ಲೇಖಕರು: ಮಹಮ್ಮದ್ ಪೀರ್ ಲಟಗೇರಿ
ಆಧ್ಯಾತ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯ ರಮಝಾನ್: ವ್ಯಕ್ತಿಯೂ ಹಸಿವಿನ ಸಂದರ್ಭದಲ್ಲಿ ತೀರಾ ಅಸಹಾಯಕ ಸ್ಥಿತಿಗೆ ತಲುಪುತ್ತಾನೆ, ಆಗ ಆತನಲ್ಲಿರುವ ಅಹಂಕಾರ, ಸಿಟ್ಟು, ಮತ್ತು ಬಯಕೆಗಳನ್ನು ತಡೆಯುವ ಶಕ್ತಿಯನ್ನು ಹೊಂದುತ್ತಾನೆ.
ಸಂಪೂರ್ಣ ಲೇಖನವನ್ನು ಓದಿ : https://t.co/iV9a2tb8Vg
ಕೇಂದ್ರ ಸರ್ಕಾರ ನಿಲ್ಲಿಸಿದ, ದುರ್ಬಲಗೊಳಿಸುತ್ತಿರುವ ಅಲ್ಪಸಂಖ್ಯಾತರ ಯೋಜನೆಗಳ ಸ್ಥಿತಿಗತಿಯೇನು?
ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧವನ್ನು ಸುಗಮವಾಗಿ ನಿರ್ವಹಿಸಲು ಸಹಕಾರಿಯಾಗಿತ್ತು.
ಮುಂದೆ ಓದಿರಿ: https://t.co/ZvFfrsqzOI
9 ವಿವಿಗಳು ಸ್ಥಗಿತ: ಅಧೋಗತಿಯತ್ತ ರಾಜ್ಯದ ಉನ್ನತ ಶಿಕ್ಷಣ- ಜಿಲ್ಲೆಗೊಂದರಂತೆ ವಿವಿಗಳ ಸ್ಥಾಪನೆ ಪರಿಣಾಮ ಹಳೆಯ ವಿಶ್ವವಿದ್ಯಾಲಯಗಳಿಗೆ ಸಂಯೋಜಿತ ಕಾಲ���ಜುಗಳ ಸಂಖ್ಯೆ ಕಡಿಮೆಯಾಗುವುದರಿಂದ ಆದಾಯದ ಕೊರತೆ ಕಾಣುತ್ತಿದೆ.
ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ - https://t.co/oX1W5fg7rZ
@inkdabbi
ರೋಹಿತ್ ವೇಮುಲಾ ತಾಯಿ ರಾಧಿ��ಾ ವೇಮುಲಾ ಅವರೊಂದಿಗೆ ♥️.
ತನ್ನ ಮಗನಂತೆ ಯಾರೂ ಸಹ ಜಾತಿ ತಾರತಮ್ಯ ಮತ್ತು ಸಾಂಸ್ಥಿಕ ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಬಾರದು ಎಂದು ಇಳಿವಯಸ್ಸಿನಲ್ಲೂ ಇಡೀ ದೇಶಾದ್ಯಂತ ಸಂಚರಿಸಿ, ಪ್ರಭುತ್ವದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವುದು ತಮ್ಮ ಅಂತಃಕರಣದ ತಾಯ್ತನಕ್ಕೆ ಸಾಕ್ಷಿ.
#RohitVemula
ಈ ದೇಶದಲ್ಲಿ ದಲಿತರು ಅಥವಾ ಅಸ್ಪೃಶ್ಯ ಜಾತಿಗಳು ಮೀಸಲಾತಿಯಿಂದ ಎಷ್ಟು ಪ್ರಯೋಜನ ಪಡೆದಿವೆಯೋ ಅದಕ್ಕಿಂತಲೂ ಹೆಚ್ಚು ಜಾತಿ ತಾರತಮ್ಯ ಮತ್ತು ಜಾತಿ ದೌರ್ಜನ್ಯವನ್ನು ಅನುಭವಿಸಿವೆ.
ರೋಹಿತ್ ದಂತಹ ಅನೇಕ ಪ್ರತಿಭೆಗಳನ್ನು ಬಲಿ ಪಡೆದ ಈ ಮನಸ್ಥಿಯ ವಿರುದ್ಧದ ಹೋರಾಟಕ್ಕೆ ಜೊತೆಯಾಗಲು ನಾಳೆ ಬೆಂಗಳೂರಿಗೆ ರೋ���ಿತ್ ರವರ ತಾಯಿ ಬರಲಿದ್ದಾರೆ, ನೀವು ಬನ್ನಿ
ಭಾರತದ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಮಾತ್ರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತ��ಡಗಲು ಸಾಧ್ಯ, ಶ್ರೀರಾಮಸೇನೆ ಯಾವ ಮಹತ್ಕಾರ್ಯಕ್ಕೆ ಅಮಾಯಕ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದೆ?
All India Lawyers' Association for Justice - AILAJ
@AilajHq
Click 👉 https://t.co/9amA2QMJa7
@KarnatakaVarthe ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್���ಿಯಾಗಿದೆ.
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.
@rajeevgowda ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ.
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.
@GCC_MP ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ.
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.
@siddaramaiah ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ.
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧ���ರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.
ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ
#SSLCTopper
Delegation of SIO Karnataka met Chief Minister of Karnataka @siddaramaiah,Minority Welfare Minister @BZZameerAhmedK, Political Secretary to Naseeer Ahmed & MLC @HariprasadBK2 & demanded immediate release of grants for adequate implementation of minority scholarships & fellowship
ರಾಜ್ಯದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿಗಳ ಮಾಸಿಕ ಫೆಲೋಶಿಪ್ ಮೊತ್ತವನ್ನು 25 ಸಾವಿರದಿಂದ 10 ಕ್ಕೆ ಕಡಿತಗೊಳಿಸಿ, 3 ವರ್ಷವಿದ್ದ ಫೆಲೋಶಿಪ್ ಅವಧಿಯನ್ನು 2 ವರ್ಷಕ್ಕೆ ಇಳಿಸಿ ಅನ್ಯಾಯ ಎಸಗಿದ್ದಾರೆ.
@CMofKarnataka@BZZameerAhmedK@DOMGOK@SIOKarnataka@bahu
ಸಂಪಾದಕೀಯ
'ಜಾತಿ ಗಣತಿ' ಮತ್ತು ಸಾಮಾಜಿಕ ನ್ಯಾಯ:
@BahutvaKtka@inkdabbi@SIOKarnataka
ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:
https://t.co/F2JDFXpv36
"ಇಂಕ್ ಡಬ್ಬಿ" ವಾಟ್ಸಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ: https://t.co/yHceSrtiQD
Remembering Ramjan Saab, Martyr who worked for Karnataka Re-Unification.
ಮರೆಯಲಾದೀತೆ? ಏಕೀಕರಣದ ಏಕೈಕ ಹುತಾತ್ಮನನ್ನು?
ಉಪ ರಾಷ್ಟ್ರೀಯತೆ ಅಥವಾ ಪ್ರಾದೇಶಿಕತೆಗಾಗಿ ನಡೆಯುವ ಹೋರಾಟಗಳು ದುಡಿಯುವ ವರ್ಗದವರನ್ನು ���ಳಗೊಳ್ಳಬೇಕೆಂದೂ ತೋರಿಸಿದ್ದರು ರಂಜಾನ್ ಸಾಬ್
Written by @Peerlatageri
https://t.co/lSaxdE6ZFe