🚨 ನಾಪತ್ತೆ ನರೇಂದ್ರ..?
ಸಂಸತ್ತಿನಲ್ಲಿ ಉತ್ತರಿಸಬೇಕಾದ ಪ್ರಶ್ನೆಗಳು ಹೆಚ್ಚಾದಷ್ಟೂ ಮೌನ ಇನ್ನಷ್ಟು ಗಾಢವಾಗುತ್ತಿದೆ.
ಜನರ ಪ್ರಶ್ನೆಗಳಿಗೆ ಉತ್ತರ ಕೊಡಲು ಮುಂದೆ ಬರದೆ, ಜವಾಬ್ದಾರಿಯಿಂದ ದೂರ ಉಳಿಯುವುದು ಪ್ರಜಾಪ್ರಭುತ್ವದ ನಾಯಕತ್ವಕ್ಕೆ ತಕ್ಕುದೇ?
"ನಾಪತ್ತೆ ನರೇಂದ್ರ..?" ಎಂಬ ಪ್ರಶ್ನೆಗೆ ಉತ್ತರ ಯಾವಾಗ?
#ನಾಪತ್ತೆ_ನರೇಂದ್ರ
ಅಪ್ಪಟ ಜನಪ್ರತಿನಿಧಿಗಳು ಹೇಗಿರಬೇಕೆಂದು ಮೋದಿ ಮತ್ತು ಬಿಜೆಪಿಯವರು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಮತ್ತು ಗೃಹಸಚಿವರಾದ ಶ್ರೀ @PriyankKharge ಅವರನ್ನು ನೋಡಿ ಕಲಿಯಬೇಕು!
ಎಷ್ಟೊಂದು ತಾಳ್ಮೆಯಿಂದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸುತ್ತಿದ್ದಾರೆ ನೋಡಿ. ಎಲ್ಲರನ್ನೂ ಒಳಗೊಳ್ಳುವ, ಎಲ್ಲರೊಂದಿಗೂಸಹಜವಾಗಿ ಬೆರೆಯುವ ಸರಳತೆಯಿಂದಾಗಿಯೇ ಇಂದು ನಮ್ಮ ಮುಖ್ಯಮಂತ್ರಿಗಳು ದೇಶದ ಅತ್ಯಂತ ಜನಾನುರಾಗಿ ಮುಖ್ಯಮಂತ್ರಿ ಎಂದು ಪ್ರಸಿದ್ಧಿಯಾಗಿರುವುದು!
#DKShivakumar #PriyankKharge #students
🙈 "ಹೈಡ್ ಅಂಡ್ ಸೀಕ್" ಆಟ ಇನ್ನೂ ಮುಂದುವರಿದಿದೆ...
ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪಗಳಾಗಲಿ, Gen Z ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್–ಟಿಯರ್ ಗ್ಯಾಸ್ ಆಗಲಿ... ಪ್ರಶ್ನೆ ಕೇಳಿದರೆ ಉತ್ತರವಲ್ಲ, !
ಆಟದಲ್ಲಿ ಅಡಗಬಹುದು... ಜನರ ತೀರ್ಪಿನಿಂದ ಅಡಗಲು ಸಾಧ್ಯವಿಲ್ಲ! 🗳️
#HideAndSeek#PoliticalSatire#RamMandir#GenZ
Bjp ನಾಯಕರ ಸಂಸ್ಕಾರದ ಮಾತುಗಳು ನೀವೊಮ್ಮೆ ಕೇಳಿ ಮಿತ್ರೋ.!
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬ ಗಾದೆ ಮಾತಿದೆ.
ಬೇರೆಯವರಿಗೆ ಹಿತೋಪದೇಶ ನೀಡುವ ಪ್ರಧಾನಿ, ತಮ್ಮ ಅಕ್ಕಪಕ್ಕವೇ ಕೀಳು ಅಭಿರುಚಿಯುಳ್ಳ ನಾಯಕರ ಪಡೆಯನ್ನು ಸಲುಹುತ್ತಿದ್ದಾರೆ,
#Bjpdoubalstanderd#bjpfailsindia
ಮಹಾರಾಷ್ಟ್ರದಲ್ಲಿ ಲಾಡಲಿ ಬೆಹನಾ ಯೋಜನೆಯಲ್ಲಿ ಮಹಿಳೆಯರಿಗೆ ತಲುಪಬೇಕಾಗಿದ್ದ ಹಣವನ್ನು ಬಿಜೆಪಿಯವರೇ ನುಂಗಿ ನೀರು ಕುಡಿದಿದ್ದಾರೆ.
ಒಟ್ಟು 3548 ಕೋಟಿ ರೂಪಾಯಿ ಜನರ ಹಣ ಮಾಯವಾಗಿದೆ.
ಡಬಲ್ ಇಂಜಿನ್ ಸರ್ಕಾರ ಅಂದ್ರೆ ಡಬಲ್ ಲೂಟಿ
#maharashtra#loot#Corruption
@IYCKarnataka ರಾಜೀವ್ ಗಾಂಧಿಯವರು ಡಿಜಿಟಲ್ ಇಂಡಿಯಾದ ಪಿತಾಮಹ ..ಅವರ ದೂರದರ್ಶಿತ್ವ,ತಾಂತ್ರಿಕತೆ ಅಳವಡಿಕೊಳ್ಳುವ ..ಎಷ್ಟೊ ರಾಷ್ಟ್ರಗಳಿಗೆ ಮಾದರಿ .. ಭಾರತದಲ್ಲಿ ಮೊದಲು ಎಟಿಎಮ್ ಸ್ಥಾಪಿಸಿ ಡಿಜಿಟಲ್ ಯುಗಕ್ಕೆ ನಾಂದಿ ಹಾಡಿದರು ..
ಅಮೆರಿಕಾಕ್ಕೆ ಸವಾಲು ಒಡ್ಡಿ, 80ರ ದಶಕದಲ್ಲಿ ಭಾರತದಲ್ಲಿ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ ಪರಮ್ ಅನ್ನು ಮೂರೇ ವರ್ಷಗಳಲ್ಲಿ ನಿರ್ಮಿಸುವಂತೆ ನಮ್ಮ ವಿಜ್ಞಾನಿಗಳಿಗೆ ಶಕ್ತಿ ತುಂಬಿದ್ದು ಭಾರತದ ವೈಜ್ಞಾನಿಕ ಕ್ರಾಂತಿಯ ಪಿತಾಮಹ ರಾಜೀವ್ ಗಾಂಧಿ!
ಪರಮ್ ಸೂಪರ್ ಕಂಪ್ಯೂಟರ್ ಜನ್ಮದ ಹಿಂದಿನ ಕಥೆಯನ್ನು ಈ ವಿಡಿಯೋದಲ್ಲಿ ನೋಡಿ!
#param#RajivGandhi
ತೇಜಸ್ವಿ ಸೂರ್ಯನ ಅಡ್ರಸ್ದೇ ಇಲ್ಲ!
ನೀಟ್ ಪರೀಕ್ಷೆಯ ಅಕ್ರಮದಿಂದ ೨೦ ಕ್ಕೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ೨೨ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ. ಸ್ವಯಂ ಘೋಷಿತ ಯುವ ನಾಯಕರಾದ ಪ್ರತಾಪ್ ಸಿಮ್ಮ ಮತ್ತು ತೇಜಸ್ವಿ ಸೂರ್ಯ ಅಡ್ರಸ್ಸೇ ಇಲ್ಲದ ಹಾಗೆ ನಾಪತ್ತೆಯಾಗಿದ್ದಾರೆ ಯಾಕೆ?
ನಿಜವಾದ ಯುವನಾಯಕ ಪ್ರದೀಪ್ ಈಶ್ವರ್ ಪ್ರಶ್ನೆ ಮಾಡುತ್ತಿದ್ದಾರೆ.
#students #neetexam
ವ್ಯಕ್ತಿತ್ವ ಹತ್ಯೆಯ ರಾಜಕೀಯಕ್ಕೆ ಇಂದು ತಕ್ಕ ಉತ್ತರ ಸಿಕ್ಕಿದೆ.
ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಡಾ. ಮನಮೋಹನ್ ಸಿಂಗ್ ಅವರಿಗೆ ಕ್ಲೀನ್ ಚಿಟ್ ದೊರೆತಿದ್ದು, ವರ್ಷಗಳ ಕಾಲ ಆರೋಪಗಳ ಮೂಲಕ ಅವರ ಗೌರವಕ್ಕೆ ಧಕ್ಕೆ ತರಲು ನಡೆದ ಪ್ರಯತ್ನ ವಿಫಲವಾಗಿದೆ.
ಸೂರ್ಯನಿಗೂ ಗ್ರಹಣ ಬರುತ್ತದೆ, ಆದರೆ ಅದು ಶಾಶ್ವತವಲ್ಲ. ಸತ್ಯ ಕೊನೆಗೆ ಗೆಲ್ಲುತ್ತದೆ.
"PM Modi and Amit Shah - you cannot threaten Gen Z into silence."
"First you broke their bones. Now you are filing FIRs and taking down their accounts."
"You are India’s past. Be careful about how you treat India’s future."
@RahulGandhi 🔥
KPSC ಕರ್ಮಕಾಂಡದ ಸೂತ್ರಧಾರ ಶಿವಶಂಕರಪ್ಪ ಸಾಹುಕಾರ್ ನೇಮಕವಾಗಿದ್ದು ಯಾವಾಗ, ನೇಮಕ ಮಾಡಿದ್ದು ಯಾರು, ಅದರಿಂದ ಲಾಭ ಮಾಡಿಕೊಂಡವರು ಯಾರು ಎಂಬುದನ್ನು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳ್ತಾರೆ ಕೇಳಿ.
KPSC ಹಗರಣ ಬಂದು ನಿಲ್ಲುವುದು ಬಿಜೆಪಿ ಹೊಸ್ತಿಲಲ್ಲಿ ಎಂಬುದನ್ನು ರಾಜ್ಯದ ಜನತೆ ಮರೆಯಲ್ಲ ಮಿತ್ರೋ 😁.
#KPSCScam
ವಿದ್ಯಾರ್ಥಿಗಳ ಮೇಲೆ
ಅಧಿಕೃತವಾಗಿಯೇ ಗುಂಡು ಹಾರಿಸಲು ಆದೇಶ ನೀಡಿದ್ದು ಕೇಂದ್ರ ಗೃಹ ಸಚಿವ ಅಮಿತ್ ಷಾ.!
ಮಾನ್ಯ ಲೋಕಸಭೆ ವಿಪ ನಾಯಕ ಶ್ರೀ @rahulgandhiಅವರು 🔥
#bjpjokers#sackshah
ರಾಹುಲ್ ಗಾಂಧಿಯವರಿಗೆ ಪ್ರಾಣ ಬೆದರಿಕೆ ಒಡ್ಡಿರುವ ಕಿಡಿಗೇಡಿ, ಮೋರಿ ಬಾಯಿಯ ಶಾಸಕ ಯಶಪಾಲ್ ಸುವರ್ನ ನಿಗೆ ಖಡಕ್ ಎಚ್ಚರಿಕೆ ನೀಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ @manjunathansui ರು.
ಪುಕ್ಕಟೆ ಪ್ರಚಾರಕ್ಕಾಗಿ ಹದ್ದು ಮೀರಿದ ಮಾತಾಡಿದವರಿಗೆ ಯುವ ಕಾಂಗ್ರೆಸ್ ಕಾನೂನು ರೀತಿ ತಕ್ಕ ಪಾಠ ಕಲಿಸಲಿದೆ.
#udupi#hatespeech