ರಾಜ್ ಕುಮಾರ್ ಅನ್ನೂ ಹೆಸರಿದೆ
ಆ ಹೆಸರಿಗೆ 4 ಜನ ಅಭಿಮಾನಿಗಳವ್ರೆ ಏನ್ ಮಾಡಿದ್ರು ಯಾರೂ ಏನು ಮಾಡೋಕ್ ಆಗಲ್ಲ ಅಂತ ಪಾಪಾ ಆ ಹೆಣ್ಣು ಮಗು ಮೇಲೆ ದೌರ್ಜನ್ಯ ಮಾಡ್ತಿರೇನೋ😡
ಇನ್ಮುಂದೆ ಯಾರೂ ಏನೂ ಮಾಡೋಕಾಗಲ್ಲ
ಅವ್ರ್ ಜೋತೆ ನಾವ್ ಇದೀವಿ
ನಿಮ್ಮಿಂದ ಕನ್ನಡ ಇಂಡಸ್ಟ್ರ��ಗೆ ಅವಮಾನ
#WeStandWithSridevi
#DBoss #BossOfSandalwood