ಬೆಳಗಾವಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಆತಂಕ ಮೂಡಿಸುತ್ತಿದೆ. ಕನ್ನಡಿಗರನ್ನು ಅವಮಾನಿಸಿದವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ಪದೇ ಪದೇ ತೊಂದರೆ ಅನುಭವಿಸುತ್ತಿರುವ ಕನ್ನಡಿಗರಿಗೆ, ಶಾಶ್ವತ ಪರಿಹಾರ ದೊರಕಿಸಿಕೊಡಬೇಕು.
#ಸಿರಿಗನ್ನಡಂ_ಗೆಲ್ಗೆ
ಬಡವರ ಬಡತನ, ಸಿರಿವಂತರ ಸಿರಿತನದಲ್ಲಿದೆ..
ಈ ವ್ಯಕ್ತಿ ದುಡ್ಡಿಲ್ಲದ ಕಾರಣ ಟಿಕೆಟ್ ತೆಗೆದುಕೊಳ್ಳದೆ ಮಧ್ಯಪ್ರದೇಶದ ಇಟಾರ್ಸಿಯಿಂದ ಜಬಲ್ಪುರದವರೆಗೆ 250 ಕಿ.ಮೀ ದೂರ ರೈಲಿನ ಚಕ್ರದ ಪಕ್ಕ ಅವಿತು ಕುಳಿತು ಪ್ರಯಾಣಿಸಿದ್ದಾನೆ. ಇದನ್ನು ಓದಿದಾಗ ಎದೆ ಝಲ್ ಎಂದಿತು..
ನಮ್ಮದೇ ದೇಶದ ಅದಾನಿ ಆಸ್ತಿ 10 ಲಕ್ಷ ಕೋಟಿ ರೂಗಳಿಗೂ ಹೆಚ್ಚಿದೆ..
ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು "ಕನ್ನಡಿಗ"ರೇ ಎಂದು ಭಾವಿಸಿದ್ದೇವೆ.
ಕನ್ನಡ ನೆಲದಲ್ಲಿ ಕನ್ನಡಕ್ಕೇ ಮೊದಲ ಪ್ರಾಶಸ್ತ್ಯ, ಅನ್ನ ಕೊಡುವ ಈ ನೆಲದ ನಿಯಮ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ.
ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರವರಿ 28 ಕಡೆಯ ದಿನವಾಗಿದ್ದು, ನಿಯಮ ಪಾಲನೆ ಮಾಡಿ "ಹೆಮ್ಮೆಯ ಕನ್ನಡಿಗ"ರಾಗಿ.
#ಕನ್ನಡನಾಮಫಲಕ #ಕನ್ನಡತನ
Well played Virat.
It took me 365 days to go from 49 to 50 earlier this year. I hope you go from 49 to 50 and break my record in the next few days.
Congratulations!!
#INDvSA
ಕನ್ನಡದಲ್ಲಿ ಯಾಕಿಲ್ಲ ? ಯಾಕೆ ? @UIDAI@ceo_uidai@NandanNilekani@CMofKarnataka ಕನ್ನಡಕ್ಕೋಸ್ಕರ ಎಂದು ನುಡಿದರೆ ಸಾಲದು, ಕನ್ನಡಿಗರಿಗೆ ಎಲ್ಲ ಆಡಳಿತ ಸೇವೆ ಕನ್ನಡದಲ್ಲೇ ಸಿಗಲೇ ಬೇಕು. ಮೊದಲು ಸಂವಿಧಾನದ ೩೪೩-೩೫೧ ವಿಧಿಗಳ ತಿದ್ದುಪಡಿ ನಡೆಯಲಿ ಜೊತೆಗೆ ೧೫ ವಿಧಿಗೆ "ನುಡಿ" ಪದ ಸೇರ್ಪಡೆ. #StopHindiImposition
@PuneethRajkumar ರವರು ಅಭಿನಯಿಸಿರುವ
ಪೃಥ್ವಿ ಚಿತ್ರ ನನಗೆ ಕಾಲೇಜು ದಿನಗಳಲ್ಲೆ IAS ಅಧಿಕಾರಿ ಆಗ್ಬೇಕೆಂಬ ಕನಸು ಹುಟ್ಟಲು ಕಾರಣ.!! ಹೀಗೆಂದು ಹೇಳಿದ್ದು UPSC ಪರೀಕ್ಷೆಯಲ್ಲಿ 260ನೆ ಶ್ರೇಣಿ ಪಡೆದ ಸೌರಭ್
ಚಿತ್ರಗಳು ದ್ವೇಷಕ್ಕೆ ಸ್ಪೂರ್ತಿ ಆಗದೆ ಇಂತಹ ಸಾಧನೆಗೆ ಸ್ಪೂರ್ತಿಯಾಗಲಿ..
#InspirationalDay#PuneethRajkumar
India ahead of China
Population :
India 1428 mn
China 1425 mn
Other indicators(2021)
World Bank Data :
GDP
China : $17.73 trillion
India : 3.18 trillion
Unemployment:
China : 4.8%
India: 7.7%
Annual inflation
(consumer prices) :
China : 1%
India : 5.1%
Think about it !