Stalin calls Sanatana Dharma a disease.
Swami Prasad Maurya calls Hinduism a hoax and no religion at all.
Gulam Rasool Balyawi threatens Hindus saying every city will be turned into Karbala.
RJD leader Chandra Shekhar says Hindu texts spread hatred.
Congress spokespersons make gau-Mutra jibes.
Hemant Soren calls saffron clad leaders rapists.
Digvijaya Singh calls RSS Hindu terror.
Rahul Gandhi has naive chats with rabid Hindu hater pastor George Ponnaiah who called Bharat Mata dirty & Hindu Gods unreal.
India-hating Network of Dynasts In Action - is what I.N.D.I.A is.
ಕಾಗಿನೆಲೆ ಶ್ರೀ ಕನಕ ಗುರು ಪೀಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಮತ್ತಷ್ಟು ಸಮಾಜದ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.💐💐
#niranjanandapuriswamiji#kaginele#hosakote#MTBRajesh
ಹಲವಾರು ದಶಕಗಳ ಕಾಲ ನಿರಂತರವಾಗಿ ಅನ್ಯಾಯಕ್ಕೊಳಗಾಗಿದ್ದ ಸಮುದಾಯಗಳ ಬೇಡಿಕೆಯನ್ನು ಈಡೇರಿಸಿದ ಧನ್ಯತಾಭಾವ ನನ್ನದಾಗಿತ್ತು, ನೆರೆದಿದ್ದವರ ಪ್ರತಿಯೊಬ್ಬರ ಕಣ್ಣಿನಲ್ಲಿಯೂ ಕಂಡ ಹೊಸ ಆತ್ಮವಿಶ್ವಾಸ, ಸಮಗ್ರ ಸಾಮಾಜಿಕ ನ್ಯಾಯದಡಿ ನವ ಕರ್ನಾಟಕ ನಿರ್ಮಾಣದ ಭರವಸೆಯನ್ನು ಮೂಡಿಸಿತು.
2/3
ಹೆಸರಾಂತ ಚಿತ್ರನಟ @KicchaSudeep ಅವರು ನನ್ನ ಮೇಲಿನ ಪ್ರೀತಿ, ವಿಶ್ವಾಸದಿಂದ, ನನಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ, ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರನ್ನು ನಮ್ಮ ಪಕ್ಷದ ಪರ ಪ್ರಚಾರಕ್ಕೆ ಸಂಪೂರ್ಣವಾಗಿ ಬಳಸಿಕೊಂಡು, ಅವರ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳುತ್ತೇವೆ.1/2
ಅನುಭವದ ನೆಲೆಯಿಂದ ನಿಜವರಿತ ಹಿರಿಯರಿಗೆ ನಮೋ ನಮಃ.
ಈ ಹಿರಿಯ ಜೀವ 60 ವರ್ಷಗಳ ಕಾಂಗ್ರೆಸ್ ಆಳ್ವಿಕೆಗೂ ಹಾಗೂ 10 ವರ್ಷಗಳ ಕಾಲ ಶ್ರೀ @narendramodi ಅವರ ಆಳ್ವಿಕೆಗೂ ಸಾಕ್ಷಿಯಾಗಿದೆ. ಈಗಿನ ಆಡಳಿತ ಹೇಗಿದೆ ಎಂಬುದನ್ನು ಅವರು ಮಾತಲ್ಲೇ ಒಮ್ಮೆ ಕೇಳಿ.
ಮಾನ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಸಭಾ ಸದಸ್ಯರು ಹಾಗೂ ಪಕ್ಷದ ರಾಜ್ಯ ಉಸ್ತುವಾರಿಗಳಾದ ಶ್ರೀ @ArunSinghbjp ರವರಿಗೆ ಜನ್ಮದಿನದ ಶುಭಹಾರೈಕೆಗಳು.ಭಗವಂತ ನಿಮಗೆ ಉತ್ತಮ ಆರೋಗ್ಯ ನೀಡಿ,ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ & ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ. #BJPYeBharavase@BJP4Karnataka@BJP4India
ಈ ನೆಲದ ವೀರ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅಮರ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರವರ ಬಲಿದಾನ ದಿನದಂದು, ಅವರಿಗೆ ಶತ ಶತ ನಮನಗಳು.
ಭಾರತಾಂಬೆಯ ಈ ಪರಾಕ್ರಮಿ ಸುಪುತ್ರರ ತ್ಯಾಗ, ಹೋರಾಟ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿವೆ.
#BalidanDiwas#BhagatSingh#Rajguru#Sukhdev#freedomfighters
ಇದೇ ಮಾರ್ಚ್ 12 , ಭಾನುವಾರ ಬೆಳಿಗ್ಗೆ ಹೊಸಕೋಟೆ ನಗರಕ್ಕೆ ಭಾರತೀಯ ಜನತಾ ಪಕ್ಷದ ವತಿಯಿಂದ ವಿಜಯಸಂಕಲ್ಪ ರಥಯಾತ್ರೆ ಆಗಮಿಸಲಿದ್ದು, ಯಾತ್ರೆಯು ಹೊಸಕೋಟೆ ಟೋಲ್ ನಿಂದ ಆರಂಭವಾಗಿ, ಮಾಲೂರು ರಸ್ತೆಯವರೆಗೂ ಸಂಚರಿಸಲಿದೆ.
ಈ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.
#BjpYeBharavase#Vijayasankaplayatre
ರೈತ ನಾಯಕರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSYBJP ನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಮತ್ತಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಹೋರಾಟ ಹಾಗೂ ದಣಿವರಿಯದ ಉತ್ಸಾಹ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ.
#HappyBirthDayBSY
ಭಾರತೀಯರು ಎಂದೂ ಮರೆಯಲಾರದ ಕರಾಳ ದಿನ ಪುಲ್ವಾಮಾ ದಾಳಿ ಹುತಾತ್ಮರ ಸಂಸ್ಮರಣಾ ದಿನವಾದ ಇಂದು ದೇಶ ರಕ್ಷಣೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ ನಮ್ಮೆಲ್ಲ ಯೋಧರಿಗೆ ಗೌರವಪೂರ್ವಕ ನಮನಗಳು.ನಮ್ಮ ವೀರ ಯೋಧರ ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸೋಣ
#Pulwama#PulwamaTerrorAttack#pulwama_attack
ಅಪ್ರತಿಮ ದೇಶಭಕ್ತ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರಕ್ಕಾಗಿ ಜೀವನವನ್ನು ಅರ್ಪಿಸಿದ ಶ್ರೇಷ್ಠ ನಾಯಕ, ಜನಸಂಘದ ಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ ಪುಣ್ಯಸ್ಮರಣೆಯಂದು ಅನಂತ ನಮನಗಳು.ಅವರ ಜೀವನಾದರ್ಶ ಮತ್ತು ಅವರು ನಡೆದು ಬಂದ ದಾರಿ ಸದಾ ನಮಗೆ ಪ್ರೇರಣೆಯಾಗಿದೆ.
#DeenDayalUpadhyay#Hosakote#MTBRajesh