@compolmlr ರವರೇ, ರಸ್ತೆಯ ನಮಾಝ್ ಬಗ್ಗೆ ಯಾವುದೇ ತೊಂದರೆಗಳಾಗಿಲ್ಲ, ಗಲ್ಲಿಯ ಪೂಜೆಗಳ ಬಗ್ಗೆಯೂ ಯಾರಿಗೂ ತಕರಾರಿಲ್ಲ
ಆದರೆ ಒಬ್ಬ ಅನ್ನಾಚಿಯ ಹೇಳಿಕೆಗೆ
ಸುಮೋಟೋ ಕೇಸು ದಾಖಲಿಸುವುದಾದರೆ
ಪೂಜೆ, ಪುರಸ್ಕಾರ, ಕಲಶ, ಪಲ್ಲಕಿ ಸೇವೆ ಬಗ್ಗೆ
ಮಂಗಳೂರಿನಲ್ಲಿ ದಿನಂಪ್ರತಿ ಎಷ್ಟು ಸುಮೋಟೋ ದಾಖಲಿಸಬೇಕಾಗಬಹುದು !!
#PoliceProvocation
ಮಂಗಳೂರು ರಸ್ತೆಯಲ್ಲಿ ನಮಾಝ್- ಸುಮೊಟೋ ಕೇಸ್ ಹಿಂತೆಗೆಯುವುದಕ್ಕೆ ಸೀಮಿತಗೊಳಿಸಿ ಮುಸ್ಲಿಮರನ್ನು ಸರ್ಕಾರ ಸಮಧಾನಗೊಳಿಸಿದರೆ ಸಾಲದು ಪೂರ್ವಾಗ್ರಹ ಪೀಡಿತ ಪೋಲಿಸ್ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.@siddaramaiah@INCKarnataka@compolmlr
ಮುಖ್ಯಮಂತ್ರಿ @siddaramaiah ನವರೇ,
ಇಲ್ಲಿ ಒಂದು ವಿಡಿಯೋ ಇದೆ ನೋಡಿ. ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಸಾವರ್ಕರ್ ಎಂದು ಈ ವಿಡಿಯೋದಲ್ಲಿ ಬರೆಯಲಾಗಿದೆ. ಈ ವಿಡಿಯೋ ಅನ್ನು ಕೊಪ್ಪಳದ SDPI ಕಾರ್ಯಕರ್ತ ಹಸೇನ್ ತನ್ನ ವಾಟ್ಸಪ್ ಸ್ಟೇಟಸ್ನಲ್ಲಿ ಇಟ್ಟಿದ್ದಾರೆ. ಮತ್ತು ಈ ಕಾರಣಕ್ಕಾಗಿ ಹುಸೇನ್ ಅವರನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಅರೆಸ್ಟ್ ಮಾಡಿ, ಬೆಳಿಗ್ಗೆಯಿಂದ ಪೋಲಿಸ್ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ. ಸಾವರ್ಕರ್ ಅವರನ್ನು ಸ್ವತಃ ನೀವೇ ಅದೆಷ್ಟೋ ಬಾರಿ ಹೇಡಿ ಭಯೋತ್ಪಾದಕ ಎಂದಿದ್ದಿದೆ. ಹಾಗಿದ್ದರೆ ನಿಮ್ಮನ್ನು ಯಾಕೆ ಬಂಧಿಸಲಿಲ್ಲ. ನಿಮಗೊಂದು ಕಾನೂನು, ನಮಗೊಂದು ಕಾನೂನಿದೆಯಾ ಇಲ್ಲಿ. ಇಷ್ಟಕ್ಕೂ ನಿಮ್ಮದು ಕಾಂಗ್ರೆಸ್ ಸರ್ಕಾರವೋ CONGRSS ಸರ್ಕಾರವೋ. ಸಾವರ್ಕರ್ ಟೀಕೆ ಯಾವ ಸೆಕ್ಷನ್ ಅಡಿ ಅಪರಾಧ ಎಂದು ಹೇಳಬಲ್ಲಿರೇನು?.
ಮಾನ್ಯ @compolmlr ರವರೇ ರಸ್ತೆಯ ನಮಾಝ್ ಬಗ್ಗೆ ಯಾವುದೇ ತೊಂದರೆಗಳಾಗಿಲ್ಲ, ಗಲ್ಲಿಯ ಪೂಜೆಗಳ ಬಗ್ಗೆಯೂ ಯಾರಿಗೂ ತಕರಾರಿಲ್ಲ ಆದರೆ ಒಬ್ಬ ಅನ್ನಾಚಿಯ ಹೇಳಿಕೆಗೆ ಸುಮೋಟೋ ಕೇಸು ದಾಖಲಿಸುವುದಾದರೆ ಪೂಜೆ, ಪುರಸ್ಕಾರ, ಕಲಶ, ಪಲ್ಲಕಿ ಸೇವೆ ಬಗ್ಗೆ ಮಂಗಳೂರಿನಲ್ಲಿ ದಿನಂಪ್ರತಿ ಎಷ್ಟು ಸುಮೋಟೋ ಕೇಸು ದಾಖಲಿಸಬೇಕಾಗಬಹುದು !!
#PoliceProvocation
ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?
ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ !!
ಹಿಂದುತ್ವದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ನಟ, ಹೋರಾಟಗಾರ @ChetanAhimsa ಅವರನ್ನು ಬಂಧಿಸಲಾಗಿದೆ. ಇದು ವಾಕ್ ಸ್ವಾತಂತ್ರ್ಯದ ��ರಣ. ಈ ಬಂಧನವನ್ನು ನಾನು ಖಂಡಿಸುತ್ತೇನೆ.
@prajavani @PrasthuthaNews
ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರದ ಇಲಕಲ್ ನಲ್ಲಿ ಜರುಗಿದ @sdpikarnataka ಪಕ್ಷದ ಬೈಕ್ ರ್ಯಾಲಿ, ಪಕ್ಷ ಸೇರ್ಪಡೆ ಹಾಗೂ ಸಾರ್ವಜನಿಕ ಕಾರ್ಯಕ್ರಮ ಬೈಕ್ ರ್ಯಾಲಿ ಯನ್ನು ಹುನಗುಂದದ ಟಿಪ್ಪು ಸುಲ್ತಾನ್ ವೃತ್ತದಿಂದ ಚಾಲನೆ ನೀಡಿದ ಸಂದರ್ಭ.
ಜೈ ಭೀಮ ಜೈ ಎಸ್ ಡಿ ಪಿ ಐ..
#SdpiRealAlternative#joinSDPI@AbdulLatheefLK
ತನ್ನದೇ ಪಕ್ಷದಿಂದ ಗೆದ್ದು ಬರುವಂತಹ ಶಾಸಕರಿಗೆ ಯಾವುದೇ ಗ್ಯಾರಂಟಿ ನೀಡದ ಕಾಂಗ್ರೆಸ್ ಇದೀಗ ಚುಣಾವಣೆ ಬಂದಾಗ ಜನತೆಗೆ ಗ್ಯಾರಂಟಿ ನೀಡುವ ಬದಲು ನಿಮ್ಮ ಅಸ್ತಿತ್ವಕ್ಕೆ ಗ್ಯಾರಂಟಿ ಇದೆಯಾ ಎಂಬುವುದು ಖಚಿತಪಡಿಸಿ .
#Siddaramaiah#dkshivakumar#Kpcc#utkhader
ಮಾನ್ಯ @compolmlr ರವರೇ, ಅನವಶ್ಯಕವಾಗಿ ಉಚ್ಚಿಲ ಮಸೀದಿ ಜಾಗದ ಬಗ್ಗೆ ವಿವಾದ ಸೃಷ್ಟಿಸಿ ಎರಡು ಧರ್ಮಗಳ ಮಧ್ಯೆ ವೈರತ್ವವವನ್ನು ಬೆಳೆಸುತ್ತಿರುವ ಮತ್ತು ಜಿಲ್ಲಾಧಿಕಾರಿ ರವರಿಗೆ ನೇರವಾಗಿ ಬೆದರಿಕೆಯೊಡ್ಡಿರುವ ಪ್ರಮೋದ್ ಉಚ್ಚಿಲ ಮತ್ತು ತಂಡವನ್ನು ಬಂಧಿಸಿ ಗಡಿಪಾರು ಮಾಡಿ ಉಚ್ಚಿಲದ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿ !!
#WeWantPeace
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಿದ���ಧಾಂತವನ್ನು ಒಪ್ಪಿ ಸುಮಾರು 500 ಕ್ಕಿಂತ ಹೆಚ್ಚು ಮಹಿಳೆಯರು ಎಸ್ಡಿಪಿಐ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಎಸ್ಡಿಪಿಐ ರಾಜ್ಯ ನಾಯಕಿಯರು ಉಪಸ್ಥಿತರಿದ್ದರು.
ನ್ಯಾಯಕ್ಕಾಗಿ ಧ್ವನಿ ಎತ್ತುವುದನ್ನೇ ಅಪರಾಧವಾಗಿಸುವ ಫ್ಯಾಶಿಸ್ಟ್ ಮನೋಸ್ಥಿತಿಯ ಬಲಿಪಶುಗಳಾಗಿ ಇಷ್ಟ ಇಲ್ಲದಿದ್ದರೂ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಅಕ್ರಮ ಬಂಧನ ನಡೆಸಬೇಕಾಗಿರುವ ಪೊಲೀಸ್ ಅಧಿಕಾರಿಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯ !!
#Istandwithchethan
ವಿರೋಧ ಪಕ್ಷದ ಮೌನವು BJP ಗರನ್ನು �� ರೀತಿ ಮಾತನಾಡಿಸುತ್ತಿದೆ !!
@BasanagoudaBJP ರವರೇ ನೀವು ಮದರಸ ಮುಚ್ಚುವುದು ಬಿಡಿ ಮದರಸದ ಕಡೆ ತಲೆ ಹಾಕಿ ಮಲಗದಂತೆ ಮಾಡುವ ಸುಡಾಪಿ ಯುವ ಸಮೂಹವೊಂದು ಇದೆ ಎಂಬುದು ನೆನಪಿರಲಿ...
#StopHatePolitics
ತಮ್ಮ ತೆಕ್ಕೆಯಲ್ಲಿದ್ದ ಶಾಸಕರನ್ನು ಯಡಿಯೂರಪ್ಪ ಜೊತೆ ಡೀಲ್ ಕುದುರಿಸಿ ಬಿಜೆಪಿಗೇ ಅಧಿಕಾರ ಬಿಟ್ಟು ಕೊಟ್ಟ @siddaramaiah ಅವರೇ ನೀವು ಮೋದಿಗಿಂತ ಚೆನ್ನಾಗಿ ಸುಳ್ಳು ಹೇಳಲು ಎಲ್ಲಿ ಕಲಿತಿದ್ದು?
ಬಿಜೆಪಿಯ ಗುಲಾಮರು ನೀವಲ್ವೇ ?
#Congress#RahulGandhi#mallikarjunkharge
ಮಾನ್ಯ @siddaramaiah ರವರೇ ನೀವು @utkhader ರವರ ಮಾತನ್ನು ಕೇಳಿ ಪೇಚಿಗೆ ಸಿಕ್ಕಿ ಹಾಕೊಂಡು ಕರ್ನಾಟಕದಲ್ಲಿ ನಿಮಗಿರುವ ಗೌರವವನ್ನು ಕಳೆದುಕೊಳ್ಳಬೇಡಿ. ಹಾಗ���ದರೆ ಕಾಂಗ್ರೆಸ್ ಸರ್ಕಾರ RSS ಬ್ಯಾನ್ ಮಾಡುವಾಗ BJP ಯನ್ನು ಉಳಿಸಿಕೊಂಡಿದ್ದಾಗ BJP ಕಾಂಗ್ರೆಸ್ ಪಕ್ಷದ B ಟೀಮ್ ಆಗಿತ್ತಾ ಎಂಬುದರ ಬಗ್ಗೆಯೂ ತಾವು ಉತ್ತರಿಸಬೇಕಾಗುತ್ತದೆ.!!
ತಮ್ಮ ತೆಕ್ಕೆಯಲ್ಲಿದ್ದ ಶಾಸಕರನ್ನು ಯಡಿಯೂರಪ್ಪ ಜೊತೆ ಡೀಲ್ ಕುದುರಿಸಿ ಬಿಜೆಪಿಗೇ ಅಧಿಕಾರ ಬಿಟ್ಟು ಕೊಟ್ಟ ವಂಚಕ @siddaramaiah ಅವರೇ ನೀವು ಮೋದಿಗಿಂತ ಚೆನ್ನಾಗಿ ಸುಳ್ಳು ಹೇಳಲು ಎಲ್ಲಿ ಕಲಿತಿದ್ದು?
ವಿಧಾನ ಸಭಾ ಕ್ಷೇತ್ರ ಚುನಾವಣೆಯ ಪೂರ್ವ ಭಾವಿ ಕಾರ್ಯಕರ್ತರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲು 3-1-2023 ರಂದು ಮುಧೋಳ ವಿಧಾನ ಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡ��ಬು ಮತ್ತು ರಾಜ್ಯ ಮುಖಂಡ ಯಮನಪ್ಪ ಗುಣದಾಳ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ.