Hey @CoachHesson, please buy David Warner for RCB from Mega Auction, we have 2 big movie releases this year #KGF2 & #VikrantRona. Warner will do movie promotions internationally for free.
ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್..👊
ಸಪೋರ್ಟ್ ಮಾಡೋಕೆ ರೆಡಿಯಾಗಿ ಕಬಡ್ಡಿ ಫ್ಯಾನ್ಸ್..🥳
ನಿಮ್ಮ ಜೊತೆ @bengalurubulls ಟೀಮ್ ಗೆ ಬೆಂಬಲ ನೀಡೋಕೆ ನಾನೂ ಕೂಡ ಇರ್ತಿನಿ..💪
ವೀಕ್ಷಿಸಿ, #vivoProKabaddi
🗓️ಡಿ.22 ರಿಂದ,
📺ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ & Disney + hotstar
My generation : ಶಂಕರ್ ನಾಗ್ ಇದ್ದಿದ್ರೆ ಕನ್ನಡ ಇಂಡಸ್ಟ್ರಿ next level ಅಲ್ಲಿರ್ತಿತ್ತು
Future generations : ಅಪ್ಪು ಇದ್ದಿದ್ರೆ ಕನ್ನಡ ಇಂಡಸ್ಟ್ರಿ next level ಅಲ್ಲಿರ್ತಿತ್ತು