ದಕ್ಷಿಣ ಕನ್ನಡ ಜಿಲ್ಲೆ ಅಂತ ಕರ್ನಾಟಕದ ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ, ಆದ್ರೆ ಮಂಗಳೂರು ಮಾತ್ರ ಇಡೀ ಕರ್ನಾಟಕವಲ್ಲದೇ ಹೊರರಾಜ್ಯದವರಿಗೂ ತಿಳಿದಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನ ಮಂಗಳೂರು ಜಿಲ್ಲೆ ಅಂತ ಮರುನಾಮಕರಣ ಮಾಡಬೇಕಾಗಿದೆ ಕೋರುತ್ತೇನೆ.
@CMofKarnataka#RenameDKtoMangaluru
ಡಾ|| ರಾಜ್ ನಂತರ ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರೋದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಆದ್ರೆ ಹೆಮ್ಮೆ ಪಡುವ ವಿಷಯವನ್ನ ಕೆಲ ಗಂಜಿ ಗಿರಾಕಿಗಳು ಅಪಖ್ಯಾತಿಗೊಳ್ಳಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ.
ಕನ್ನಡಕ್ಕೆ ಮಹಾಪ್ರಾಣ ಬೇಡ ಎನ್ನುವ ಹಠ ಏಕೆ ?
ಇದರಲ್ಲಿ ಯಾವುದೇ ರೀತಿಯ ಬುದ್ಧಿವಂತಿಕೆ ನನಗೆ ಕಾಣುತ್ತಿಲ್ಲ.
ಭಾಷೆಯನ್ನ ಕೆಡಿಸಿ ವಿವಾದ ಮಾಡೋದನ್ನ ನಾನು ವಿರೋದಿಸುತ್ತೇನೆ.
ಕನ್ನಡಿಗರಿಗೆ ನಿನ್ನಂತವರಿಂದಲೇ ನಿಜವಾದ ಸಮಸ್ಯೆಗಳು ಬೆಟ್ಟದಷ್ಟಿವೆ.
ಗಣೇಶನ ಮೆರವಣಿಗೆ ಮಸೀದಿಯ ಮುಂದೆ ಹೋಗಲೇಬೇಕು ಎನ್ನುವ ಹಟ ಏಕೆ ?
ಇದರಲ್ಲಿ ಯಾವುದೇ ತರದ ಬಕ್ತಿ ನನಗೆ ಕಾಣುತ್ತಿಲ್ಲ.
ಕೋಮು ವಿವಾದಕ್ಕಾಗಿಯೇ ಗಣೇಶನ ಮೆರವಣಿಗೆ ಮಾಡಿಸುವುದನ್ನು ನಾನು ವಿರೋದಿಸುತ್ತೇನೆ.
ಕನ್ನಡಿಗರ ನಿಜವಾದ ಸಮಸ್ಯೆಗಳು ಬೆಟ್ಟದಶ್ಟಿವೆ.
ರಾಜ್ಯದಲ್ಲಿ ತುಳು ಭಾಷೆಯನ್ನ ಅಧಿಕೃತ ಮಾಡಬೇಕೆಂಬ ಹೋರಾಟ ತುಂಬಾ ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಆದ್ದರಿಂದ ನಾನೊಬ್ಬ ಕನ್ನಡಿಗನಾಗಿ ತುಳು ಭಾಷೆಯ ಹೋರಾಟಕ್ಕೆ ಬೆಂಬಲಿಸುತ್ತೇನೆ.
#TuluOfficialinKA_KL@CMofKarnataka
The documentary "India’s Lion Queen" is excellent. I watched it on YouTube; it is available in Hindi, Tamil, and Telugu. The National Geographic channel is available in Kannada as well. Please broadcast it in Kannada too.
@NatGeo#ServeInMyLanguage
‘ಶಾಂತಿ ಕ್ರಾಂತಿ” ಚಿತ್ರದಿಂದ ರವಿಚಂದ್ರನ್ ಅವರು ನಾನೊಬ್ಬ ಪ್ಯಾನ್ ಇಂಡಿಯಾ ನಟ ಅಂತ ಆಗಲೇ ಸಾಬೀತು ಪಡಿಸಿದ್ದರು, ಆದ್ರೆ ಆ ಚಿತ್ರದ ಸೋಲು ಅವರು ಇನ್ನೂ ಮರೆತಂತೆ ಕಾಣುತ್ತಿಲ್ಲ. ಅಂದರೆ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಈ ಚಿತ್ರದ ಬಗ್ಗೆ ಮಾತನಾಡುವುದನ್ನ ನಾನು ಟಿವಿಯಲ್ಲಿ ನೋಡಿದ್ದೀನಿ.
#ShanthiKranthi
I am a Kannada-speaking Indian. Your channel features audio in English, Hindi, Tamil, and Telugu, but not in Kannada. Therefore, I request you to add the Kannada language option.
@AnimalPlanetIn#ServeInMyLanguage#AnimalPlanetInKannada
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ನಮನಗಳು. ಚಿಕ್ಕ ವಯಸ್ಸಿನಲ್ಲಿಯೇ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅವರ ಶೌರ್ಯ, ತ್ಯಾಗ ಮತ್ತು ಮಾತೃಭೂಮಿಯ ಮೇಲಿನ ಪ್ರೀತಿ ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.
#BhagatSingh
I'm Santhosh, bsnl sim user. I went to Telangana 4 days ago. bsnl net speed was very fast. But in Karnataka bsnl net speed is very slow. Not properly come 4g net. Please solve this problem and also in Mandya district taluks bsnl net speed is very low.
@hd_kumaraswamy@BSNL_KTK
Wishing you strength and success for the journey ahead. Happy birthday maga, @shetty_rishab ☺️
Looking forward to all that’s to come, especially the next chapter of Kantara🤗