@KarnatakaSNDMC@Indiametdept@KarnatakaVarthe It is orange alert with heavy rain warning for belagavi district today (30/6) and it hasn't rained till now 😭 this handle posted this just few mins back n didn't bother to check reality 🤦🏼♂️
your phone number is personal and sometimes you want to connect without handing it over. that's why we're introducing usernames for WhatsApp.
starting this week, you can reserve a username to use later this year when we launch the feature. It takes just a few seconds, make sure you have the latest version of WhatsApp and then go to Settings > Account > Username.
ಸೇಮ್ ಪ್ರಶ್ನೆಗಳು ಅರ್ಧ ಕರ್ನಾಟಕದ ಜನರದ್ದು!
ಉತ್ತರ ಕರ್ನಾಟಕದ ಜನ ಕೇಳ್ತಾನೆ ಅವ್ರೆ ಆದ್ರೂ ಈ ರಾಜಕಾರಣಿಗಳಿಗೆ ಬೆಂಗಳೂರು ಬಿಟ್ಟು ಬೇರೆ ಕಣ್ಣಿಗೆ ಬೀಳ್ತಾ ಇಲ್ಲಾ - ಯಾಕಂದ್ರೆ ಎಲ್ಲವನ ಆಸ್ತಿ, ಸಂಪಾದನೆ ಇಲ್ಲೇ ಇರೋದು ....!!😇
ನಾಡದ್ರೋಹಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮತ್ತೊಮ್ಮೆ ಮಹಾದ್ರೋಹ!
ಇಲ್ಲಿ ಮುಂಗಾರು ಕ್ಷೀಣಿಸಿ, ಕರ್ನಾಟಕದಲ್ಲಿ ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ ಭೀಕರ ಪರಿಸ್ಥಿತಿ ಎದುರಾಗಿದೆ.
ಆದರೆ ಈ ಕಳ್ಳ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದೇನು?
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ!
ಕುಡಿಯುವ ನೀರಿನ ನೆಪವೊಡ್ಡಿ ಕಾವೇರಿ ಕೊಳ್ಳದ ಜೀವನಾಡಿ KRS ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ!
ಕಳೆದ ಮೂರು ದಿನಗಳಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಕನ್ನಡಿಗರ ಬೆನ್ನಿಗೆ ಚುಚ್ಚುತ್ತಿರುವ ಚೂರಿಯಲ್ಲದೆ ಮತ್ತಿನ್ನೇನು ಮುಖ್ಯಮಂತ್ರಿಗಳೇ?
ಈ ನಾಡದ್ರೋಹಿ @INCKarnataka ಪಕ್ಷದ ಇತಿಹಾಸವೇ ಇಷ್ಟು:
ಅಧಿಕಾರವಿಲ್ಲದಾಗ: "ನಮ್ಮ ನೀರು ನಮ್ಮ ಹಕ್ಕು" ಅಂತ ನಾಟಕದ ಬೊಬ್ಬೆ!
ಅಧಿಕಾರ ಸಿಕ್ಕಾಗ: "ನಮ್ಮ ನೀರು ತಮಿಳುನಾಡಿನ ಹಕ್ಕು" ಅಂತ ಅಧಿಕಾರಕ್ಕಾಗಿ ತಮಿಳುನಾಡಿನ ಎದುರು ಸಂಪೂರ್ಣ ಶರಣಾಗತಿ ಆಗುವುದು. ನಾಡಿನ ಜನತೆಯ ಹಿತ ಕಾಯದೆ ಹೈಕಮಾಂಡ್ ಅಣತಿಯಂತೆ ತುಳುನಾಡಿನ ಜೊತೆ ರಾಜಿ ಮಾಡಿಕೊಳ್ಳುವುದು.
ಕೇವಲ ರಾಜಕೀಯ ಮೈತ್ರಿಗಾಗಿ, ಅಧಿಕಾರದ ಆಸೆಗಾಗಿ ಅಂದು DMK, ಇಂದು TVK ಜೊತೆ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಪದೇ ಪದೇ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರ ಹಿತಕ್ಕಿಂತ ಅಧಿಕಾರದ ಸ್ವಾರ್ಥವೇ ಹೆಚ್ಚಾಯಿತೇ?
ಮುಖ್ಯಮಂತ್ರಿ @DKShivakumar ಅವರೇ,
ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಯಾವ ಯಾತ್ರೆ ಮಾಡುತ್ತೀರಿ? ನೀರಿಲ್ಲದೆ, ಬೆಳೆಯಿಲ್ಲದೆ ಕಾವೇರಿ ಕೊಳ್ಳದ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡ್ತೀರಾ? ಬೆಂಗಳೂರಿನ ಜನ ಟ್ಯಾಂಕರ್ ಮಾಫಿಯಾ ಸುಲಿಗೆಗೆ ಸಿಕ್ಕಿ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ?
ಕನ್ನಡ ನಾಡಿನ ಜನತೆಗೆ ಕನಿಷ್ಠ ನೀರಿನ ಭದ್ರತೆ, ನೀರಿನ ಹಕ್ಕು ನೀಡಲಾಗದ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ!
#CongressFailsKarnataka
The Waqf Board has tampered with the RTC records of farmland owned by Kannada farmers and quietly inserted itself as a joint owner.
Now, our own farmers must beg the Waqf Board for permission just to mortgage or sell their own land.
But when is RSS registering 😭
🚨 HUGE! Mumbai Police have ARRESTED Fayaz Premji for allegedly planning to DISTRIBUTE 14,900 zinc phosphide-laced capsules, disguised as painkillers, during a Muharram procession.
Police allege the capsules could have targeted up to 30,000 people 🤯
What is even happening in this world?
A man has died on Tumkur highway due to a crude bomb explosion, but here's the entire story.
This person allegedly carrying a crude bomb booked an Uber from Bengaluru to Ankola. A woman was travelling with him. Near Sira, police say he allegedly held her at knifepoint and stabbed her. The woman reportedly alerted the driver that the man was carrying a bomb. Both she and the driver managed to escape from the car, but the man remained inside.
Moments later, the vehicle exploded in the middle of the highway, killing him on the spot.
This happened just a while ago..
We are at the end of June, yet the monsoon still doesn't feel like it normally does. The roads are dry, the sun is blazing, and the heat is unusually intense. This is usually the time when Kerala and Coastal Karnataka region experiences continuous rainfall with very little sunshine.
If this is the situation in the coastal belt which is among the first to receive the southwest monsoon and averages over 3,300 mm of rainfall annually. I can only imagine about conditions in other parts of the India.
This year, we haven't witnessed the prolonged, steady rainfall expected during this season. Instead, we've had only brief 10–15 minute showers here and there, followed by long dry spells. If this pattern continues, the months ahead could become increasingly challenging and worrying.
I sincerely hope the Government and the public remain alert and prepared for any possible water-related challenges. Rainfall has been significantly below expectations so far. I hope things improve in the coming weeks, but at the moment, the outlook isn't encouraging
@dp_satish If the situation continues like this then u will see a set of population migrating towards their villages & owners chasing away tenants and paying guests out of their buildings in major cities.
People will fight for drinking water.
The first visuals will come from Bengaluru. ✍🏼