Deeply pained at the passing away of BJP leader and Odisha's legislator, Bishnu Charan Sethi Ji.
A kind and affectionate individual, he was always working for the social empowerment of the people. My deepest condolences to his bereaved family.
Om Shanti.
Axel’ Canine warrior of the Indian Army attained martyrdom in Pattan, Kashmir. Assault Dog Axel located and went into the room led the troops to where terrorists were hiding. Unf’tly Axel took a hit, saving the lives of army men & neutralising one terrorist. RIP 💐comrade.
HC rejected plea of so called victim & upheld earlier judgement given by sessions court, in the fake cases against HH @SriSamsthana.
Many more Hindu Gurus are suffering today, coz Hindus/Orgs rarely support unlike other religions.
Congrats to all the devotees who stood by HH 🙏
महाराष्ट्र के अहमदनगर के सिविल अस्पताल में आग लगने से हुई हृदयविदारक दुर्घटना से अत्यंत व्यथित हूँ। दुःख की इस घड़ी में मेरी संवेदनाएं शोक संतप्त परिवारों के साथ हैं व ईश्वर से घायलों के शीघ्र स्वस्थ होने की प्रार्थना करता हूँ।
ಮಂಗಳೂರಿನಲ್ಲಿ ಐಡಿಯಲ್ ಐಸ್ ಕ್ರೀಂ ಉದ್ಯಮವನ್ನು ಸ್ಥಾಪಿಸಿ ದೇಶ, ವಿದೇಶದಲ್ಲಿ ಮಂಗಳೂರಿನ ಹೆಸರನ್ನು ಪ್ರಖ್ಯಾತಗೊಳಿಸಿದ ಶ್ರೀ ಪ್ರಭಾಕರ್ ಕಾಮತ್ ಸಾಮಾಜಿಕ, ಧಾರ್ಮಿಕ ಸೇವಾಕಾರ್ಯದ ಮೂಲಕವೂ ಜನಪ್ರೀತಿಯನ್ನು ಗಳಿಸಿದ್ದರು.
ಅವರ ಆತ್ಮಕ್ಕೆ ಸದ್ಗತಿ ಮತ್ತು ಅವರ ಕುಟುಂಬಕ್ಕೆ ಈ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ.
अखिल भारतीय अखाड़ा परिषद के अध्यक्ष महंत नरेंद्र गिरि जी का देहावसान अत्यंत दुखद है। उनको मेरी भावभीनी श्रद्धांजलि। उन्होंने अपना सारा जीवन समाज की सेवा में लगाया है। ईश्वर दिवंगत आत्मा को शांति दे और अनुयायियों को संबल दें। ॐ शांति
माननीय प्रधानमंत्री श्री @narendramodi जी देश ही नहीं दुनिया के सबसे लोकप्रिय नेता हैं। माननीय प्रधानमंत्री जी को ग्लोबल अप्रूवल रेटिंग में फिर से विश्व में सर्वोच्च स्थान मिलने पर बधाई। यह हर देशवासी के लिए गर्व और सम्मान की बात है।
ವರಿಷ್ಠ ಸ್ವಯಂಸೇವಕ, ಹಲವು ವರ್ಷಗಳ ಕಾಲ ಚಿಕ್ಕಮಗಳೂರು ಜಿಲ್ಲಾ ಕಾರ್ಯವಾಹರಾಗಿ ಜವಾಬ್ದಾರಿಯನ್ನು ನಿರ್ವಹಿಸಿದ ಕೊಪ್ಪ ತಾಲೂಕಿನ ಮಾಚಿಕೊಪ್ಪದ ದಕ್ಷಿಣಾಮೂರ್ತಿಯವರು ಇಹಲೋಕದ ಯಾತ್ರೆಯನ್ನು ಪೂರೈಸಿ ಇಂದು ಭಗವಂತನ ಪಾದ ಸೇರಿದ್ದಾರೆ. ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ಬಂಧು ಬಳಗಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ.
#ಓಂಶಾಂತಿ
ನುರಿತ ಪಶುವೈದ್ಯ, ಕೊಡಕ್ಕಲ್ಲು ಪ್ರಸನ್ನ ಗುರು ಮತ್ತು ಗೋವಿನ ಮೇಲಿನ ಅವ್ಯಾಜ ಪ್ರೇಮದಿಂದ ಮಾಡಿದ ಸೇವೆ ಇದು…
ಏಳಲಾರದ ಗೋವುಗಳ ಪಾಲಿಗೆ ಆಶಾಕಿರಣವಾದ ಈ ಯಂತ್ರವನ್ನು ಇತ್ತವನ ಮನಸ್ಸು ಕರುಣೆಯಿಂದ ತುಂಬಿರಬೇಕಲ್ಲವೇ?
ನುರಿತ ಪಶುವೈದ್ಯ, ಕೊಡಕ್ಕಲ್ಲು ಪ್ರಸನ್ನ ಗುರು ಮತ್ತು ಗೋವಿನ ಮೇಲಿನ ಅವ್ಯಾಜ ಪ್ರೇಮದಿಂದ ಮಾಡಿದ ಸೇವೆ ಇದು…
ಏಳಲಾರದ ಗೋವುಗಳ ಪಾಲಿಗೆ ಆಶಾಕಿರಣವಾದ ಈ ಯಂತ್ರವನ್ನು ಇತ್ತವನ ಮನಸ್ಸು ಕರುಣೆಯಿಂದ ತುಂಬಿರಬೇಕಲ್ಲವೇ?