Each vote counts,
That's why...
1. Corona positives are allowed to vote
2. Handicapped is provided with wheelchair
3. Voting timings are extended
But for your need, none will come to you, it's only for vote vote vote
#ElectionCommissionOfIndia#electionkarnataka
ರಾಯಣ್ಣ ಪ್ರತಿಮೆ ಇಡಲು ಒಪ್ಪಿಗೆನೀಡಿದ ಮರಾಠಿಗರು,ಶಿವಾಜಿ ವೃತ್ತ ಹೆಸರಿಡಲು ಒಪ್ಪಿಗೆ ನೀಡಿದ ಮರಾಠಿಗರು
ನಮ್ಮ ನೆಲದಲ್ಲೇ ಎಲ್ಲಿಗೆ ಬಂತು ಕನ್ನಡಿಗರ ಸ್ಥಿತಿ.
ಕನ್ನಡ ಮಣ್ಣಿನ ಮಗನ ಪ್ರತಿಮೆ ವಿರೋಧ ಮಾಡಿದವರ ಜೊತೆ ಸಂಧಾನ..ರಾಯಣ್ಣ ಪ್ರತಿಮೆ ಪರ ಹೋರಾಟ ಮಾಡಿದ ಕನ್ನಡಿಗರ ಮೇಲೆ ಕೇಸು.
ನಾಚಿಕೆ ಆಗ್ಬೇಕು..😡
ಕನ್ನಡಿಗರಾದ ಧಾರವಾಡದ ಡಾ.ಮಾಧುರಿ ಕಾನಿಟ್ಕರ್ ಆರ್ಮಿ ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಪಡೆದಿದ್ದಾರೆ. ಬಡ್ತಿ ಪಡೆದ ದೇಶದ 3ನೇ ಮಹಿಳೆ. ರಾಷ್ಟ್ರಪತಿ ಶ್ರೀ ರಾಮ್ನಾಥ್ ಕೋವಿಂದ್ ಅವರಿಂದ ಸ್ವರ್ಣ ಪದಕ ಪಡೆದರು.1960ರಲ್ಲಿ ಜನಿಸಿ, ಪುಣೆಯಲ್ಲಿ ವೈದ್ಯಕೀಯ ಪದವಿ ಪಡೆದರು.1982ರಲ್ಲಿ ಸೇನೆ ಸೇರಿ ದೇಶಸೇವೆ ಮಾಡ್ತಿದ್ದಾರೆ. ಅವರಿಗೆ ನಮನ
@CMofKarnataka@BSYBJP Hi,ನಾನು ಡಿಪ್ಲೊಮಾ ವಿಧ್ಯಾರ್ಥಿ,ನನ್ನಂತೆ ಡಿಪ್ಲೊಮಾ ವಿಧ್ಯಾರ್ಥಿಗಳು ಕರ್ನಾಟಕದಲ್ಲಿ ತುಂಬ ಜನ ಇದ್ದಾರೇ.ಡಿಗ್ರೀ ವಿಧ್ಯಾರ್ಥಿಗಳಿಗೆ COVID-19 ಕಾರಣದಿಂದ ಎಕ್ಸಾಮ್ ರದ್ದು ಮಾಡಿದ್ದಾರೆ.ಇದು ಯಾವ ರೀತಿ ನ್ಯಾಯ?ನಾವೆಲ್ಲರು ಮನುಷ್ಯರಲ್ಲವಾ..? ಅವರಿಗೊಂದು ನ್ಯಾಯ ನಮ್ಮಗೊಂದು ನ್ಯಾಯ ಯಾಕೆ? ಈ ಶಿಕ್ಷಣ ಇಲಾಖೆ ಹೀಗೆ ಏಕೆ?
Please support 🙏