4 months of my stay in Italy, every non-kannadiga I have come across here has no idea/very little knowledge of kannada film industry.
I'm not sure but I think most of the kannadigas do know something about other film industries (atleast the legendary personalities).
ಕನ್ನಡ ಹೋರಾಟಗಾರರನ್ನ ಹೀಯಾಳಿಸೋದು ಬಿಟ್ಟು ,ರಾಜ್ಯದ ಎಂಪಿಗಳನ್ನ ಪ್ರಶ್ನೆ ಮಾಡಿದ್ದಿದ್ದರೆ , #IBPSMosa ದಂತಾ ಸಮಸ್ಯೆಗೆ ಯಾವಾಗಲೋ ಪರಿಹಾರ ಸಿಕ್ಕಿರೋದು. ಕೆಲವರು ತಾವೂ ಕನ್ನಡಿಗರ ಪರವಾಗಿ ಕೆಲಸಮಾಡೊಲ್ಲ, ಪರವಾಗಿ ಕೆಲಸಮಾಡುವವರನ್ನ ಕಾಲೆಳೆದು, ವಿಕೃತಾನುಭವ ಪಡೆಯೋದು!!? ಹೇಳೋದು ಮಾತ್ರ ಹೆಮ್ಮೆಯ ಕನ್ನಡಿಗರು !
ಕೇಂದ್ರ ಸರಕಾರ ಬಹುತೇಕ ಎಲ್ಲಾ ಉದ್ಯೋಗ ಪರೀಕ್ಷೆಗಳೂ ಹಿಂದಿ/ಇಂಗ್ಲೀಶ್ ನಲ್ಲಿ ಮಾತ್ರ ನಡೆಯುತ್ತದೆ.
ಭಾರತದ ಭಾಷಾ ವೈವಿಧ್ಯತೆಯನ್ನು ಗೌರವಿಸಿ, ಕನ್ನಡದ ಯುವಕರು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದ ಕೇಂದ್ರ ಸರಕಾರಕ್ಕೆ ದಿಕ್ಕಾರ
#ತಾಯಿನುಡಿದಿನ
ನೋಡಿ ಹೇಗೆ ವಲಸಿಗರು ಬೆಂಗಳೂರು ಆಕ್ರಮಣ ಮಾಡುತ್ತಿದ್ದಾರೆ..
ಕರ್ನಾಟಕದಲ್ಲಿ ಉದ್ಯೋಗ ಅಂತೆ...ಅದು ಕೇವಲ ತಮಿಳಿಗರು ಮಾತ್ರ ಅಂತೆ..
ಇದೆಂತಹ ದಬ್ಬಾಳಿಕೆ...
ಎಲ್ಲರೂ ತಮ್ಮ ತಮ್ಮ ಭ��ಷೆಯ ಹೆಸರಲ್ಲಿ ಅವರವರು ಭದ್ರವಾಗುತ್ತಿದ್ದಾರೆ... ನಾವಿಲ್ಲಿ ಜಾತಿ ಧರ್ಮ ಅಂತ ಹೊಡೆದಾಡಿಕೊಂಡು ಇದ್ದೇವೆ...😡
@CMofKarnataka
@kdabengaluru
ಒಂದು ವೇಳೆ ಕರ್ನಾಟಕದ ದುಡ್ಡು ಕರ್ನಾಟಕದಲ್ಲೇ ಉಳಿದಿದ್ದರೆ, ಹಿಂದುಳಿದ ಭಾಗಗಳಿಗೆ ಆ ಹಣವನ್ನು ನೀಡಬಹುದಿತ್ತು. ಒಳ್ಳೊಳ್ಳೆ ಶಾಲೆ, ಆಸ್ಪತ್ರೆಗಳನ್ನು ಕಟ್ಟಬಹುದಿತ್ತು!
ಈಗ, ಉತ್ತರ ಪ್ರದೇಶ, ಬಿಹಾರದ ಪುಂಡ ರಾಜಕಾರಣಿಗಳ ಹುಂಡಿಗೆ ನಮ್ಮ ಹಣ ಸೇರುತ್ತಿದೆ, ಕನ್ನಡಿಗರ ದೇಶಭಕ್ತಿಯ ಹೆಸರಿನಲ್��ಿ!
@CMofKarnataka@BSYBJP All central government departments, which are existing in Karnataka should recruit only kannadigas or else at least contract employment should be done for us, is it possible, KPSC RECRUITMENT EXAM SHOULD BE DONE THROUGH AN ONLINE, can we expect these two
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಮೀಸಲಾತಿ ಆಗ್ರಹಿಸಿ ಇದೇ ಫೆಬ್ರವರಿ 13 ಗುರುವಾರದಂದು ಕರ್ನಾಟಕ ಬಂದ್.
ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ👍
ಜಗದೀಶ್ ರಾಜ್
ಕನ್ನಡಿಗ, ಕಾರ್ಯದರ್ಶಿ - ಶ್ರೀಗಂಧ ಕನ್ನಡ���ಭಿಮಾನಿಗಳ ಸಂಘ, ಸಾಮಾಜಿಕ ಹೋರಾಟಗಾರ
#karnataka #bandh
#karnatakaJobsForKannadigas
#jobs #kannadigas