ಈ ಮಹಿಳೆ ಒಬ್ಬ ಸರ್ಕಾರಿ ಉದ್ಯೋಗಿಯಂತೆ. ಖಾಸಗಿ ಕಾರು (KA04 MY 7246). ಅದಕ್ಕೆ ಕಾನೂನು ಬಾಹಿರವಾಗಿ 'Government of India' ಎನ್ನುವ ಸ್ಟಿಕರ್. ಅದಕ್ಕೊಬ್ಬ ಕುಡುಕ ಡ್ರೈವರ್. ರಸ್ತೆ ತುಂಬಾ ಕಾರಿನ ಓಲಾಟ, ಕೇಳಿದವರಿಗೆ ಈ ಸರಕಾರಿ ಉದ್ಯೋಗಿಯ ಧಮಕಿ.... ಪೊಲೀಸ್ ಸ್ಟೇಷನ್ ಗೆ ಬನ್ನಿ ಎಂದಿದ್ದೇ ಅಲ್ಲಿಂದ ಪರಾರಿ!
@blrcitytraffic

@alokkumar6994
ಜಯನಗರ 4 ನೇ ಬ್ಲಾಕ್ ನಲ್ಲಿ ತಳ್ಳು ಗಾಡಿಯವರ ಕಿರಿ ಕಿರಿ ಜಾಸ್ತಿಯಾಗಿ ಬಿಟ್ಟಿದೆ. ಸಿಗ್ನಲ್ ಗಳಲ್ಲೂ ಬ್ಲಾಕ್ ಮಾಡಿಕೊಂಡು ಇರುತ್ತಾರೆ. ಸ್ಥಳೀಯ ಅಧಿಕಾರಿಗಳು ಈ ಕಡೆ ಹೆಚ್ಚು ಗಮನಹರಿಸುತ್ತಿದ್ದಂತೆ ಕಾಣುವುದಿಲ್ಲ. ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದವರಿಗ��� ಮಾರ್ಗದರ್ಶನ ನೀಡುತ್ತೀರಿ ಎಂದು ಭಾವಿಸಿದ್ದೇನೆ.