ಕಾವೇರಿ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರಿನಮ್ಮದು#ಕಾವೇರಿಕರ್ನಾಟಕದಆಸ್ತಿ
ಜೀವನದಲ್ಲಿ ಒಂದು ನೆನಪಿಟ್ಟುಕೊಳ್ಳಿ, ನಿಮ್ಮನ್ನ ಯಾರು ಕೈ ಬಿಟ್ಟರು ನಿಮ್ಮ ಒಳ್ಳೆತನ ನಿಮ್ಮ ಕೈ ಬಿಡಲ್ಲ from #appufcbidar
The real God and true hero,
Our inspiration and our proud
@PuneethRajkumar
ಅಪ್ಪು ನಮ್ಮನ್ನೆಲ್ಲ ದೈಹಿಕವಾಗಿ ಅಗಲಿ ದೇವರಾಗಿ ವರ್ಷಗಳೇ ಕಳೆದರೂ ಅವರನ್ನ ಮರೆಯಲಾಗುತ್ತಿಲ್ಲ. ಆ ಹಂತಕ್ಕೆ ಈ ನಾಡಿನ ಜನತೆಗೆ ಅವರು ಪ್ರೀತಿ,ವಿಶ್ವಾಸ ನೀಡಿದ್ದಾರೆ. ಕಲಿಯುಗದ ಕರ್ಣ. ಕಲಿಯುಗದ ದೇವರು ಅಂದರೆ ತಪ್ಪಾಗದು. ಸೂರ್ಯ ಚಂದ್ರ ಇರೋತನಕ ಈ ಅಪ್ಪು ಅನ್ನೋ ಹೆಸರು ನಮ್ಮ ಉಸಿರಿನಲ್ಲಿ ಬರೆತಿರುತ್ತ್ತೆ.
#AppuLivesOn