ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸರ್ಕಾರಿ ಹಳ್ಳದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಹೂಳು ತೆಗೆಯುವುದಕ್ಕೆ ಪ್ರಾಧ್ಯಾನತೆ ನೀಡಿದೆ..
ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ ದಿನವೊಂದಕ್ಕೆ. ರೂ.309.
ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ GP ವ್ಯಾಪ್ತಿಯ ಕೋನಾಪುರ ಗ್ರಾಮದ ಸರ್ಕಾರಿ ಹಳ್ಳದಲ್ಲಿ ಚಾಲನೆಯಲ್ಲಿರುವ ಹೂಳು ತೆಗೆಯುತ್ತಿರುವ ಕಾಮಗಾರಿ
ಜಿಲ್ಲಾ ಪಂಚಾಯತ್ ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಯೋಗಥಾನ್.
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಯುವ ಸಾಪ್ತಹ ಅಂಗವಾಗಿ ಯೋಗಥಾನ್ ಕಾರ್ಯಕ್ರಮ -2023 ಇಂದು ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜರುಗಿತು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಚಾಲನೆಯಲ್ಲಿರುವ ಅಮೃತ ಸರೋವರ ಕಾಮಗಾರಿಯ ವೀಕ್ಷಣೆ ಮಾಡಿದ ಜಿಲ್ಲಾ ಪಂಚಾಯತ್ ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ಎಂ.ಎಸ್. ದಿವಾಕರ್ ಸರ್.
ಇದು ಮೊಳಕಾಲ್ಮೂರು ತಾಲೂಕಿನ ಹಾನಗಲ್ GP ಯ ನುಂಕೇಮಲೈ ಬೆಟ್ಟದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಈ ಕಾಮಗಾರಿಯನ್ನು ಅನುಷ್ಠಾನಿಸಲಾಗುತ್ತಿದೆ
ಇಂದು ಮೊಳಕಾಲ್ಮೂರು ತಾಲೂಕು, ಹಾನಗಲ್ GP ವ್ಯಾಪಿಯ ಕೊಮ್ಮನಪಟ್ಟಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಅನುಷ್ಠಾನಿಸುತ್ತಿರುವ ಹಾಗೂ ಚಾಲನೆಯಲ್ಲಿರುವ ಗೋಕಟ್ಟೆ ಹೂಳು ತೆಗೆಯುವ ಕಾಮಗಾರಿ ಸ್ಥಳಕ್ಕೆ ಸಿ ಇ ಒ ಸರ್ ಭೇಟಿ ನೀಡಿ,ವೀಕ್ಷಿಸಿ, ಕೆಲಸ ಮಾಡುತ್ತಿದ್ದ ಕೂಲಿಕಾರರ ಜೊತೆ ನರೇಗಾ ಯೋಜನೆ ಬಗ್ಗೆ ಮಾಹಿತಿ ಕೇಳಿದರು.
ಚಳ್ಳಕೆರೆ ತಾಲ್ಲೂಕು,ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪಿಯ ಘಟಪರ್ತಿ ಗ್ರಾಮದಲ್ಲಿ ಗೋಕಟ್ಟೆ ಹೂಳು ತೆಗೆಯುವ ಕಾಮಗಾರಿಯಲ್ಲಿ ಕೆಲಸ ಅನುಷ್ಠಾನ ಸ್ಥಳದಲ್ಲಿ ರೋಜಗಾರ್ ದಿನಾಚರಣೆ ಮಾಡಿ, ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಬಗ್ಗೆ, ಜಲ ಸಂಜೀವಿನಿ ಬಗ್ಗೆ ಹಾಗೂ ಮಹಿಳೆಯರಿಗೆ ಈ ಯೋಜನೆಯಿಂದ ಸಿಗುವ ಅನುಕೂಲಗಳ ಬಗ್ಗೆ ಮಾಹಿತ��� ತಿಳಿಸಲಾಯಿತು
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಲ್ಲಿ ಶೌಚಾಲಯಕ್ಕೆ ಒತ್ತು....
ಚಿತ್ರದುರ್ಗ ತಾಲ್ಲೂಕು ಕೂನಬೇವು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮಕ್ಕನಹಳ್ಳಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶೌಚಾಲಯ ಕಾಮಗಾರಿ ಚಾಲನೆ ಯಲ್ಲಿರುವುದು.
ಸ್ವಸಹಾಯ ಸಂಘದ ಒಕ್ಕೂಟದರಿಗೆ ನರೇಗಾ ಯೋಜನೆ ಹಾಗೂ ಜಲ ಸಂಜೀವಿನಿ ಬಗ್ಗೆ ಮಾಹಿತಿ....
ಹೊಳಲ್ಕೆರೆ ತಾಲ್ಲೂಕು, ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹೋಬಳಿ ಮಟ್ಟದ ಸ್ವ=ಸಹಾಯ ಸಂಘದ ಒಕ್ಕೂಟದ ಮಹಿಳೆಯರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹಾಗೂ ಜಲ ಸಂಜೀವಿನಿ ಬಗ್ಗೆ ಕರಪತ್ರಗಳನ್ನು ನೀಡಿ, ಮಾಹಿತಿ ನೀಡ���ಾಯಿತು.
ವಿಶೇಷ ಚೇತನರ ಗ್ರಾಮ ಸಭೆ.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಆರ್ಥಿಕವಾಗಿ ಸದೃಢ ವಾಗಲು ವಿಶೇಷ ಜಾಬ್ ಕಾರ್ಡ್.
ಅರ್ದ ಕೆಲಸಕ್ಕೆ ಪೂರ್ತಿ ಕೂಲಿ.ರೂ.309/-
ಹಿರಿಯೂರು ತಾಲ್ಲೂಕು ಉಡುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಚೇತನರ ಗ್ರಾಮ ಸಭೆ ಮಾಡಿ ನರೇಗಾ ಯೋಜನೆಯ ಬಗ್ಗೆ ಮಾಹಿತಿ ತಿಳಿಸಿ, ವಿಶೇಷ ಜಾಬ್ ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು
ಕಾಮಗಾರಿ ಸ್ಥಳದಲ್ಲಿ ರೋಜ್ ಗಾರ್ ದಿವಸ್...
ನರೇಗಾ ಬಗ್ಗೆ ಮಾಹಿತಿ...
ಚಿತ್ರದುರ್ಗ ತಾಲ್ಲೂಕಿನ ಐನಳ್ಳಿ ಗ್ರಾಮ ಪಂಚಾಯತಿ ಯ ವ್ಯಾಪ್ತಿಯ ಐನಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗೋಕಟ್ಟೆ ಕಾಮಗಾರಿಯ ಹೂಳು ತೆಗೆಯುತ್ತಿರುವ ಸಂಧರ್ಭದಲ್ಲಿ ರೋಜ್ ಗಾರ್ ದಿವಸ್ ಆರಿಸಲಾಯಿತು.
The lake in Sakadevamma temple in Nagavala GP, @ZP_Mysore has been comprehensively developed under MGNREGS.
The lake is now free from silt and filled with fresh water.
ರೇಷನ್ ಕಾರ್ಡ್ ಅನ್ನಕ್ಕೆ...
ಜಾಬ್ ಕಾರ್ಡ್ ಕೆಲಸಕ್ಕೆ..
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಯಾವುದೇ ಕೆಲಸ ಮಾಡಬೇಕೆಂದರೆ ಜಾಬ್ ಕಾರ್ಡ್ ಬೇಕೇ ಬೇಕು....
ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಪಲಾನುಭವಿಗಳಿಗೆ "ಮಹಾತ್ಮಾ ಗಾಂಧಿ ನರೇಗಾ ಯೋಜನೆಯಿಂದ" ಸಿಗುವ ಸೌಲಭ್ಯಗಳ ಮಾಹಿತಿ ನೀಡಿ, ಹೊಸ ಜಾಬ್ ಕಾರ್ಡ್ ಗಳನ್ನು ನೀಡಲಾಯಿತು.
ಐಮಂಗಳ ಸರ್ಕಾರಿ ಆಯುಷ್ ಇಲಾಖೆ���ೆ ದಿಡೀರ್ ಬೇಟಿ ನೀಡಿದ ZPಯ ಮಾನ್ಯCEO ಶ್ರೀಯುತ ಎಂ ಎಸ್ ದಿವಾಕರ ಸರ್...ಅಲ್ಲೇ ಇದ್ದ ರೋಗಿಗಳ ಆರೋಗ್ಯದ ಬಗ್ಗೆ ಆಸ್ಪತ್ರೆಯ ಶುಚಿತ್ವದ ಬಗ್ಗೆ ಹಾಗೂ ಕುಂದು ಕೊರತೆಗಳ ಬಗ್ಗೆ ವಿಚಾರಣೆ...
ದಾಸ್ತಾನಿನಲ್ಲಿದ್ದ ಔಷಧಿಗಳ ಪರಿಶೀಲನೆ....
ಸ್ಥಳದಲ್ಲಿದ್ದ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ..
ಐಮಂಗಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಡೀರ್ ಬೇಟಿ ನೀಡಿದ ZPಯ ಮಾನ್ಯCEO ಶ್ರೀಯುತ ಎಂ ಎಸ್ ದಿವಾಕರ ಸರ್...ಅಲ್ಲೇ ಇದ್ದ ರೋಗಿಗಳ ಆರೋಗ್ಯದ ಬಗ್ಗೆ ಆಸ್ಪತ್ರೆಯ ಶುಚಿತ್ವದ ಬಗ್ಗೆ ಹಾಗೂ ಕುಂದು ಕೊರತೆಗಳ ಬಗ��ಗೆ ವಿಚಾರಣೆ...ದಾಸ್ತಾನಿನಲ್ಲಿದ್ದ ಔಷಧಿಗಳ ಪರಿಶೀಲನೆ....ಸ್ಥಳದಲ್ಲಿದ್ದ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ...
ದಿನಾಂಕ05.01.2023 ರಂದು ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ಎಂ ಎಸ್ ದಿವಾಕರ ಸರ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ವಾರ್ಡನ್ ಗಳ ಸಭೆ....
ಸಭೆಯಲ್ಲಿ ಎಲ್ಲಾ ವಾರ್ಡನ್ ರವರುಗಳಿಗೆ ಖಡಕ�� ಎಚ್ಚರಿಕೆ..
ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ವಾರ್ಡನ್ ಗಳಿಗೆ ಗೌರವದ ಮಾತು..
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ...
ಕಾಲುವೆ ಹುಳು ತೆಗೆಯುವುದು....
ನರೇಗಾ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು....
ಚಳ್ಳಕೆರೆ ತಾಲ್ಲೂಕು ಘಟಪರ್ತಿ ಗ್ರಾಮ ಪಂಚಾಯತಿ ಯ ಘಟಪರ್ತಿ ಗ್ರಾಮದಲ್ಲಿ ಕಾಲುವೆ ಹುಳೆತ್ತುವ ಕಾಮಗಾರಿಗಲ್ಲಿ ಕೂಲಿ ಕಾರ್ಮಿಕ���ು ಕೆಲಸ ನಿರ್ವಹಿಸುತ್ತಿರುವುದು.
ಶ್ರಮ ಚೇತನ ದವರಿಗೆ ವಿಶೇಷ ಜಾಬ್ ಕಾರ್ಡ್....
ಅವರಿಗೂ 100 ದಿನಗಳ ಉದ್ಯೋಗದ ಭರವಸೆ....
ಸಮಾನ ಕೂಲಿ ರೂ.309/-
ಮೊಳಕಾಲ್ಮುರು ತಾಲ್ಲೂಕು,ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ಶ್ರಮ ಜೀವಿ ಯಾದ ನಾಗಮ್ಮ ರವರಿಗೆ ವಿಶೇಷ ಜಾಬ್ ಕಾರ್ಡ್ ವಿತರಣೆ ಮಾಡಲಾಯಿತು.
ನರೇಗಾ ಕೂಲಿ ಕಾರ್ಮಿಕರಿಗೆ ವರದಾನ...
ಈಗ ಕೂಲಿಯ ಮೊತ್ತ ಈಗ ರೂ.309/-
ಚಳ್ಳಕೆರೆ ತಾಲ್ಲೂಕು ಘಟಪರ್ತಿ ಗ್ರಾಮ ಪಂಚಾಯಿತಿಯ ಘಟಪರ್ತಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ಕಾಲುವೆ ಹೂಳು ತೆಗೆಯುತ್ತಿರುವುದು.