"This is his destiny"
Presenting to you the first look poster of our multilingual superhero movie - #MinnalMurali
⚡️Malayalam & Tamil: Minnal Murali
⚡️Hindi: #MisterMurali
⚡️Telugu: #MerupuMurali
⚡️Kannada: #MinchuMurali
Teaser on Thiruvonam day - August 31st!
#BasilJoseph
ರಾಂಜೀ ಸಕ್ಪಾಲ್ & ಭೀಮನ ಪಾತ್ರದಾರಿಗಳು ನನ್ನ ತಾಯಿಯ ಮನಸ್ಸಿಗೆ ಅದೆಂತ ಛಾಪು ಮೂಡಿಸಿದ್ದಾರೆಂದರೆ ಅವರ ಗುಣಗಾನ ನೆಡಯುತ್ತಿದೆ. ಸುಡುಗಾಡು ಸೀರಿಯಲ್ ಗಳನ್ನು ಬಿಟ್ಟು ಭೀಮನನ್ನು ಎಲ್ಲರೂ ನೋಡುವುದು ಹಿತವೆನಿಸುತ್ತದೆ. ಹೇಗೂ ಮಕ್ಳಿಗೆ ಸ್ಕೂಲ್ ಇಲ್ಲ ಪ್ರತಿದಿನ ಸಂಜೆ ಪ್ರಸಾರ ಮಾಡಿ @ZeeKannada ಪ್ರಕ್ಷುಬ್ಧ ಕಾಲದಲ್ಲಿ ಯುಗಪುರುಷನೇ ಸ್ಪೂರ್ತಿ
ನೆರೆಯ ತಮಿಳುನಾಡು ಹಾಗೂ ಉತ್ತರದ ಕೆಲ ರಾಜ್ಯಗಳಂತೆ ಕರ್ನಾಟಕದಲ್ಲೂ #ದ್ವಿಭಾಷಾನೀತಿ ಜಾರಿಗೆ ಬರಬೇಕು. ಇತರೆ (optional) ಭಾಷೆಗಳನ್ನು ಆಯ್ಕೆ ಮಾಡುವ ಅವಕಾಶ ಕಲಿಯುವವರದ್ದಾಗಿರಬೇಕು!! ಮೂರನೇ ಭಾಷೆಯ ಹೆಸರಿನಲ್ಲಿ ಯಾವ ಭಾಷೆಯನ್ನೂ ಹೇರುವ ಪ್ರಯತ್ನ ನಡೆಯಬಾರದು.. ತ್ರಿಭಾಷಾನೀತಿ ಹೇರಣೆಯ ವಿರುದ್ಧ ಕೈಜೋಡಿಸೋಣ
#WeWantTwolanguagepolicy
ಕನ್ನಡಿಗರು ಭಾರತ ಒಕ್ಕೂಟ ಸೇರಿದ್ದು, ಭಾರತದ ಅನೇಕ ಭಾಷಿಕರೊಡನೆ ಒಟ್ಟಾಗಿ ಬೆಳೆಯಲು.
ಹಿಂದಿ ಕಲಿತು, ಹಿಂದಿಯವರಿಗೆ ನಮ್ಮೆಲ್ಲಾ ಉದ್ಯೋಗವನ್ನು ಬಿಟ್ಟುಕೊಟ್ಟು ಹಿಂದಿಯವರನ್ನು ಮಾತ್ರ ಬೆಳೆಸಲು ಅಲ್ಲ.
ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಲಿ ಆಗ ಒಗ್ಗಟ್ಟು ತಾನೇ ತಾನಾಗಿ ಗಟ್ಟಿಯಾಗುತ್ತೆ.
#ದ್ವಿಭಾಷಾನೀತಿ#WeWantTwolanguagepolicy