@karnatakaportf ದಿನಾಂಕ 11/03/2026 ರಂದು ಪೀಣ್ಯ ಫ್ಲೈಓವರ್ ಮೇಲೆ ಪುಂಡರ ದಾಂಧಲೆ ನಡೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವರದಿಯಾಗಿದ್ದು, ಪುಂಡಾಟಿಕೆ ಮಾಡಿದವರನ್ನು ಪತ್ತೆಮಾಡಿ ಪರಿಶೀಲಿಸಿ,ಪೀಣ್ಯ ಪೊಲೀಸ್ ಠಾಣೆಯಲ್ಲಿ NCR ಪ್ರಕರಣ ದಾಖಲಿಸಿ, ಪುಂಡರಿಗೆ ಪೆಟ್ಟಿ ಕೇಸ್ ಗಳನ್ನು ದಾಖಲಿಸಿ ಮಾನ್ಯ ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ನೋಟಿಸ್ ನೀಡಿಲಾಗಿದೆ
@Sathish21071982@rajanna_rupesh@OfficialBMRCL@BlrCityPolice BMRCL ಅಧಿಕಾರಿಯ ದೂರಿನ ಆಧಾರದ ಮೇಲೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎನ್ ಸಿ ಅರ್ ದಾಖಲಿಸಿ, ಸಾರ್ವಜನಿಕರಿಗೆ ತೊಂದರೆ ಮಾಡಿದ ಎಲ್ಲಾ 11 ವಿದ್ಯಾರ್ಥಿಗಳ ವಿರುದ್ದ ಕೆ ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿ , ಕ್ಷಮಾಪಣ ಪತ್ರವನ್ನು ಪಡೆದಿರುತ್ತದೆ.
ಇಂದು "ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಪೀಣ್ಯ ಪೊಲೀಸ್ ಠಾಣಾ ಅಧಿಕಾರಿಗಳು ಠಾಣಾ ಸರಹದ್ದಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ, ಮತ್ತು ಪಿಜಿ, ಔಷಧಿ ಅಂಗಡಿಗಳ ಮಾಲೀಕರೊಂದಿಗೆ ಮಾದಕ ದ್ರವ್ಯದ ದುಷ್ಪರಿಣಾಮ ಹಾಗೂ ಅಕ್ರಮ ಮಾದಕ ವಸ್ತುಗಳ ಸಾಗಾಟ/ಮಾರಾಟಕ್ಕೆ ಇರುವ ಕಾನೂನು ಕ್ರಮದ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.
@BlrCityPolice@sridharc20@peenyabcp1 To trace the Accused and recover the property efforts have been done but still there is no clues about the Accused hence C report has been submitted to the honorable court...in future if the Accused traced then we will recover the property of the complaint and do the needful...
ಪೀಣ್ಯ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ದಿನಾಂಕ 24/12/2024 ರಂದು ಠಾಣಾ ಸರಹದ್ದಿನ ಜಾಲಹಳ್ಳಿ ಕ್ರಾಸ್ ನಲ್ಲಿ ಸಾರ್ವಜನಿಕರಿಗೆ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
The initiative would not only mark 'World Braille Day' but also contribute to making Bengaluru a more inclusive and accessible city.
Content of the card :
As diyas shimmer and fireworks light up the sky, may this Deepavali shed the light of prosperity in all your lives.
#Diwali2023#happydiwali
ದೀಪಗಳು ಬೆಳಗುವಂತೆ, ಪಟಾಕಿಗಳು ಆಕಾಶವನ್ನು ತಮ್ಮ ಬೆಳಕಿನಿಂದ ಬೆಳಗುವಂತೆ, ಈ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಮೃದ್ಧಿಯ ಬೆಳಕನ್ನು ಚೆಲ್ಲಲಿ.
Action taken on the Public concerns which shared on our twitter.
Together we grow.
Together we prosper.
Together we will build a safer Namma Bengaluru.
Good Morning friends. Give way to ambulance,save Lives. 🙂🚑
ಶುಭೋದಯ ಗೆಳಯರೇ, ತುರ್ತು ಸೇವೆ ವಾಹನ ಹಾಗು ಅಂಬ್ಯುಲನ್ಸಗೆ ದಾರಿ ಮಾಡಿಕೊಡಿ, ಜೀವ ಉಳಿಸಿ. ನಿಮ್ಮ ಸುರಕ್ಷತೆಗಾಗಿ ಯಾವಾಗಲೂ ಸಂಚಾರ ನಿಯಮ ಪಾಲಿಸಿ.