ಜನಸಾಮಾನ್ಯರ ಹೊರೆ ಇಳಿಸಲು ನಮ್ಮ ಸರ್ಕಾರದ ಮಹತ್ವದ ಹೆಜ್ಜೆ!
ಜಿಬಿಎ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಹಿತದೃಷ್ಟಿಯಿಂದ, 2,400 ಚ. ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾದ ಮನೆಗಳ ವಿದ್ಯುತ್ ಸಂಪರ್ಕಕ್ಕೆ ಇದ್ದ 'ಸ್ವಾಧೀನಾನುಭವ ಪ್ರಮಾಣಪತ್ರ' (OC) ನಿಯಮದಿಂದ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಿ.
ಸಾರಕ್ಕಿ ಕೆರೆ ಪ್ರದೇಶದ ಸಾರ್ವಜನಿಕ ಶೌಚಾಲಯವು ಅಸಮರ್ಪಕ ನಿರ್ವಹಣೆಯಿಂದ ನೀರಿನ ಸೌಲಭ್ಯವಿಲ್ಲದೆ ಬಳಕೆಗೆ ಯೋಗ್ಯವಾಗಿಲ್ಲ. ಪ್ರತಿದಿನ ಸಾವಿರಾರು ಜನರು—ವಿಶೇಷವಾಗಿ ವಯೋವೃದ್ಧರು, ಮಹಿಳೆಯರು ಮತ್ತು ಮಕ್ಕಳು—ವಾಕಿಂಗ್ ಟ್ರ್ಯಾಕ್ಗೆ ಬರುತ್ತಿರುವುದರಿಂದ ಇದು ಗಂಭೀರ ಸಮಸ್ಯೆಯಾಗಿದೆ.
@osd_cmkarnataka@GBA_office
ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಾಣಗೊಂಡ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಆರ್ ವಿ ರಸ್ತೆ ನಡುವಿನ ರೈಲು ಮತ್ತು ರಸ್ತೆ ಎರಡನ್ನು ಒಳಗೊಂಡ ಡಬಲ್ ಡೆಕ್ಕರ್ ಫ್ಲೈಓವರ್ನ್ನು ವಾಹನ ಸಂಚಾರಕ್ಕೆಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
@siddaramaiah ಇದೇನು ತಾವು ರಾಜ್ಯದ ಮುಖ್ಯಮಂತ್ರಿ ಅನ್ನೋದನ್ನು ಮರೆತು ಈ ರೀತಿ ಹೇಳುತ್ತಿದ್ದೀರಾ ರಾಜ್ಯದಲ್ಲಿ ಒಂದು ಜಾತಿ ಬೆಂಬಲದಿಂದ 136 ಸ್ಥಾನ ಗೆಲ್ಲಲ್ಲು ಸಾಧ್ಯವಾ ನಿಮ್ಮ ಹಿರಿತನ ಎಲ್ಲೂ ಹರಳು ಮರಳು ಆಗುತ್ತಿದೀಯಾ ನಿಮ್ಮ ಅನಿಸಿಕೆ ನಿಮ್ಮನ್ನೇ ನಂಬಿರುವ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ರಾಜಕೀಯ ಭವಿಷ್ಯವನ್ನು ಹಾಳು ಮಾಡದಿರಲಿ
ಧನಾತ್ಮಕ ಶಕ್ತಿ ಹೆಚ್ಚಿಸುವ ಅಧಿದೇವತೆ, ಸಸ್ಯಗಳಲ್ಲಿಯೇ ಶ್ರೇಷ್ಠ ತುಳಸಿ ಮಾತೆ, ಜಗವನು ರಕ್ಷಿಸೋ ಸರ್ವದೇವತೆ ಸಕಲರು ಪೂಜಿಸುವ ವಿಶ್ವಪೂಜಿತೆ |
ನಾಡಿನ ಸಮಸ್ತ ಜನತೆಗೆ ತುಳಸಿ ವಿವಾಹ ದಿನದ ಶುಭಾಶಯಗಳು.
ಕನ್ನಡ ನಾಡಿನ ವೀರವನಿತೆ, ಬ್ರಿಟಿಷರ ವಿರುದ್ಧ ಖಡ್ಗ ಹಿಡಿದು ಹೋರಾಡಿದ ಮಹಿಳೆ *ಕಿತ್ತೂರು ರಾಣಿ ಚೆನ್ನಮ್ಮ* ಅವರ ಜಯಂತಿಯಂದು ಶತಕೋಟಿ ಪ್ರಣಾಮಗಳು.ಅವರ ಜೀವನಗಾಥೆ ನಮ್ಮೆಲ್ಲರಿಗೂ ಪ್ರೇರಣೆ.
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಾನ್ ಶ್ರೀ ವಿಷ್ಣುವಿನ ಆಶೀರ್ವಾದದಿಂದ ಎಲ್ಲರ ಸಂಕಷ್ಟಗಳು ದೂರವಾಗಿ, ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲಿ.
@madava376396 ಅತಿ ಹೆಚ್ಚು ಬಾರಿ ವಿಧಾನಸಭೆ ಪ್ರವೇಶಿಸಿರುವ ರಾಮಲಿಂಗಾರೆಡ್ಡಿ ರವರು ಒಂದು ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಬೇಕು ಆವಾಗಲೇ ಈ ಪ್ರಜಾಪ್ರಭುತ್ವಕ್ಕೆ ನಿಜವಾಗಲೂ ಬೆಲೆ ಸಿಗೋದು
ನಮ್ಮ ಕ್ಷೇತ್ರದ ಮಣ್ಣಿನ ಮಗಾ ರಾಮಲಿಂಗಾರೆಡ್ಡಿ ಸಾಹೇಬರು ಸದಾ ಬಡವರ, ರೈತರ ಹಾಗೂ ಕಾರ್ಮಿಕರ ಪರ ಸಚಿವರಾಗಿದ್ದಾರೆ,
ನಿಜಕ್ಕೂ ಇವರು ಇಲಾಖೆಯಲ್ಲಿ ಜಾರಿಗೆ ತಂದಿರುವ ಸುಧಾರಣೆಗಳೇ ನಿದರ್ಶನವಾಗಿದೆ.
ರಾಮಲಿಂಗಾರೆಡ್ಡಿ ಸಾಹೇಬರನ್ನು ಮುಂದಿನ ಮುಖ್ಯಮಂತ್ರಿ ಎಂದು ನೀವು ಹೇಳಿದ್ದು ನಿಮ್ಮ ಅಭಿಮಾನವನ್ನು ತೋರಿಸುತ್ತದೆ.