ನಮ್ಮ ಹಳ್ಳಿಗೆ ಸೇತುವೆಯ ಹಾಗೂ ವ್ಯವಸ್ಥಿತ ರಸ್ತೆಯ ಬೆಳಕು ನೀಡಿ ಎಂದು ಸುಳ್ಯ ತಾಲೂಕಿನ ಕಮಿಲ-ಮೊಗ್ರ ಪ್ರದೇಶದ ಜನರು ಮೊಗ್ರ ಹೊಳೆಯ ಬಳಿ ಹಣತೆ/ಕ್ಯಾಂಡಲ್ ಬೆಳಗಿ ದೀಪಾವಳಿ ಆಚರಿಸಿದರು. @CMofKarnataka@Karnataka_DIPR
We are rural peoples celebrated deepavali near river, lighting candles and prayed during the Deepavali, for construct the Bridge at #Mogra and full repair of #Kamila Road. A large number number of people involved in this function. @PMOIndia@narendramodi@CMofKarnataka
ಗುಟ್ಕಾ ನಿಷೇಧದ ಬಗ್ಗೆ #ಅಡಿಕೆ ಬೆಳೆಗಾರರು ಭಯಗೊಳ್ಳಬೇಕಿಲ್ಲ.ಈಗಾಗಲೇ ಹಲವಾರು ರಾಜ್ಯಗಳಲ್ಲಿ ಗುಟ್ಕಾ ನಿಷೇಧವಿದೆ. ಇದು ಈಗಾಗಲೇ
ಅಡಿಕೆ ಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ . ಅಡಿಕೆ ಧಾರಣೆ ಗುಟ್ಕಾ ಮಾರುಕಟ್ಟೆ ಮೇಲೆ ಅವಲಂಬಿತವಾಗಿಲ್ಲ. ಬೆಳೆಗಾರರಿಗೆ ಆಗಬೇಕಾದ್ದು ಅಡಿಕೆ ಆಮದು ತಡೆ.