@DrParameshwara
ಬೆಂಗಳೂರು ಪಿಜಿಗಳ ಹಣೆ ಬರಹ ಇದು. #ದೂರು ಕೊಟ್ಟರೂ #police ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೀಗಾದರೆ ದುಡಿವ ಯುವ ಜನಾಂಗ ಎಲ್ಲಿ ಹೋಗಬೇಕು? ನಾನು ಹಿಂದೆಯೂ #ಪಿಜಿಗಳಲ್ಲಿ ವ್ಯವಸ್ಥಿತ ಕಳ್ಳತನದ ಬಗ್ಗೆ ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ. ಕ್ರಮ ವಹಿಸಲು ಆಸಕ್ತಿ ವಹಿಸಿ
https://t.co/ZpVpKQxPVm
ಉತ್ತರಕನ್ನಡದಲ್ಲಿ ಅಳಿದುಳಿದ ಮರಗಳ ರಕ್ಷಿಸಿ. #Kydagi#ranger ವಲಯದಲ್ಲಿ ಹಸಿ ಮರಗಳ್ಳತನಕ್ಕೆ ಕಾರಣರಾದವರ ಮೇಲೆ ಕ್ರಮವಾಗಲಿ. #Karwar ದಲ್ಲಿ ಶೇ.60 ಕಾಡುಳಿಯಲು ರೈತರ ಪರಿಸರ ಸ್ನೇಹಿ ಜೀವನ ಕ್ರಮವೇ ಕಾರಣ ಹೊರತು ಒಂದೆರಡು ಸಿಬ್ಬಂದಿಯ ಅರಣ್ಯ ಇಲಾಖೆಯಿಂದಲ್ಲ.
#SaveForest@eshwar_khandre
https://t.co/Kb3ZTc6CfY
Rajiv Gandhi blamed ballot papers after losing elections.
Now his son blames EVMs and wants ballot papers back.
This family just can’t digest defeat. They behave as if the country owes them power, like it’s their royal inheritance, not a democracy....
Dear @AxisBank
An amount of rs.1178 has been deducted from my bank A/c . I want to know, why this charge is taken in the name of GST on Debit card. What is so called Dr card charges.
@AxisBankSupport
ಲೋಕಸಭೆಯಲ್ಲಿ ಮಾಡಿದ ಈ ಗಮನಾರ್ಹ ಭಾಷಣದಲ್ಲಿ, ಗೃಹ ಸಚಿವ ಅಮಿತ್ ಶಾ ಅವರು, ಹೇಡಿತನದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆಪರೇಷನ್ ಸಿಂಧೂರ್ ಮತ್ತು ಆಪರೇಷನ್ ಮಹಾದೇವ್ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡಿದರು. ಅವರ ಭಾಷಣವು ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿಡಲು ನಮ್ಮ ಸರ್ಕಾರದ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದೆ.
Pappu Yadav gives money to a "journalist" on camera and he starts praising him...
A few days later the same "journalist" will be seen calling other journalists "godi media"....
ಜಗತ್ತನ್ನು ನಿಯಂತ್ರಿಸುತ್ತಿರುವ ಶಕ್ತಿಗಳಾವುವು?
ಅಮೆರಿಕಾ, ಯುಕೆ ಎಂದೆಲ್ಲಾ ಭಾವಿಸಿರುತ್ತೇವೆ. ಆದರೆ, ಬೇರೊಂದು ಕೋನದಲ್ಲಿ ನೋಡಿದರೆ ದೇಶ ಭಾಷೆಗಳಷ್ಟೇ ಅಲ್ಲ ಖಂಡಗಳಾಚೆಗೂ ಪ್ರಭಾವವನ್ನು ಬೀರುವ ಶಕ್ತಿಯೊಂದು, ಜಾಲವೊಂದು ಗುಪ್ತಗಾಮಿನಿಯಂತೆ ಇರುತ್ತೆ.ಯಾವುದು ಅದು ?
#ವಿಕಫೋಕಸ್@Vijaykarnataka@Sudarshanvk2@kolgarkeerthi