ಮಿತ್ರರೇ,
ಈ ಮಾಸ್ಕಿನಲ್ಲಿ ಲೇಸರ್ ಟೆಕ್ನೊಲೊಜಿ ಇದೆ. ಅದು 1km ನಲ್ಲಿ ಬರುವ ಕೊರೋನ ವೈರಸ್ಅನ್ನು ಕೊಲ್ಲುತ್ತೆ, ವಿದೇಶದಲ್ಲಿ ಇರುವ ನನ್ ಕಸಿನ್ ಸಿಸ್ಟೆರ್ ಹೇಳಿದ್ದು ಇದು 56 ಇಂಚಿನ ತಾಕತ್ತು ಅಂದ್ರೆ.. #ಹೆಂಗ್_ಪುಂಗ್_ಲಿ@Kashi43756566
ಬೆಳಸಿದ್ದಲ್ಲ ಬೆಳೆದಿದ್ದು...
ಎಷ್ಟೆ ತುಳಿಯೋಕೆ ಪ್ರಯತ್ನ ಪಟ್ಟರೂ
ಅದು ಸಾದ್ಯವಿಲ್ಲ ಮತ್ತು ಇವರು ನೀವು ತುಳಿದು ನಿಲ್ಲೋಕೆ ಇವರೇನು ಕೆಳಗಿನ ಬಂಡೆಯಲ್ಲ..
ನಿಮ್ಮ ತಲೆ ಮೇಲಿರು ಆಕಾಶ.
ಮುಚ್ಚಿಕೊಂಡು ಹೋಗಿ ಮರೇ #IStandWithDhananjay
ಪಠ್ಯಪುಸ್ತಕ ರಚನೆ ಮಾಡಲು ಯೋಗ್ಯತೆಯಿರುವ ಒಬ್ಬ ಮಹಿಳೆ, ಒಬ್ಬ ಮುಸ್ಲಿಂ, ಒಬ್ಬ ಕ್ರಿಶ್ಚಿಯನ್ ಅಥವ ಬ್ರಾಹ್ಮಣೇತರ ಪ್ರೊಫೆಸರ್ ಗಳು ಇಲ್ಲದ ನಾಡೇ ನಮ್ಮದು?
#RejectRSSTextBooks#RejectBrahminTextBooks
ಕರ್ನಾಟಕಕ್ಕೆ ಆಧುನಿಕ ಶಿಕ್ಷಣವನ್ನು ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು. ಕರ್ನಾಟಕದ ಮೂಲನಿವಾಸಿಗಳು ದಲಿತರು. ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು
#RejectRSSTextBooks#RejectBrahminTextBooks
And sir @ajaydevgn ,,
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
🥂
ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. 'ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ' ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ.1/11
ಕನ್ನಡದ ಖ್ಯಾತ ನಟರಾಗಿದ್ದ ಶ್ರೀ ಪುನೀತ್ ರಾಜಕುಮಾರ್ ಅವರ ನಿವಾಸದಲ್ಲಿ ಇಂದು ಅವರ ಪತ್ನಿ @ashwinipuneet ಮತ್ತು ಕುಟುಂಬವನ್ನು ಭೇಟಿ ಮಾಡಿ ಪುನೀತ್ ಅವರ ಅಗಲಿಕೆಗೆ ನನ್ನ ಸಂತಾಪಗಳನ್ನು ಸೂಚಿಸಿದೆ.
ಅತ್ಯಂತ ಕಡಿಮೆ ವಯಸ್ಸಿನಲ್ಲೇ ಪುನೀತ್ ಅವರು ಕೋಟ್ಯಂತರ ಕನ್ನಡಿಗರ ಮನೆ ಮನಗಳಿಗೆ ಎಂದೂ ಮರೆಯಲಾಗದಂತಹ ನೆನಪ���ನ ಬುತ್ತಿಯನ್ನ ನೀಡಿದ್ದಾರೆ.