DK Shivakumar ಮುಖ್ಯಮಂತ್ರಿಯಾದ ಎಷ್ಟು ದಿನಗಳಲ್ಲಿ ನನ್ನ ಮೇಲೆ ಕೇಸು ಬೀಳಬಹುದು ಎಂದು ಯೋಚಿಸುತ್ತಿದ್ದೆ. ವಾರ ಕೂಡ ಕಾಯಬೇಕಾಗಲಿಲ್ಲ. ಇದರೊಂದಿಗೆ ಬಹುಶಃ 2014ರಿಂದ ಇಲ್ಲಿಯವರೆಗೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಲ್ಲರ ಅವಧಿಯಲ್ಲಿಯೂ ನನ್ನ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗುತ್ತಲೇ ಬಂದಿರುವ ಪರಂಪರೆ ಮುಂದುವರೆದಿದೆ.
ನನ್ನ ಮೇಲೆ ಈಗ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ ಎನ್ನುವ ಲೆಕ್ಕ ನನಗೇ ಸಿಗುತ್ತಿಲ್ಲ. ಈಗದು 15 ದಾಟಿರಬಹುದು.
ಸುಮಾರು ಏಳೂವರೆ ಸಾವಿರ ಎಕರೆಯಷ್ಟು ಸಮೃದ್ಧ ಕೃಷಿಭೂಮಿಯನ್ನು ಬಂಜರು ಮಾಡುವ "ಬಿಡದಿ ಟೌನ್ಶಿಪ್ ಯೋಜನೆ" ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್'ರ ಪ್ರೀತಿಪಾತ್ರ ಯೋಜನೆ ಇದ್ದಂತಿದೆ. ಹಾಗಾಗಿಯೇ, ಬಹುಶಃ ಅವರ ಚೇಲಾ ಆಗಿರುವ ವ್ಯಕ್ತಿಯೊಬ್ಬ ನನ್ನ ಮೇಲೆ ವೈಯಕ್ತಿಕ ದೂರು ದಾಖಲಿಸಿದ್ದಾನೆ. ದೂರಿನಲ್ಲಿ ಯಾವುದೇ grounds ಇಲ್ಲದಿದ್ದರೂ ಬಿಡದಿ ಪೊಲೀಸರು ದೂರು ದಾಖಲಿಸಿಕೊಂಡು FIR ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನನ್ನನ್ನೂ ಸೇರಿದಂತೆ ಸುಮಾರು ಹತ್ತು ಜನ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಮುಖಂಡರು ಹಾಗೂ ರೈತರ ವಿರುದ್ಧ ನಾವು ಬಿಡದಿಯ ರೈತರ ಪರವಾಗಿ 06-06-2026ರಂದು ಬೈಕ್ ರ್ಯಾಲಿ ಮಾಡಿದ ವಿಚಾರವಾಗಿ ಸ್ವತಃ ಪೊಲೀಸರೇ ದೂರುದಾರರಾಗಿ FIR ಮಾಡಿದ್ದಾರೆ.
ಇವು ಯಾವುವೂ ಹಾಲಿ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ಆಗಿದೆ ಎಂದು ಭಾವಿಸುವಂತಿಲ್ಲ. ಬಿಡದಿ ಹೋಬಳಿಯ ರೈತರ ಹೋರಾಟವನ್ನು ಹತ್ತಿಕ್ಕಲು ಅವರು ಹೀಗೆ ವಾಮಮಾರ್ಗಗಳಿಂದ ಪ್ರಯತ್ನಿಸಿದಷ್ಟೂ ಹೋರಾಟ ತೀವ್ರವಾಗುತ್ತದೆ. ಅವರಿಗೆ ಗರ್ವಭಂಗವಾಗುವ ತೀವ್ರತೆ ಹೆಚ್ಚುತ್ತದೆ.
ಅಂದಹಾಗೆ, ನನ್ನ ವಿರುದ್ಧ ದೂರು ನೀಡಲು ಹಾತೊರೆಯುವ ಭ್ರಷ್ಟರ ಸರತಿ ಸಾಲು ಬಹಳ ದೊಡ್ಡದಿದೆ. ಅದಕ್ಕೆ ಬಿಡದಿಯ ಪೊಲೀಸರು ಮತ್ತು ಅಲ್ಲಿಯ ಕೆಲವು ರೈತವಿರೋಧಿ ರಿಯಲ್ ಎಸ್ಟೇಟ್ ಏಜೆಂಟರು ಹೊಸ ಸೇರ್ಪಡೆ, ಅಷ್ಟೇ. ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು, .... ಹೆದರ್ತೀವಾ?
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
- RKR
10-06-2026.
‘गुरूरमंद हुक्मरानों’ तक पहुँचे ये आवाज़
सुनो दरवाज़े पर खटखटा रहा है ‘बदलाव’
दरारें पड़ गईं क़िलों में, दरक रही बुनियाद
अब नौजवानों ने भी कर दिया है इंक़लाब!
ज़हरीली साज़िशों से तब तक न निजात मिल पाएगी जब तक केवल शाख पर उँगली उठाई जाएगी और सिर्फ़ वो शाख हटाई जाएगी, असली आज़ादी, तरक़्क़ी और इंसाफ़ तब मिलेगा जब इस गुनाह का असली तना और ज़मीन के अंदर गहरी छुपी दीमकी जड़ उखाड़ी जाएगी।
एक देश-एक आवाज़ मतलब इंक़लाब!
#BJP_बनाम_CJP
‘I am ready to get arrested in Delhi on 6th’ - Abhijeet Dipke, Cockroach Party Chief
Watch @abhijeet_dipke ’s Exclusive Interview with @Saurabh_unmute on The Red Mike’s YouTube channel.
@Cockroachisback
MY CLARIFICATION...
to statements made by Lieutenant Governor of Ladakh regarding his warning to me to refrain from making comments on #CockroachJantaParty
The meeting and the LG's tweet happened on 26th evening, yet I avoided reacting to the post that evening. But next morning it dawned on me that it was more of a press statement than just a tweet as the absurd statement appeared in several newspapers. So I made this video but again restrained myself from posting...
Shayad unki aakhri ho yeh sitam, har sitam yeh soch kar hum seh gaye...
But this morning even more media channels carried this... and I kept getting calls from journalists for my comments.
So finally here it is...
Media house are welcome to use it... no copyright
शिक्षा मंत्री 10 दिन में इस्तीफ़ा दे नहीं तो हजारों छात्र छात्राए दिल्ली में आंदोलन करेंगे
'मैं मीडिया के माध्यम से कहना चाहता हूँ, 10 दिन का मैं अल्टीमेटम देता हूँ सरकार को
अगर सरकार दस दिन के अंदर शिक्षा मंत्री धर्मेंद्र प्रधान का इस्तीफ़ा नहीं लेती है तो हम लोग
दिल्ली की सड़को पर आंदोलन करेंगे'
– हरीश राजस्थानी
खबर ये नहीं है कि सर्वोच्च न्यायालय ने आज चुनाव आयोग के SIR को संवैधानिक बता दिया है।
असली खबर ये है कि अब इस देश में भाजपा तय करेगी कि कौन वोट कर सकता है और कौन नहीं।
खबर ये है कि इस देश के संविधान को बचाने का जो शायद अंतिम स्तंभ था, उसके कुछ हिस्से आज टूटकर गिर गए। #KhabarYehNahiHai
The SC has finally delivered its judgement justifying the SIR process many months after the elections in many states on the basis of this SIR were conducted by a totally partisan ECI in which more than 10% voters were deleted, by a totally non transparent process.
Dark day for the Judiciary
By the SIR judgement, the SC virtually gives a blank cheque to a totally Partisan ECI to do what it wants with electoral rolls without even any transparency. It portends ill for our democracy & is a dark day for the SC