Anant Ambani’s gift to this Blinkit delivery boy will genuinely leave you speechless. ❤️
While the delivery boy was working hard on his bicycle to earn a living, Anant Ambani, through Hussain Mansuri Ji, did something that may have turned his entire year around.
Because having money is one thing, but having a big heart is something else entirely. Not everyone who is rich knows how to make someone else feel rich in happiness.
❤️ Great words by Koppala Sri Abhinava Gavisiddeshwara Mahaswamiji at the inauguration of #Mysuru Dasara 2026!
ಎಲ್ಲಿಯ ತುಂಗಭದ್ರೆ, ಎಲ್ಲಿಯ ಕಾವೇರಿ ❤️
ಈ ದಸರಾ ಮಹೋತ್ಸವ ತುಂಗಭದ್ರ ತೀರದಿಂದ, ಕಾವೇರಿಯ ತೀರಕ್ಕೇ ಹರಿದುಬಂದಿದೆ !!!
ಮಹಾನವಮಿ ದಿಬ್ಬದಿಂದ ಮೈಸೂರಿಗೆ ಹಬ್ಬವಾಗಿ ಬಂದಿದೆ ಈ ದಸರೆ ಇದು.
ಒಂದು ಕಾಲಕ್ಕೆ ಯಾವ ದಸರಾ ಕೇವಲ ದೊರೆಗಳು ಹಬ್ಬವಾಗಿತ್ತೋ ಇಂದು ಅದೂ ದರೆಯ ಹಬ್ಬವಾಗಿ ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬವಾಗಿದೆ.
#Mysuru
𝙂𝙊𝙇𝘿 𝙛𝙤𝙧 𝙄𝙣𝙙𝙞𝙖! 🥇
A breathtaking performance by #TeamIndia against Pakistan. Our champions have once again made the Tricolour shine on the world stage.
Congratulations, Team India! 🇮🇳
#INDvsPAK#AsianGames2026
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ.
ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ.
ಕರ್ನಾಟಕದ ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯವು ತುಂಗಭದ್ರಾ ನದಿ ದಡದಲ್ಲಿದೆ. ಇದು ಶಿವನಿಗೆ ಅರ್ಪಿತವಾದ, 7ನೇ ಶತಮಾನದಿಂದಲೂ ನಿರಂತರ ಪೂಜೆಗೊಳ್ಳುತ್ತಿರುವ ಐತಿಹಾಸಿಕ ಮತ್ತು ಪ್ರಸಿದ್ಧ ದೇವಾಲಯವಾಗಿದೆ.
#ವಿಜಯನಗರ_ಸಾಮ್ರಾಜ್ಯ 🚩
ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ.
ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ ಎಸ್. ಜಾನಕಿ ಅವರ ನಿಧನ ಸಂಗೀತಾಭಿಮಾನಿಗಳಿಗೆ ಅಪಾರ ದುಃಖ ಉಂಟುಮಾಡಿದೆ.
ಐದು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ಅಮರ ಗೀತೆಗಳ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ.
#SJanaki#RIPSJanaki#Legend
Look at Kavya Maran. Vaibhav Suryavanshi played an amazing innings of 97 runs, the whole stadium stood up and applauded for him, but Kavya Maran neither stood up nor properly clapped sincerely. She was clapping as if she was doing someone a favor.🤡
🗣️ Virat: “It’s still the love for the game. I just love hitting the ball in the middle of the bat and that joy’s still there. It’s all god’s grace, I’m very thankful and grateful.” 🥹
“Devdutt and Virat stitching a partnership and steering us home, this is happening from a long time. And they played a mature knock today as well.”🫡
12th Man Army was in for a treat in Raipur as Virat Kohli took us to the top of the table, courtesy our 6th home win out of 7 this year. 🔥❤️
#PlayBold #ನಮ್ಮRCB #IPL2026