ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ!
ಮಹಿಳಾ ಸಬಲೀಕರಣ, ಸಮಾನ ಮಹಿಳಾ ಪ್ರಾತಿನಿಧ್ಯಗಳೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಘೋಷಣೆ ಮಾತ್ರ, ಅನುಷ್ಠಾನ ಶೂನ್ಯ! ಈ @INCKarnataka ಸರ್ಕಾರದಲ್ಲಿ ಮಹಿಳೆಯರಿಗೆ ಸೂಕ್ತ ಸಂಪುಟ ಸ್ಥಾನಮಾನ ನೀಡ���ೆ ರಾಜ್ಯದ ಸಮಸ್ತ ಮಹಿಳಾ ವ��್ಗಕ್ಕೆ ಅವಮಾನ ಮಾಡುತ್ತಿದೆ. ಇದರ ವಿರುದ್ಧ ಇಂದು ವಿಧಾನಸೌಧದ ಆವರಣದಲ್ಲಿರುವ ತಾಯಿ ಭುವನೇಶ್ವರಿ ಪ್ರತಿಮೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ, ಅರ್ಹ ಗೌರವ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಆಗ್ರಹವಾಗಿದೆ. ಪ್ರತಿಭಟನೆಯಲ್ಲಿ ವಿಧಾನಸಭೆಯ ವಿಪಕ್ಷ ನಾಯಕರಾದ ಶ್ರೀ @RAshokaBJP , ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi, ಪಕ್ಷದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರುಗಳು ಉಪಸ್ಥಿತರಿದ್ದರು.
#MahilaVirodhiCongress
ಅಪರಾಧವಿಲ್ಲ, ಚಾರ್ಜಶೀಟ್ ಇಲ್ಲ, ವಕೀರಿಲ್ಲ, ನ್ಯಾಯಾಧೀಶರಿಲ್ಲ, ವಿಚಾರಣೆ ಇಲ್ಲ, ತೀರ್ಪೂ ಇಲ್ಲ ನೇರ ಜೀವಾವಧಿ ಶಿಕ್ಷೆ...
ಕ್ರೂರ ಜಗತ್ತು..
ದಯವಿಟ್ಟು ಮೃಗಾಲಯವನ್ನ ಮುಚ್ಚಿ.. 😢🙏 @BSBommai@narendramodi
ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ
ಪದ್ಮಶ್ರೀ ಪುರಸ್ಕೃತರಾದ ಕನ್ನಡದ ಕಬೀರ ಇಬ್ರಾಹಿಂ ಎನ್. ಸುತಾರ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ನೋವುಂಟಾಗಿದೆ.
ದೇವರು ಹಿರಿಯರ ದಿವ್ಯಾತ್ಮಕ್ಕೆ ಸದ್ಗತಿ ಕರುಣಿಸಿ, ಕುಟುಂಬಸ್ಥರು ಹಾಗೂ ಹಿಂಬಾಲಕರಿಗೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ಕರ್ನಾಟಕ ರಾಜ್ಯ ಮಾಜಿ ಸಚಿವರು ಮುತ್ಸದ್ದಿ ರಾಜಕಾರಣಿ ಹಾಗೂ ಹಿರಿಯ ,ಅತ್ಯಂತ ಆತ್ಮೀಯರು ಹಾನಗಲ್ ತಾಲೂಕಿನ ಶಾಸಕರು ಶ್ರೀ ಸಿಎಂ ಉದಾಸಿ ಅವರ ನಿಧನದ ವಿಚಾರ ತಿಳಿದು ಅತೀವ ದುಃಖವಾಗಿದೆ. ಅವರ ಅಗಲಿಕೆ ರಾಜ್ಯ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ ಮತ್ತು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ
India has launched the world’s fastest vaccination programme in the fight against COVID.
So far, over 44 lakh people have been vaccinated in the country.
Let’s guard against rumours and propaganda about the vaccines.
#IndiaFightsCorona
ಮಾಜಿ ಸಚಿವರು ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಸಿ ಮನಗೂಳಿಯವರು ವಿಧಿವಶರಾಗಿರುವ ಸುದ್ದಿ ದುಃಖ ತಂದಿದೆ.
ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಬಂಧುಮಿತ್ರರಿಗೆ ನೀಡಲೆಂದು ಪ್ರಾರ್ಥನೆ.
ಓಂ ಶಾಂತಿ!