@nivedithapanda1@NandithaPandana ರುಚಿಯಿಂದಾನೆ ಹೇಳಬಹುದು ಓಡು ರೊಟ್ಟಿ ಅಂತ. ಹಾಗೆ, ದೋಸೆಯಷ್ಟು ಮೆದುವಾಗಿರಲ್ಲ ಓಡು ರೊಟ್ಟಿ. ಸುಲಭವಾಗಿ ಹೇಳ್ಬಹುದು ಇದು ದೋಸೆನಾ ಅಥವಾ ರೊಟ್ಟಿನ ಅಂತ 😋
By the way, ನಿಮ್ಮ ಕಲ್ಲು ಇನ್ನೂ ಹದವಾಗಿಲ್ಲ😛 ಇನ್ನೂ ಸ್ವಲ್ಪ ಹದವಾದಗ ನೀವೇ ಹೇಳ್ತೀರಿ, ಇವಾಗ 'ರೊಟ್ಟಿ' ಇನ್ನೂ ಚೆನ್ನಾಗಿದೆ ಅಂತ😅
ಹಿಂದೊಮ್ಮೆ ಕೂಡ ಹೀಗೆ ಕೃತಜ್ಞತೆ ಬದಲು ಕೃತಘ್ನತೆ ಎಂದು ಬರೆದಿದ್ದರು
ಕನ್ನಡದ ನಟರೆ ಕನ್ನಡವನ್ನು ಹೀಗೆ ಕಡೆಗಣಿಸಿದರೆ ಹೇಗೆ?
ಕೃತಜ್ಞತೆ ಎಂದರೆ ಆಭಾರಿಯಾಗಿರುವುದು
ಕೃತಘ್ನತೆ ಎಂದರೆ ಹತ್ತಿದ ಏಣಿಯನ್ನು ತುಳಿಯುವುದು
ಸ್ವಾಮಿ ತಿದ್ದಿಕೊಳ್ಳಿ ಬಹುದೊಡ್ಡ ಅಭಿಮಾನಿ ಬಳಗವಿದೆ ತಮಗೆ🙏🏻