ಅಲ್ಲೊಂದು ಚಿತೆಗೆ ಆಗಷ್ಟೆ ಯಾರೋ ಅಗ್ನಿಸ್ಪರ್ಶ ಮಾಡಿ ಹೋಗಿದ್ದರು. ಧಗಧಗನೆ ಉರಿಯುತ್ತಿದ್ದ ಚಿತೆಯನ್ನು ನಿಂತು ನೋಡಿದೆ, ಮನಸು ತಲ್ಲಣಿಸಿತು. ಒಂದು ದಿನದ ಸಾವಿಗೆ ಜೀವನ ಪೂರ್ತಿ ಬದುಕಬೇಕಲ್ಲ ಅನಿಸಿತು. ನಂತರ ಅನಿಸಿದ್ದು ಒಂದು ದಿನದ ಸಾವಿಗೆ ಜೀವನ ಪೂರ್ತಿ ಬದುಕಲಿಲ್ಲ ಎಂದರೆ ನಿತ್ಯವೂ ಸಾವಾಗುತ್ತೆ, ಅದು ಬದುಕಿದ್ದೂ ಸಾವು.
How many of you remember this .. I so wanna say let's confuse the tiny gals..
In this age of conture, colour corrector, concealer, matte lipstick, jell kajal, eyeliner pencils, brow corrector, I feel old to say that this was one of my priced possession back then....