ಇಂದೂ ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾದ ಶ್ರೀ @BYVijayendra ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಪಕ್ಷದ ಬಹಿರಂಗ ಸಭೆಯಲ್ಲಿ ಭಾಗಿಯಾದೇವು..✊🚩🪷💐
#bjp#ModiAgain2024
ಭಾರತೀಯ ಜನತಾ ಪಾರ್ಟಿ ಲೋಕಸಭಾ ಸಾರ್ವತ್ರಿಕ ಚುನಾವಣೆ 2024.ಚಿತ್ತಾಪೂರ,ಸೇಡಂ, ಗುರಾಮಿಠಕಲ್,ವಿಧಾನಸಭಾ ಮತಕ್ಷೆತ್ರಗಳ ಶಕ್ತಿಕೇಂದ್ರ ಪ್ರಮುಖರ ಹಾಗೂ ಮೇಲ್ಪಟ್ಟವರ ಸಭೆ...✊⛳️🪷 ಜೈ ಶ್ರೀರಾಮ ಜೈ ಮೋದಿ ಜೀ ಜೈ ಉಮೇಶ್ ಜಾಧವ ಜೀ💐♥️📍Chittapur
#bjp#bjpindia#YogiAdityanath#ನರೇಂದ್ರಮೋದಿಜಿ@BJPmanikanta