@siddaramaiah ದೇಶವನ್ನ ಹಾಳು ಮಾಡೋ ಸರ್ಕಾರ.. ಉಚಿತಗಳು ಕೊಟ್ಟು ಓಲೈಕೆ ಮಾಡಿರೋ ದೇಶಗಳು ಬಿಕ್ಷೆ ಬೇಡುತ್ತಿವೆ..ಕೆಲಸ ಕೊಟ್ಟು ಹಣ ಕೊಡೋ ದೇಶಗಳು ಮುಂದೆ ಇವೆ.ಜನರಿಗೆ ಅರಿವು ಮೂಡಿಸಿ ಬದಲು ಭವಿಷ್ಯ ಹಾಳಾಗುವ ಬಾವಿಗೆ ತಳ್ಳುವ ಕೆಲ್ಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.
@jagruti0804 ಸತ್ತ ನಿಮ್ಮ ತಂದೆ ತಾಯಿಗೆ ಗೋರಿ ಏತಕ್ಕೆ.ವರ್ಷಕ್ಕೊಮ್ಮೆ ತಿಥಿ ಏತಕ್ಕೆ .ಸತ್ತವರಿಗೆ ಸ್ಮಶಾನ ಏತಕ್ಕೆ ಅಲ್ಲೇ ಮಾಂಸದ ಊಟ ಮಾಡಿ ತಿನ್ನಬಹುದಾ..ನಿನ್ನಂಥ ಬೇವರಸಿ ಗಳು ಇದ್ದಾರೆ ಅಂದ್ರೆ ನಾಚಿಕೆ
@siddaramaiah@narendramodi ನಿಮ್ಮ ತಾಯಿ ತಂದೆಯ ಅಥವಾ ನಿಮ್ಮ ಧರ್ಮ ಆಗಿದೆ ಅಂಥ ಅಂದುಕೊಂಡಿದ್ದರೆ ,ತಪ್ಪು ಸರಿ ಅಂಥ ಯೋಚಿಸಬೇಕು,ನಮ್ಮ ಧರ್ಮ ನಮ್ಮ ಅನಿಸಿಕೆ ಕೋಪ ಹೀಗೆಯೇ ಇರುತ್ತೆ
@shreera62999312@ThrillerManju Antha ತಪ್ಪುಗಳನ್ನ ಸರಿಮಾಡಿಕೊಳ್ಳುವ ಸೆಲ್ಫ್ mechanism namma ಧರ್ಮದಲ್ಲಿ ಇದ್ದೇ ಇದೆ.ಹಿಂದಿನ ಕಾಲದ ಪದ್ಧತಿಗಳನ್ನು ನಾವು ಕೂಡ ಬೆಂಬಲಿಸಲ್ಲ.ಬೆರೆ ಧರ್ಮದ ಹಾಗೆ ವಾಮ ಮಾರ್ಗದಲ್ಲಿ ಮತಾಂತರ.ಇನ್ನೂ ಬೇರೆ ಬೇರೆ ಪದ್ಧತಿಗಳನ್ನು ತಿದ್ದುಕೊಳ್ಳಿ ಎಂದು ನೀವು ಹೇಳುವಿರಾ?