ನಾನು ಕುಶ,ಕೊಡಗಿನ ದುಬಾರೆ ಯಲ್ಲಿ ಇದ್ದೆ.
ಈಗ ಬಂಧ ಮುಕ್ತ ಕುಶ, ನಾನೀಗ ಸ್ವತಂತ್ರ ,ಮುಕ್ತ.
ಸಚಿವ ಅರವಿಂದ ಲಿಂಬಾವಳಿ ಅವರೇ ನಿಮಗೆ ನನ್ನ ಕೃತಜ್ಞತೆಗಳು,
ನೀವು ನನ್ನ ಬಗ್ಗೆ ಕಾಳಜಿವಹಿಸಿ, ಸಭೆ ಮಾಡಿ, ಅಧಿಕಾರಿಗಳಿಗೆ ನನ್ನ ಸ್ವತಂತ್ರ ಗೊಳಿಸಲು ಆದೇಶ ನೀಡದೇ ಹೋಗಿದ್ದರೆ ನಾನು ಇನ್ನೂ ದುಬಾರೆ ಶಿಬಿರದಲ್ಲಿ ಬಂಧನದಲ್ಲಿಯೇ ಇರಬೇಕಿತ್ತು.
ಮಳೆಯನ್ನೂ ಲೆಕ್ಕಿಸದೆ ಸೀಲ್ಡೌನ್ ಆದ ಸೋಂಕಿತರ ಮನೆಗಳಿಗೆ ಭುವನ್- ಹರ್ಷಿಕಾ ನೆರವು
ಕೊಡಗಿನ ಹಳ್ಳಿಗಳ ಬಡಕುಟುಂಬಗಳ ಕಷ್ಟಕ್ಕೆ ಸ್ಪಂದಿಸುತ್ತಿರುವ ಕೊಡಗಿನ ತಾರೆಗಳು
ಕೊಡಗಿನ ಗುಡ್ಡ ಪ್ರದೇಶವಾದ ಕಾಲೂರಿನಲ್ಲಿ ಕೊರೊನ ದಿಂದ ಸೀಲ್ ಡೌನ್ ಆಗಿರುವ 40 ಮನೆಗಳಿಗೆ ಭುವನಂ ತಂಡ ಭೇಟಿ ನೀಡಿ ಅವಶ್ಯ ವಸ್ತುಗಳನ್ನು ತಲುಪಿಸಿದ ಕ್ಷಣ.
ನಾವು ವ್ಯಾಪಾರ ವಹಿವಾಟು ನಿಲ್ಲಿಸಿ ನಿಮ್ಮ ಸರ್ಕಾರದ ಕಟ್ಟು ನಿಟ್ಟಿನ ಲಾಕ್ ಡೌನ್ ಪಾಲಿಸುತ್ತೆವೆ. ನೀವೂ ಮಾತ್ರಾ ಆನ್ಲೈನ್ ಮಾರಾಟಕ್ಕೆ ಅವಕಾಶ ಕೊಟ್ಟು ನಮ್ಮ ಅನ್ನವನ್ನು ಕಿತ್ತುಕೊಳ್ಳಿ. ಇದೆನಾ ನ್ಯಾಯಾ...???@mepratap@CMofKarnataka@BSYBJP @DCKodagu @onecoorg@KodaguSp@nimmaupendra
ಆಸ್ಪತ್ರೆಯಿಂದ ಬಿಡುಗಡೆಯಾದ ವೃದ್ಧೆಯನ್ನು ದಾರಿ ಮಧ್ಯೆ ಬಿಟ್ಟು ತೆರಳಿದ ಆಂಬ್ಯುಲೆನ್ಸ್ ಚಾಲಕ.
ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದ ವೃದ್ಧೆಯೊಬ್ಬರನ್ನು ಆಂಬುಲೆನ್ಸ್ ಚಾಲಕನೊಬ್ಬ ದಾರಿಮಧ್ಯೆ ಬಿಟ್ಟು ಹೋದ ಅಮಾನವೀಯ ಘಟನೆ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.
@DCKodagu @KodaguSp@onecoorg
ಭುವನಂ ಫೌಂಡೇಶನ್ ನಿಂದ ಕೊಡಗಿಗೆ ನೆರವು
ಮಡಿಕೇರಿಯಲ್ಲಿ ಆಹಾರದ ಕಿಟ್ ವಿತರಣೆ
ಪತ್ರಕರ್ತರು, ಹೋಂ ಗಾರ್ಡ್ಸ್ ಗಳಿಗೆ ಕಿಟ್
ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ
ಪ್ರಥಮ ಹಂತದಲ್ಲಿ 50 ಮಂದಿಗೆ ನೆರವು
ಆರೋಗ್ಯ ಸೇವೆಗೆ ಒಂದು ಆಟೋ, 2 ಅಂಬ್ಯುಲೆನ್ಸ್
ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಭಾಗಿ
ಮುಂದೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ
G-2
Mukkatira (Kadagadal) v/s Naganda
Mukkatira (Kadagadal) won the match by 3 - 0 goals
Mukkatira (Kadagadal)
Nanaiah 14th min
Nanaiah 19th min
Jashwanth 39th min