಪಿಸಿರುವ #ಹೂವಿನಹೊಳೆಕೌಶಲ್ಯಕೇಂದ್ರ ದ ಉದ್ಘಾಟನಾ ಸಮಾರಂಭವನ್ನು ದಿನಾಂಕ: 19-11-2022ರ ಶನಿವಾರ,