ಕಾಲೇಜು ಹಾಸ್ಟೆಲ ಇನ್ನು ಪ್ರಾರಂಭ ಮಾಡುವುದಿಲ್ಲ ಅಂತ ಹೇಳತಾ ಇದ್ದಾರೆ.ವಿದ್ಯಾರ್ಥಿಗಳು ಎಲ್ಲಿ ಇರಬೇಕು.ವಿದ್ಯಾರ್ಥಿಗಳು ಆರೋಗ್ಯದ ಕಡೆ ಗಮನ ಕೊಡ ಬೇಕಾ ಇಲ್ಲ ವಿದ್ಯಾಭ್ಯಾಸದ ಕಡೆ ಕೊಡಬೇಕಾ?ಹಾಗೂವಿದ್ಯಾರ್ಥಿಗಳು ನೇರವಾಗಿ ಪರೀಕ್ಷೆ ಹಾಜರಾಗಲು ಆಗುವುದಿಲ್ಲ ಅಂತ ಅವಿದ್ಯಾವಂತರಿಗೂ ಗೊತ್ತ ಆಗುತ್ತ ಆದರೆ ಕುಲಪತಿ ಅವರಿಗೆ ಗೊತ್ತ ಆಗ್ತಾ ಇಲ್ಲ
ಡಾ ಅಶ್ವಥ ನಾರಾಯಣ ಅವರು ಅಫ್ಲಿನ ಕ್ಲಾಸ್ ನಡಿಸೆ ಪರೀಕ್ಷೆ ನಡಸತೀವಿ ಅಂತ ಹೇಳಿದರು ಈಗ ನೋಡಿದರೆ ಆನ್ಲೈನ್ ಕ್ಲಾಸ್ ಅಂತೇ ಮತ್ತೆ ಅವರು ಹೇಳಿದ್ದ ದಿನಾಂಕದಂದೆ ಪರೀಕ್ಷೆ ಅಂತೇ. ಕೆಲ ವಿದ್ಯಾರ್ಥಿಗಳು ಬೇರೆ ಜಿಲ್ಲೆ, ರಾಜ್ಯ ಆಗಿರುತ್ತಾರೆ ಅವರು ಏನು ನೇರವಾಗಿ ಪರೀಕ್ಷೆ ಹಾಜರಾಗಕ್ಕೆ ಆಗುತ್ತಾ?ನಾಚಿಕೆ ಆಗ ಬೇಕು ಕುಲಪತಿ ಅವರಿಗೆ @drashwathcn
ಸರ್ಕಾರ ನೋಡಿದರೆ ಆಗಸ್ಟ 31 ಕಾಲೇಜ್ ತೆರಿಯುವಂತಿಲ್ಲ ಅಂತ ಹೇಳತಾ ಇದೆ ಆದರೆ VTU ಆಗಸ್ಟ 1ರಿಂದ ಕಾಲೇಜು ಪ್ರಾರಂಭ ಅಂತ ಹೇಳತಾ ಇದ್ದಾರೆ ಮತ್ತು ಯಾವುದೇ ಸರಕಾರಿ ಹಾಸ್ಟೆಲಗಳು ಕೊಡ ಪ್ರಾರಂಭ ಆಗಿಲ್ಲ ವಿದ್ಯಾರ್ಥಿಗಳಿಗೆ ಏನು ಮಾಡಕೋಕೆ ಹೊರಟಿದಿರಿ ನೀವು? @drashwathcn @GovindKarjol @seenuvaidya@anvith_kateel@sogi09
ಹೊನ್ನಾಳಿಯ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ MP ರೇಣುಕಾಚಾರ್ಯ ಅವರ ಸುಪುತ್ರ ಆದ ಚಂದನ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 💐💐 🎂🎂
ಭಗವಂತನು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.@MPRBJP@MPROffice@seenuvaidya@sogi09@BharmuTeli
India will reach 10 Lakh Cases Soon😓
Top University IIT gave Promotion to students👌
But UGC, HRD, HM, GOI wants to take exams of millions of last year Students 😠
Shame
#cancelfinalyearexams#NoExamUGC#ResignRPNishank#ResignRPNishank https://t.co/IeUz4IDCSU