@PriyankKharge ಅವರೇ ಮೊದ್ಲ ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಟ್ಟು ಅವರ ಜೀವನಾ ಮತ್ತ ಜೀವಾ ಉಳಸ್ರಿ, ಆಮೇಲೆ ಊರು ಉಸಾಬರಿ ಮಾಡ್ರಿ. ದೇಶದೆಲ್ಲಾ ಮಾತಾಡ ಮುಂಚೆ ನಿಮ್ಮ ಜಿಲ್ಲೆ ಒಳಗ ಕೊಳತ ನಾರೋ ಸಮಸ್ಯೆಗಳಿಗೆ ಪರಿಹಾರ ಕೊಡ್ರಿ
ಮಾನ್ಯ @siddaramaiah ಅವರೇ ಖರ್ಗೆ ಅವರು ಬರೆದ ಪತ್ರಕ್ಕೆ ತಕ್ಷಣವೇ ಸ್ಪಂದಿಸುವ ನೀವು ನಿಮ್ಮ ಸಚಿವ ಸಂಪುಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ, ತನ್ನ ಇಲಾಖೆ ಬಗ್ಗೆ ಮಾಹಿತಿ ಇರದೇ ಇರುವ ಖರ್ಗೆ ಅವರನ್ನು ಯಾಕೆ ಇಟ್ಟುಕೊಂಡಿದ್ದೀರಿ...? ಅವರ ಅಪ್ಪ ರಾಷ್ಟ್ರೀಯ ಅಧ್ಯಕ್ಷ, ನಿಮ್ಮ ಖರ್ಚಿಗೆ ಆಪತ್ತು ತಂದಾರು ಎಂಬ ಭಯವಿದೆಯೇ ತಮಗೆ..?
ಹಾನಗಲ್ಲಿನ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗೆಯನ್ನು ಸ್ಥಳೀಯ ಸಂಸ್ಥೆ ಕಾನೂನು ಬಾಹಿರವಾಗಿ ಮದರಸಾ ನಿರ್ಮಿಸಲು ನೀಡಿದ್ದರ ವಿರುದ್ಧ ಇಂದು ಹಾನಗಲ್ ಹಿಂದೂ ಯುವಕರು ಬೈಕ್ ರ್ಯಾಲಿ ಮುಖಾಂತರ ಹಾವೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಾವು ಅವರೊಂದಿಗೆ ಜೊತೆಗೂಡಿ ಈ ಹೋರಾಟದಲ್ಲಿ ಭಾಗವಹಿಸಿದೆವು.
ರಾಷ್ಟ್ರ ಭಕ್ತರ ಒಕ್ಕೂಟ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಪಂಜಿನ ಮೆರವಣಿಗೆ ಹಾವೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಯುವ ಪಡೆಯ ಉಪಸ್ಥಿತಿಯಲ್ಲಿ ನಡೆಯಿತು.
#akhandbharat#AkhandaBharatSankalpDivas
@TimesAlgebraIND 💥MUDA Scam: Police complaint against Karnataka CM Siddaramaiah's wife. There’s an allegation of scam worth ₹4000 crore against her.
No media house is talking about it…