ಬೀದರ್: ಸರ್ಕಾರಿ ಶಾಲೆ ಅಲಿಯಂಬರ್ 'ಹಸಿರು ಬೀದರ್-2026' ಯೋಜನೆಯಲ್ಲಿ ಮಕ್ಕಳೊಂದಿಗೆ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಸ್ವಾಭಿಮಾನಿ ಗೆಳೆಯರ ಬಳಗದ ಈ ವರ್ಷದ ಸಂಕಲ್ಪ 2026 ಗಿಡಗಳನ್ನು ನೆಟ್ಟು ಪೋಷಿಸುವುದು.
ನೀವು ಕೈಜೋಡಿಸಿ.🙏🌱💚
#bidar#savetree#parisara#ಸ್ವಾಭಿಮಾನಿಗೆಳೆಯರಬಳಗ
Mongoose drinking water from a water tank installed in the forest area!
ಕಾಡಿನಲ್ಲಿ ವನ್ಯಜೀವಿಗಳಿಗಾಗಿ ಅಳವಡಿಸಲಾದ ನೀರಿನ ತೊಟ್ಟಿಗಳು ಬೇಸಿಗೆಯ ಸಮಯದಲ್ಲಿ ಪ್ರಾಣಿಗಳಿಗೆ ಜೀವನಾಡಿಯಾಗಿರುತ್ತವೆ. https://t.co/pHxhH2WSzF
'ಸ್ವಾಭಿಮಾನಿ ಗೆಳೆಯರ ಬಳಗ' ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಣೆ ಮಾಡುವ ನಿಮಿತ್ತವಾಗಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ SGB team. ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಬೀದರ್ ತಾಲೂಕಿನ ಹೊಕರಾಣಾ, ರಾಜಗಿರಾ, ಸಿಂದೊಲ್, ತಡಪಳ್ಳಿ, ಶೇಖಾಪೂರ ಮತ್ತು ಇತರ ಗ್ರಾಮಗಳಿಗೆ ಭೇಟಿ ನೀಡಿ ಬಳಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ತಂಡ.
ಪರಿಸರವಾದಿಗಳು, ಗಾಂಧಿವಾದಿಗಳು ಹಾಗೂ ಚಿಪ್ಕೋ ಚಳವಳಿ ಹುಟ್ಟುಹಾಕಿ ದೇಶಾದ್ಯಂತ ಕ್ರಾಂತಿಗೈದ ಶ್ರೀ ಸುಂದರ್ ಲಾಲ್ ಬಹುಗುಣ ಅವರಿಗೆ ಜನ್ಮದಿನದ ಶುಭಾಶಯಗಳು.
#SunderlalBahuguna#ChipkoMovement
ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪರಿಷತ್ ಚಟುವಟಿಕೆಗಳನ್ನು ಜನಸಾಮಾನ್ಯರವರೆಗೆ ವಿಸ್ತರಿಸಿದ. ಬಸವ ತತ್ವ ಪ್ರಚಾರಕ್ಕೆ ಮುಂಚುಣಿಯ ನಾಯಕರಾಗಿ ಕಾಣಸಿಗುವ, ಕಾಯಕ ಜೀವಿ, ಉತ್ತಮ ಸಂಘಟಕರು.
ಶ್ರಿ ಸುರೇಶ ಚನ್ನಶೆಟ್ಟಿ ಅಣ್ಣ ನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 💐💐
@madhumaiya ಉದ್ಯಮಿಗಳು ಲಾಭಮಾಡಿಕೊಳ್ಳಲು ಹೂಡಿಕೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಸ್ಥಾಪಿಸಿದ್ದಕ್ಕೆ ಇವತ್ತು ಇನ್ಫೋಸಿಸ್, ವಿಪ್ರೋ ಅಂತಹ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಬೆಳೆದಿರೋದು. ನಾರಾಯಣ ಮೂರ್ತಿ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಪಡೆದುಕೊಂಡಿದ್ದಾರೆ.
ಅಹಿಂಸೆ ಎಂಬ ಅಸ್ತ್ರದಿಂದ ಭಾರತ ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಸಮಸ್ತ ಭಾರತೀಯರನ್ನು ಒಗ್ಗೂಡಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.