ಚಾಮರಾಜನಗರ ಜಿಲ್ಲೆಯೊಂದರಲ್ಲೇ 205 ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಬಿಡಿ, ಸ್ವಂತ ಶಾಶ್ವತ ಕಟ್ಟಡಗಳಿಲ್ಲ.!
ಪುಟಾಣಿ ಮಕ್ಕಳ ಬಗ್ಗೆಯೂ ಈ ರಾಜ್ಯ ಸರಕಾರಕ್ಕೆ ಕಾಳಜಿ ಇಲ್ಲ ಅನ್ನೋದು ಇದು ಎತ್ತಿ ತೋರಿಸುತ್ತಿದೆ.
ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿ ಕೊಡಲಾಗದಷ್ಟು ದಿವಾಳಿತನದ ಸ್ಥಿತಿಯಲ್ಲಿ ರಾಜ್ಯ ಸರಕಾರ ವಿದೆಯಾ?
#bjpfailsindia
ಮೋದಿಯ ಅಚ್ಚೇದಿನ್ ಆಡಳಿತದಲ್ಲಿ ಬಡವರ ರಕ್ತವನ್ನು ತೆರಿಗೆ ರೂಪದಲ್ಲಿ ಬಸಿದು ಶ್ರೀಮಂತರ ಅದರಲ್ಲೂ ತನ್ನ ಆಪ್ತ ಮಿತ್ರರ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗುತ್ತಿದೆ.
ಬಡವ ದುಡಿದು ಕಟ್ಟಿದ ತೆರಿಗೆ ಶ್ರೀಮಂತರ ವಿಲಾಸೀ ಜೀವನಕ್ಕೆ ವ್ಯಯ.
ಮಧ್ಯಮವರ್ಗ, ಬಡವರು ಮಾಡಿದ ಸಾಲವನ್ನು ನಿಷ್ಕರುಣೆಯಿಂದ ವಸೂಲಿ ಮಾಡಲಾಗುತ್ತಿದೆ
केन्द्रीय मंत्री स्मृति इरानी के परिवार को एक्साइज विभाग का नोटिस।
इस महत्वपूर्ण *Thread* 👇🏻के माध्यम से हम समझेंगे कि स्मृति ईरानी के परिवार ने कैसे इस लाइसेन्स फ़्रॉड को अंजाम दिया।
----------------------------------------
ಬಿಜೆಪಿ ಸರ್ಕಾರ ಮಾಡುತ್ತಿರುವುದು
ಗೋರಕ್ಷಣೆ ಅಲ್ಲ, ಗೋವುಗಳ ಪಾಲಿನ ಮೇವಿನಲ್ಲೂ 40% ಭಕ್ಷಣೆ!
ಗೋಶಾಲೆಗಳಿಗೆ ಮೇವು ಪೂರೈಕೆದಾರರ ಹಣ ಬಿಡುಗಡೆಗೂ 40% ಕಮಿಷನ್ಗಾಗಿ ಪೀಡಿಸುವ ಕುರಿತು ಸರಬರಾಜುದಾರರು ಪ್ರಧಾನಿಗೆ ಪತ್ರ ಬರೆದಿದ್ದರು.
ಪರಿಹಾರ ಮಾತ್ರ ಶೂನ್ಯ.
ಗೋಮಾಳಗಳನ್ನಷ್ಟೇ ಅಲ್ಲ, ಗೋಮಾತೆಯ ಮೇವನ್ನೂ ಕಸಿಯುತ್ತಿದೆ @BJP4Karnataka.
ಸಾರಿಗೆ ನೌಕರರಿಗೆ ಸಮರ್ಪಕ ಸಂಬಳವಿಲ್ಲ, ಬಸ್ಸುಗಳು ನಿರ್ವಹಣೆ ಇಲ್ಲದೆ ಗುಜರಿ ಸೇರುತ್ತಿವೆ.
ಆದರೆ @BJP4Karnataka ಸರ್ಕಾರಕ್ಕೆ 40% ಕಮಿಷನ್ ಲೂಟಿಯತ್ತಲೇ ಚಿತ್ತ!
@sriramulubjp ಅವರೇ, 40% ಕಮಿಷನ್ ಆಸೆಗಾಗಿ ಗಟ್ಟಿಮುಟ್ಟಾದ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸುವ ಅನಗತ್ಯ ಕೆಲಸವನ್ನು ನಿಲ್ಲಿಸಿ.
ಆಸೆಗೆ ಮಿತಿ ಇರಲಿ ಸ್ವಾಮಿ!
"मेरी बेटी कोई 'बार' नहीं चलाती हैं। वह 18 साल की हैं और कॉलेज की छात्रा है" : @smritiirani
आज कांग्रेस ने प्रेस कॉन्फ्रेंस कर केंद्रीय मंत्री स्मृति ईरानी की बेटी पर 'बार' चलाने का आरोप लगाया था।
ಬಿಜೆಪಿ ನಾಯಕರ ಮಕ್ಕಳಿಗೆ ವಿದೇಶದಲ್ಲಿ ಒಳ್ಳೆಯ ಶಿಕ್ಷಣ,
ಬಡವರ ಮಕ್ಕಳಿಗೆ ಕೇಸರಿ ಶಾಲು, ತ್ರಿಶೂಲ ದೀಕ್ಷೆ.
ಬಿಜೆಪಿಯವರ ಮಕ್ಕಳಿಗೆ ಧರ್ಮ ಮತ್ತು ಗೋರಕ್ಷಣೆಯ ಪಾಠ ಏಕಿಲ್ಲ?
ಇವರ ಮಕ್ಕಳು ಮಾತ್ರ "ವಿಶ್ವ ಮಾನವ"ರಾಗಬೇಕು, ಬೇರೆಯವರು ಗೋರಕ್ಷಕರಾಗಬೇಕೇ?
https://t.co/QNPDL2XQUP