ಕನ್ನಡಿಗ Believer in Social Justice. Journalist, Editor in Chief @malgudiexpress1 ex @sudditvn @Rajyadharma @PESITBSC @Devangacollege @bangaloreuniversity
ಜೂನ್ 4, 2024ರಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳಿದಂತೆ ರಾಜ್ಯದಲ್ಲಿ ಬಿಜೆಪಿ 20-22 ಲೋಕಸಭೆ ಕ್ಷೇತ್ರಗಳಲ್ಲಿ ಗೆಲ್ಲುವ ಭವಿಷ್ಯ ನಿಜವಾದರೆ, #EVM ಫಿಕ್ಸ್ ಮಾಡಿರುವುದು ನಿಜ ಮತ್ತು ದೇಶದಲ್ಲಿ ಬಿಜೆಪಿ ಇದನ್ನೇ ಬಳಸಿಕೊಂಡು ಅಧಿಕಾರಕ್ಕೆ ಬರಲಿದೆ.
#LokSabhaElection2024#abkibardillisebaahar
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವು ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿದ್ದೇನೆ.
ಎಲ್ಲರೂ ಮತದಾನ ಮಾಡಿ.
#LokSabhaElection2024#pradeepmalgudi
Probably no Prime Minister or President of any country has ever begged in the street holding the party symbol like this during elections. Fear of failure is behind this.
#LokSabhaElection2024#gobackmodi
ಮೈಸೂರನ್ನು ಎರಡು ಬಾರಿ ಸಂಸತ್ತಿನಲ್ಲಿ ಪ್ರತಿನಿಧಿಸಿದ, ಪತ್ರಕರ್ತರು ಆದ ಪ್ರತಾಪ್ ಸಿಂಹ ಅವರಿಗೆ ಪ್ರಜಾಪ್ರಭುತ್ವಕ್ಕೂ ಮತ್ತು ರಾಜಪ್ರಭುತ್ವಕ್ಕೂ ಇರುವ ವ್ಯತ್ಯಾಸ ತಿಳಿದಿಲ್ಲ. ಸಂವಿಧಾನದ ಪ್ರಕಾರ ಭಾರತದಲ್ಲಿ ಮಹಾರಾಜರಿಲ್ಲ...
#Constitution#PratapSimha#pradeepmalgudi
ಇನ್ಮೇಲೆ ಬಿಜೆಪಿ ಮತ್ತು ಅದರ ಬೆಂಬಲಿಗರು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆ, ಕೋರ್ಟ್ ಅಂಗಳಕ್ಕೆ ಕಾಲಿಡಬೇಡಿ. ರಾಮಾಯಣ ಪಾರಾಯಣ ಮಾಡಿ. ಎಲ್ಲ ಕೇಸುಗಳು ಖಲ್ಲಾಸ್ ಆಗುತ್ತವೆ. ಬೋಲೋ ಭಾರತ್ ಮಾತಾ ಕೀ
#anarayanaswamy #ConstitutionofIndia#ramayana#reality #pradeepmalgudi
ಪರಮಪೂಜ್ಯ ಸತ್ಯಹರಿಶ್ಚಂದ್ರ ಶ್ರೀಶ್ರೀಶ್ರೀ ಬಸವರಾಜ ಬೊಮ್ಮಾಯಿಯವರೇ ನಿಮ್ಮ ಯಾವ ಮಾತುಗಳನ್ನು ನಂಬಬೇಕು ಎಂದು ತಿಳಿಸುವ ಕೃಪೆದೋರಿ… ಸುಳ್ಳು ಹೇಳಿದವರ ಮಕ್ಕಳಿಗೆ, ಮೊಕ್ಕಳಿಗೆ ಭವಿಷ್ಯದಲ್ಲಿ ಊಟ ಸಿಗುವುದಿಲ್ಲ…
ದಿನಾಂಕ ನಮೂದಿಸಲು,
ಟೈಪ್ ಮಾಡಿಸಲು ಕೂಡ ಸಮಯ ಕೊಟ್ಟಿಲ್ಲ
ಕಡೆಗೂ ಇಡಿ, ಐಟಿ, ಸಿಬಿಐ ಅಧಿಕಾರಿಗಳು ನೆಮ್ಮದಿಯ ನಿದ್ದೆ ಮಾಡಿದರು
ಎನಿಸುತ್ತದೆ
ಲಾಗ ಹಾಕಿದರೆ ಹೀಗೆ ಹಾಕಬೇಕು
ಬಸವ ನಕ್ಕಿರಬೇಕು...
ಮಂದಿರ, ಮಸೀದಿ, ಚರ್ಚ್ ಇತ್ಯಾದಿಗಳನ್ನು ಕಟ್ಟಿದರೆ ಅಗತ್ಯ ವಸ್ತುಗಳ ಬೆಲೆ ಇಳಿಯುತ್ತದೆಯೇ? ಮಕ್ಕಳಿಗೆ ಶಿಕ್ಷಣ ಸಿಗುತ್ತದೆಯೇ? ಬಡವರಿಗೆ ಆರೋಗ್ಯ ಸಿಗುತ್ತದೆಯೇ? ಜೀವನ ಮಟ್ಟ ಸುಧಾರಣೆ ಆಗುತ್ತದೆಯೇ? ಭ್ರಷ್ಟಾಚಾರ, ಅನ್ಯಾಯ, ಅಕ್ರಮಗಳಿಗೆ ಕಡಿವಾಣ ಬೀಳುತ್ತದೆಯೇ?...